ಪಟ್ಟಣ ಪಂಚಾಯತ ಅಳ್ನಾವರ

ಪಟ್ಟಣ ಪಂಚಾಯತ ಅಳ್ನಾವರ ಆಝಾದ ರಸ್ತೆ ಅಳ್ನಾವರ, ಧಾರವಾಡ ಜಿಲ್ಲೆ, ಕರ್ನಾಟಕ - 581103.
0836-2385500 | [email protected]
www.alnavartown.mrc.gov.in

ಪಟ್ಟಣ ಪಂಚಾಯತ ಅಳ್ನಾವರ  ಸ್ವಚ್ಛತಾ ಹಿ ಸೇವಾ ಅಭಿಯಾನದ ಅಂಗವಾಗ ಪಟ್ಟಣ ಪಂಚಾಯತ ಅಧ್ಯಕ್ಷರು ಮತ್ತು ಸರ್ವ ಸದಸ್ಯರ , ಮುಖ್ಯಾಧಿಕಾರಿಗಳು, ಕಿರಿಯ ...
18/09/2025

ಪಟ್ಟಣ ಪಂಚಾಯತ ಅಳ್ನಾವರ ಸ್ವಚ್ಛತಾ ಹಿ ಸೇವಾ ಅಭಿಯಾನದ ಅಂಗವಾಗ ಪಟ್ಟಣ ಪಂಚಾಯತ ಅಧ್ಯಕ್ಷರು ಮತ್ತು ಸರ್ವ ಸದಸ್ಯರ , ಮುಖ್ಯಾಧಿಕಾರಿಗಳು, ಕಿರಿಯ ಆರೋಗ್ಯ ನಿರೀಕ್ಷಕರು, ಪಟ್ಟಣ ಪಂಚಾಯತ ಎಲ್ಲಾ ಅಧಿಕಾರಿ/ಸಿಬ್ಬಂದಿವರ್ಗ,ಮಕ್ಕಳ ಉಪಸ್ಥಿತಿಯಲ್ಲಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಇಂದಿರಾ ನಗರ CTU ನ್ನು ಸ್ವಚ್ಛಗೊಳಿಸಿ ಸುಂದಿರೀಕರಣಗೊಳಿಸಲಾಯಿತು. ಮತ್ತು ವಾರ್ಡಿನ ನಾಗರಿಕರಿಗೆ, ಕಸ ಎಸೆಯದಂತೆ ಸೂಚನೆ ನೀಡಲಾಯಿತು. 6 ನೇ, ವಾರ್ಡಿನ ನಾಗರಿಕರಿಗೆ CTU Point ನ್ನು ಕಸ ಬೀಳದಂತೆ ನೋಡಿಕೊಳ್ಳಲು ಜವಾಬ್ದಾರಿ ವಹಿಸಲಾಯಿತು. MoHUA-@ SwatchhBharatGov, , , MoJS-

ಪಟ್ಟಣ ಪಂಚಾಯತ ಅಳ್ನಾವರ  ಸ್ವಚ್ಛತಾ ಹಿ ಸೇವಾ ಅಭಿಯಾನದ ಅಂಗವಾಗ ಪಟ್ಟಣ ಪಂಚಾಯತ ಅಧ್ಯಕ್ಷರು ಮತ್ತು ಸರ್ವ ಸದಸ್ಯರ , ಮುಖ್ಯಾಧಿಕಾರಿಗಳು, ಕಿರಿಯ ...
18/09/2025

ಪಟ್ಟಣ ಪಂಚಾಯತ ಅಳ್ನಾವರ ಸ್ವಚ್ಛತಾ ಹಿ ಸೇವಾ ಅಭಿಯಾನದ ಅಂಗವಾಗ ಪಟ್ಟಣ ಪಂಚಾಯತ ಅಧ್ಯಕ್ಷರು ಮತ್ತು ಸರ್ವ ಸದಸ್ಯರ , ಮುಖ್ಯಾಧಿಕಾರಿಗಳು, ಕಿರಿಯ ಆರೋಗ್ಯ ನಿರೀಕ್ಷಕರು, ಪಟ್ಟಣ ಪಂಚಾಯತ ಎಲ್ಲಾ ಅಧಿಕಾರಿ/ಸಿಬ್ಬಂದಿವರ್ಗ, ಶಾಲಾ ಶಿಕ್ಷಕರು ಶಾಲಾ ಮಕ್ಕಳ ಉಪಸ್ಥಿತಿಯಲ್ಲಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಸೇಂಟ ತೆರೆಜಾ ಪ್ರಾಥಮಿಕ ಶಾಲೆ ಎಸ್.ವಿ.ಪಿ ರಸ್ತೆಯಲ್ಲಿನ CTU ನ್ನು ಸ್ವಚ್ಛಗೊಳಿಸಿ ಸುಂದಿರೀಕರಣಗೊಳಿಸಲಾಯಿತು. ಮತ್ತು ವಾರ್ಡಿನ ನಾಗರಿಕರಿಗೆ, ಶಾಲಾ ಮಕ್ಕಳಿಗೆ ಕಸ ಎಸೆಯದಂತೆ ಸೂಚನೆ ನೀಡಲಾಯಿತು. ಶಾಲಾ ಶಿಕ್ಷಕರಿಗೆ, ವಾರ್ಡಿನ ನಾಗರಿಕರಿಗೆ CTU Point ನ್ನು ಕಸ ಬೀಳದಂತೆ ನೋಡಿಕೊಳ್ಳಲು ಜವಾಬ್ದಾರಿ ವಹಿಸಲಾಯಿತು.

Address

AZAD Road
Alnavar
581103

Alerts

Be the first to know and let us send you an email when ಪಟ್ಟಣ ಪಂಚಾಯತ ಅಳ್ನಾವರ posts news and promotions. Your email address will not be used for any other purpose, and you can unsubscribe at any time.

Share