ಬೆಂಗಳೂರು ಆಟೋ ಘಟಕ ಕೆ ಆರ್ ಎಸ್ ಪಕ್ಷ - Bengaluru Auto Wing KRS Party

ಬೆಂಗಳೂರು ಆಟೋ ಘಟಕ ಕೆ ಆರ್ ಎಸ್ ಪಕ್ಷ  - Bengaluru Auto Wing KRS Party Rajagopalnagar membership Ward.

28/03/2024
ನನ್ನ ಜೇಬಿಗೆ ನಿನ್ನೆ 8000ರೂ ಉಳಿಯಿತು,ನಮ್ಮ ವಾಹನ ಒಂದಕ್ಕೆ FC ಮಾಡ್ಸಬೇಕು ಅಂತ, ನನ್ನ ಮನೆಯವರು ಯಾರೋ ಒಬ್ಬ ಬ್ರೋಕರ್ಗೆ ಕೇಳಿದ್ದಕ್ಕೆ, ಪುಣ್...
24/12/2023

ನನ್ನ ಜೇಬಿಗೆ ನಿನ್ನೆ 8000ರೂ ಉಳಿಯಿತು,

ನಮ್ಮ ವಾಹನ ಒಂದಕ್ಕೆ FC ಮಾಡ್ಸಬೇಕು ಅಂತ, ನನ್ನ ಮನೆಯವರು ಯಾರೋ ಒಬ್ಬ ಬ್ರೋಕರ್ಗೆ ಕೇಳಿದ್ದಕ್ಕೆ, ಪುಣ್ಯಾತ್ಮ 8600ರೂ ಕೊಟ್ಟರೆ ಇವತ್ತಿನೊಳಗೆ ಕೆಲಸ ಆಗೋಗುತ್ತೆ ಅಂತ ಹೇಳಿದರು, ಯಾಕೆ ಅಷ್ಟು ಕೊಡಬೇಕು ಅಂತ ಕೇಳಿದರೆ, ಒಳಗೆ ಅಧಿಕಾರಿಗಳಿಗೆ ಕೊಡೋದು ಇರುತ್ತೆ ಅಷ್ಟು ಖರ್ಚು ಆಗುತ್ತೆ ಅಂತ ಹೇಳಿದರು, ನನಗೆ ಸಮಯದ ಕೊರತೆ ಇದ್ದ ಕಾರಣ ನನ್ನ ಗಮನಕ್ಕೆ ಅದು ಬಂದಿರಲಿಲ್ಲ, ನಂತರ ನಮ್ಮ ಹೊಸಕೋಟೆ ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರಾದ ರಾಮಕೃಷ್ಣ ರವರಿಗೆ ಹೇಳಿದ್ದಾರೆ, ಅವರು ಕೆಲಸದ ನಿಮ್ಮಿತ್ತ RTO ಕಚೇರಿಗೆ ಹೋಗುತ್ತಿದ್ದೇನೆ ಎಂದು ಹೇಳಿದಾಗ ನಮ್ಮ ಚಾಲಕರನ್ನು ಜೊತೆ ಮಾಡಿ ಕಳುಹಿಸಿದ್ದಾರೆ, ಅರ್ಧ ದಿನದ ಒಳಗೆ FC ಹಾಗೂ ಮುಂತಾದ ಪರೀಕ್ಷೆಗಳು ಮುಗಿಸಿ ಬಂದಿದ್ದಾರೆ.

ಸರ್ಕಾರದ ಶುಲ್ಕ ಏನಿತ್ತೋ ಅದೇ ತೆಗೆದುಕೊಂಡು ಅಧಿಕಾರಿಗಳು ಕೆಲಸ ಮಾಡಿಕೊಟ್ಟಿದ್ದಾರೆ, ಬರಿ 600 ರೂ ತೆಗೆದುಕೊಂಡಿದ್ದಾರೆ, 600ರೂ ಎಲ್ಲಿ 8600ರೂ ಎಲ್ಲಿ. ಕೆ ಆರ್ ಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಹೀಗೆ ಎಲ್ಲದರಲ್ಲೂ ನಿಮ್ಮ ಹಣ ನಿಮ್ಮ ಜೇಬಿನಲ್ಲೇ ಉಳಿಯುತ್ತೆ.

ಅದೇ ಬ್ರೋಕರ್ ಹೇಳಿದ ಮಾತು ಕೇಳಿಕೊಂಡು ಹೋಗಿದ್ದರೆ, 8600 ರೂ ಕಟ್ಟಬೇಕಾಗಿತ್ತು, ನೀವು ಕಷ್ಟ ಪಟ್ಟು ದುಡಿದ ಹಣ, ಮೋಸಮಾಡಿ, ಕಷ್ಟನೇ ಪಡದೆ ನಿಮ್ಮ ನಮ್ಮೆಲ್ಲರ ದುಡ್ಡನ್ನು ದೋಚುತ್ತಿರುವ, ಬ್ರೋಕರ್ ಬಳಿ ಹೋಗಿ ಹಣ ವ್ಯರ್ಥ ಮಾಡಿಕೊಳ್ಳಬೇಡಿ.

ಅಧಿಕಾರಿಗಳು ಪ್ರಮಾಣಿಕವಾಗಿ ಕೆಲಸ ಮಾಡಬೇಕು ಅಂತ ಇದ್ದರೂ, ಈ JCB ಪಕ್ಷಗಳ ಕಾರ್ಯಕರ್ತರು, ಬ್ರೋಕರ್ಸ್ ಆಗಿ ಅಸ್ತಿ ವಿಚಾರಗಳಲ್ಲಿ, ಅಕ್ರಮಗಳನ್ನು ಮಾಡಿ ತಪ್ಪಿಸಿಕೊಳ್ಳಲು, ಅಧಿಕಾರಿಗಳಿಗೆ ದುಡ್ಡಿನ ಆಸೆ ತೋರಿಸಿ, ಹಣ ಬೆಡೆಂದು ಹೇಳಿದವರಿಗೆ ಪ್ರಾಣಗಳನ್ನು ತೆಗೆದು ಭಯದ ವಾತಾವರಣ ಸೃಷ್ಟಿಸಿದ್ದಾರೆ. ಒಳ್ಳೆಯ ಕೆಲಸ ಮಾಡಿ ಎಂದು ಹೇಗೆ ಅವರು ಅಧಿಕಾರಿಗಳಿಗೆ ಹೇಳಲು ಸಾಧ್ಯ ಅಲ್ಲವೇ?

ಪ್ರಾಮಾಣಿಕರು ರಾಜಕೀಯಕ್ಕೆ ಬಂದರೆ ಎಲ್ಲಾ ಸುಧಾರಣೆಯಗುತ್ತೆ. ಯುವಕರು, ಬುದ್ದಿವಂತರು, ರೈತರು, ಹೆಣ್ಣುಮಕ್ಕಳು, ಸಮಾಜದಬಗ್ಗೆ ಕಾಳಜಿಉಳ್ಳವರು ಕೆ ಆರ್ ಎಸ್ ಪಕ್ಷದ ಜೊತೆ ಕೈಜೋಡಿಸಿ, ಎಲ್ಲರೂ ಸೇರಿ ಒಳ್ಳೆಯ ವ್ಯವಸ್ಥೆ ನಿರ್ಮಿಸೋಣ 🙏🏻

ಇಂದಿರಾ ರೆಡ್ಡಿ
ರಾಜ್ಯ ಸಂಘಟನಾ ಕಾರ್ಯದರ್ಶಿ
ಕೆ ಆರ್ ಎಸ್ ಪಕ್ಷ
23.12.2023

15/12/2023

ಯಲಹಂಕ ವಿಧಾನಸಭಾ ಕ್ಷೇತ್ರದ ನಗರ ಪ್ರಾರ್ಥಮಿಕ ಆರೋಗ್ಯ ಕೇಂದ್ರ ಅಟ್ಟೂರು ವಾರ್ಡ್ ನಂಬರ್ 3 ರಲ್ಲಿ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ ಕುರಿತು ಅಭಿಯಾನ

08/12/2023
 #ದೌರ್ಜನ್ಯದ_ವಿರುದ್ಧ_ಸೌಜನ್ಯ #ದೌರ್ಜನ್ಯವಿರುದ್ಧಸೌಜನ್ಯ
25/08/2023

#ದೌರ್ಜನ್ಯದ_ವಿರುದ್ಧ_ಸೌಜನ್ಯ

#ದೌರ್ಜನ್ಯವಿರುದ್ಧಸೌಜನ್ಯ

05/05/2023

ಈ ವಿಡಿಯೋ ತಪ್ಪದೇ ವೀಕ್ಷಿಸಿ
KRS ಪಕ್ಷವನ್ನು ಬೆಂಬಲಿಸಲು 7204974572 ಗೆ ಮಿಸ್ದ್ ಕಾಲ್ ಕೊಡಿ

ಎರಡು ಸಾವಿರದ ಇಪ್ಪತ್ತಮೂರುKRS ಗೆ ನೂರಹದ್ಮೂರು
21/04/2023

ಎರಡು ಸಾವಿರದ ಇಪ್ಪತ್ತಮೂರು
KRS ಗೆ ನೂರಹದ್ಮೂರು

24/03/2023

BTM ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ KRS ಪಕ್ಷದ ಪ್ರಚಾರ...

24-03-2023.

ಪ್ರಾದೇಶಿಕ ಪ್ರಾಮಾಣಿಕ ಜನಪರ ರಾಜಕಾರಣಕ್ಕಾಗಿ ಇರುವ ಏಕೈಕ ಆಯ್ಕೆ ಕೆ ಆರ್ ಎಸ್ ಪಕ್ಷ. ಬನ್ನಿ ಹೆಚ್ಚಿನ ಸಂಖ್ಯೆಯಲ್ಲಿ 2023ರಲ್ಲಿ ಕೆಆರ್‌ಎಸ್ ಪಕ...
03/03/2023

ಪ್ರಾದೇಶಿಕ ಪ್ರಾಮಾಣಿಕ ಜನಪರ ರಾಜಕಾರಣಕ್ಕಾಗಿ ಇರುವ ಏಕೈಕ ಆಯ್ಕೆ ಕೆ ಆರ್ ಎಸ್ ಪಕ್ಷ. ಬನ್ನಿ ಹೆಚ್ಚಿನ ಸಂಖ್ಯೆಯಲ್ಲಿ 2023ರಲ್ಲಿ ಕೆಆರ್‌ಎಸ್ ಪಕ್ಷವನ್ನು ಬೆಂಬಲಿಸಿ ಹೊಸ ರಾಜಕೀಯ ಕ್ರಾಂತಿಗೆ ಕೈಜೋಡಿಸಿ.

ರಾಜ್ಯದಲ್ಲಿ ಸ್ವಚ್ಛ , ಪ್ರಾಮಾಣಿಕ , ಜನಪರ ರಾಜಕಾರಣದ ಸ್ಥಾಪನೆ ಕರ್ನಾಟಕ ರಾಷ್ಟ್ರ ಸಮಿತಿ - ಪಕ್ಷದ ( ಕೆಆರ್ ಎಸ್ ಪಾರ್ಟಿ) ಧ್ಯೇಯ.ರಾಜ್ಯದ ಸಮಗ...
01/03/2023

ರಾಜ್ಯದಲ್ಲಿ ಸ್ವಚ್ಛ , ಪ್ರಾಮಾಣಿಕ , ಜನಪರ ರಾಜಕಾರಣದ ಸ್ಥಾಪನೆ ಕರ್ನಾಟಕ ರಾಷ್ಟ್ರ ಸಮಿತಿ - ಪಕ್ಷದ ( ಕೆಆರ್ ಎಸ್ ಪಾರ್ಟಿ) ಧ್ಯೇಯ.
ರಾಜ್ಯದ ಸಮಗ್ರ ಅಭಿವೃದ್ಧಿಗೆ ನಮ್ಮ ಪಕ್ಷದ ಗುರಿ.

ಶಿಕ್ಷಣ.
ಸರ್ಕಾರಿ ಶಾಲಾ ಕೊಠಡಿಗಳನ್ನು ಸ್ಮಾರ್ಟ್ ಕೊಠಡಿಗಳನ್ನಾಗಿ ಪರಿವರ್ತನೆ

#ಕರುನಾಡುಕಟ್ಟೋಣ_ಸಂಕಲ್ಪಯಾತ್ರೆ

 #ಕರುನಾಡಿಗೆkrsಬನ್ನಿ, ಈ ಬಾರಿ ನಮ್ಮ ಮುಂದೆ ಇರುವ ಸ್ಪಷ್ಟ ಆಯ್ಕೆಯನ್ನು ಬೆಂಬಲಿಸಿ ಗೆಲ್ಲಿಸೋಣ.
03/02/2023

#ಕರುನಾಡಿಗೆkrs
ಬನ್ನಿ, ಈ ಬಾರಿ ನಮ್ಮ ಮುಂದೆ ಇರುವ ಸ್ಪಷ್ಟ ಆಯ್ಕೆಯನ್ನು ಬೆಂಬಲಿಸಿ ಗೆಲ್ಲಿಸೋಣ.

10/01/2023

ಬೆಂಗಳೂರು ಜಿಲ್ಲಾದ್ಯಕ್ಷ ಮಂಜುನಾಥ ಎಸ್ ರಿಂದ ದಿನಾಂಕ 12-01-2023 ರಂದು ದಾವಣಗೆರೆಯಲ್ಲಿ ನಡೆಯಲಿರುವ #ರಾಜ್ಯ_ಮಟ್ಟದ_ಯುವ_ಸಮಾವೇಶ ಕುರಿತು .......

18/12/2022

ರಾಜಗೋಪಾಲ್ ನಗರ ಬಸ್ ಅಪನಕಟ್ಟೆ ಅಭಿವೃದ್ಧಿ ಪಡಿಸಲು ಸಹಿ ಸಂಗ್ರಹಣ ಮಾಡಿರುವ ಸಂದರ್ಭ
ಬಸಪ್ಪನ ಕಟ್ಟೆ ಅಭಿವೃದ್ಧಿ ಮಾಡಲೇಬೇಕು

18/12/2022

ರಾಜಗೋಪಾಲ್ ನಗರ ಬಸಪ್ಪನ ಕಟ್ಟೆ ಸಹಿ ಸಮಯ.

ಇದು ನಮ್ಮ ಮನೆಯ ಅಂಗಳದಲ್ಲಿ ಇರುವ ಬ್ರಹ್ಮ ಕಮಲ ಹೂಗಳ ದೃಶ್ಯ
12/12/2022

ಇದು ನಮ್ಮ ಮನೆಯ ಅಂಗಳದಲ್ಲಿ ಇರುವ ಬ್ರಹ್ಮ ಕಮಲ ಹೂಗಳ ದೃಶ್ಯ

09/12/2022

Address

Rajshahi Division

Alerts

Be the first to know and let us send you an email when ಬೆಂಗಳೂರು ಆಟೋ ಘಟಕ ಕೆ ಆರ್ ಎಸ್ ಪಕ್ಷ - Bengaluru Auto Wing KRS Party posts news and promotions. Your email address will not be used for any other purpose, and you can unsubscribe at any time.

Videos

Share


Other Political Parties in Rajshahi Division

Show All