Karunada Kannadigara Balaga - UAE

Karunada Kannadigara Balaga - UAE UAE ನಲ್ಲಿ ನೆಲೆಸಿರುವ ಎಲ್ಲಾ ಕನ್ನಡಿಗರ ಸ್ನೇಹದ ಬಳಗ!
ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು!

ಅಭಿನಂದನೆಗಳು ❤💐ತನ್ನಂತೆ ತನ್ನ ಊರಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಒಂದೇ ಆಸೆಯಿಂದ ತನ್ನ ಮನೆ- ಮಠ ಮತ್ತು ಮನೆಯವರನ್ನು ಬಿಟ್ಟು ಮಂಗಳ...
08/11/2021

ಅಭಿನಂದನೆಗಳು ❤💐
ತನ್ನಂತೆ ತನ್ನ ಊರಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಒಂದೇ ಆಸೆಯಿಂದ ತನ್ನ ಮನೆ- ಮಠ ಮತ್ತು ಮನೆಯವರನ್ನು ಬಿಟ್ಟು ಮಂಗಳೂರು ನಗರದಲ್ಲಿ ತಲೆಯ ಮೇಲೆ ಕಿತ್ತಳೆ ಹಣ್ಣುಗಳ ಬುಟ್ಟಿಯಿಟ್ಟು ಬೀದಿಗಳನ್ನು ಸುತ್ತಿ ನಗರದ ಉರಿ ಬಿಸಿಲು, ಗಾಳಿ ಮಳೆ ಲೆಕ್ಕಿಸದೆ ಕಿತ್ತಳೆ ಹಣ್ಣುಗಳನ್ನು ಮಾರಿ ತನ್ನ ಪುಟ್ಟ ಊರು ಹರೇಕಳದಲ್ಲಿ ಶಾಲೆ ಆರಂಭಿಸಿ ದೀಪದ ಬತ್ತಿಯಂತೆ ತಾನು ಕರಗಿ ಹೋದರೂ ಬಡ ಮಕ್ಕಳ ಪಾಲಿಗೆ ಬೆಳಕಾದ ಅಕ್ಷರ ಸಂತ ಹಾಜಬ್ಬರು ಇಂದು ದೇಶದ ನಾಲ್ಕನೇ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿಯ ಗೌರವ ಪಡೆದುಕೊಂಡರು.

💛❤️ನಾಡಿನ ಸಮಸ್ತ  ಜನತೆಗೆ  ೬೬‌ನೇ  ಕರ್ನಾಟಕ ರಾಜ್ಯೋತ್ಸವದ  ಹಾರ್ದಿಕ ಶುಭಾಶಯಗಳು💛❤️
01/11/2021

💛❤️ನಾಡಿನ ಸಮಸ್ತ ಜನತೆಗೆ ೬೬‌ನೇ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು💛❤️

"ಮಾಡಿದರೆ ಯೋಗ - ಓಡುವದು ರೋಗ"ವಿಶ್ವ ಯೋಗ ದಿನಾಚರಣೆಯ ಶುಭಾಶಯಗಳು . #ಕರುನಾಡಕನ್ನಡಿಗರಬಳಗ
21/06/2021

"ಮಾಡಿದರೆ ಯೋಗ - ಓಡುವದು ರೋಗ"
ವಿಶ್ವ ಯೋಗ ದಿನಾಚರಣೆಯ ಶುಭಾಶಯಗಳು .

#ಕರುನಾಡಕನ್ನಡಿಗರಬಳಗ

“ಅಮ್ಮ ಅನ್ನುವುದೇ ಜಗತ್ತಿನ ಅತ್ಯದ್ಭುತವಾದ ಶಬ್ಧ”ಎಲ್ಲಾ ಅಮ್ಮಂದಿರಿಗೂ ವಿಶ್ವ ತಾಯಂದಿರ ದಿನಾಚರಣೆಯ ಶುಭಾಶಯಗಳು.
09/05/2021

“ಅಮ್ಮ ಅನ್ನುವುದೇ ಜಗತ್ತಿನ ಅತ್ಯದ್ಭುತವಾದ ಶಬ್ಧ”
ಎಲ್ಲಾ ಅಮ್ಮಂದಿರಿಗೂ ವಿಶ್ವ ತಾಯಂದಿರ ದಿನಾಚರಣೆಯ ಶುಭಾಶಯಗಳು.

19/04/2021

ಕನ್ನಡದ ನಿಘಂಟು ತಜ್ಞ ಡಾ. ಜಿ. ವೆಂಕಟಸುಬ್ಬಯ್ಯ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ 🙏

Address

Dubai

Telephone

+971501296644

Website

Alerts

Be the first to know and let us send you an email when Karunada Kannadigara Balaga - UAE posts news and promotions. Your email address will not be used for any other purpose, and you can unsubscribe at any time.

Contact The Organization

Send a message to Karunada Kannadigara Balaga - UAE:

Shortcuts

Share

Category