Harish gowda

Harish gowda Contact information, map and directions, contact form, opening hours, services, ratings, photos, videos and announcements from Harish gowda, Bangalore.

22/07/2024

Dear Members of BJP Yuva Morcha,

As my term with BJP Yuva Morcha comes to a close, I want to take this opportunity to express my heartfelt gratitude to each of you. Serving alongside such dedicated individuals has been a privilege and an experience that will stay with me forever.

Together, we have achieved significant milestones and faced challenges with resilience and determination. The memories we've created and the bonds we've forged will always hold a special place in my heart.

To the new team that will soon take charge, I extend my best wishes and full support. Your journey with Yuva Morcha will offer numerous opportunities to make a positive impact, and I have every confidence in your ability to lead with passion and dedication.

Thank you once again for allowing me to be a part of this incredible journey. I look forward to seeing the continued success and growth of BJP Yuva Morcha under new leadership.

Warm regards,

Harish Gowda
General secretary BJYM ( VIJAYANAGAR MANDALA )

It was a Surprise to me, When I got an Opportunity to meet and greet The Inspiration to Millions of Karyakartha’s and On...
25/04/2024

It was a Surprise to me, When I got an Opportunity to meet and greet The Inspiration to Millions of Karyakartha’s and One of the most Powerful person, Hon. Union Home minister Shri Amit Shah ji, 🚩
Chanakya of modern Indian politics.

🚩🚩ಮರ್ಯಾದಾ ಪುರುಷೋತ್ತಮ ಶ್ರೀ ರಾಮ ನಮ್ಮೆಲ್ಲರ ತನು ಮನಗಳನ್ನು ವ್ಯಾಪಿಸಲಿ. ಎಲ್ಲರಿಗೂ ರಾಮ ನವಮಿ ಹಬ್ಬದ ಶುಭಾಶಯಗಳುಜೈ ಶ್ರೀ ರಾಮ🚩🚩
16/04/2024

🚩🚩

ಮರ್ಯಾದಾ ಪುರುಷೋತ್ತಮ ಶ್ರೀ ರಾಮ ನಮ್ಮೆಲ್ಲರ ತನು ಮನಗಳನ್ನು ವ್ಯಾಪಿಸಲಿ. ಎಲ್ಲರಿಗೂ ರಾಮ ನವಮಿ ಹಬ್ಬದ ಶುಭಾಶಯಗಳು
ಜೈ ಶ್ರೀ ರಾಮ

🚩🚩

ಮಾಜಿ ಸಚಿವರು, ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ನಾಯಕರು ಶ್ರೀ ಎಂ.ಪಿ ರೇಣುಕಾಚಾರ್ಯ ರವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು..🚩MP Re...
28/02/2024

ಮಾಜಿ ಸಚಿವರು, ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ನಾಯಕರು ಶ್ರೀ ಎಂ.ಪಿ ರೇಣುಕಾಚಾರ್ಯ ರವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು..🚩

MP Renukacharya

ಶ್ರೀರಾಮ ಯುಗ ಪ್ರಾರಂಭ 🚩 ಜೈ ಶ್ರೀ ರಾಮ್ 🕉️🙏🏻🚩
23/01/2024

ಶ್ರೀರಾಮ ಯುಗ ಪ್ರಾರಂಭ 🚩
ಜೈ ಶ್ರೀ ರಾಮ್ 🕉️🙏🏻🚩

ಕರ್ನಾಟಕ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಬಿ. ವೈ. ವಿಜಯೇಂದ್ರ ಜೀ ಅವರ ನಿವಾಸಕ್...
11/11/2023

ಕರ್ನಾಟಕ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಬಿ. ವೈ. ವಿಜಯೇಂದ್ರ ಜೀ ಅವರ ನಿವಾಸಕ್ಕೆ ಭೇಟಿ ನೀಡಿ
ಅಭಿನಂದಿಸಿದೆನು.

Vijayendra Yeddyurappa
BJP Karnataka

ನಮ್ಮ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಶ್ರೀ Vijayendra Yeddyurappa  ji ಅವರಿಗೆ ಹಾರ್ದಿಕ ಅಭಿನಂದನೆಗಳು.ನಿಮ್ಮ ನಾಯಕತ್...
10/11/2023

ನಮ್ಮ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಶ್ರೀ Vijayendra Yeddyurappa ji ಅವರಿಗೆ ಹಾರ್ದಿಕ ಅಭಿನಂದನೆಗಳು.

ನಿಮ್ಮ ನಾಯಕತ್ವದಲ್ಲಿ ನಮ್ಮ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ವಿಜಯದುಂಧುಭಿ ಬಾರಿಸಲಿ ಎಂದು ಹಾರೈಸುತ್ತೇನೆ.

ಮೋದಿ ಹೊಸ ಸಂಸತ್ತು ಭವನಕ್ಕೆ ಖರ್ಚು ಮಾಡಿದ್ದು 885 ಕೋಟಿ.  ಭಕ್ತರೇ ಹಣ ಕೊಟ್ಟು ನಿರ್ಮಾಣ  ಮಾಡ್ತಾ ಇರೋ ರಾಮ ಮಂದಿರಕ್ಕೆ ಆಗೋ ಅಂದಾಜು ಖರ್ಚು 3...
09/06/2023

ಮೋದಿ ಹೊಸ ಸಂಸತ್ತು ಭವನಕ್ಕೆ ಖರ್ಚು ಮಾಡಿದ್ದು 885 ಕೋಟಿ. ಭಕ್ತರೇ ಹಣ ಕೊಟ್ಟು ನಿರ್ಮಾಣ ಮಾಡ್ತಾ ಇರೋ ರಾಮ ಮಂದಿರಕ್ಕೆ ಆಗೋ ಅಂದಾಜು ಖರ್ಚು 3000 ಕೋಟಿ. ಸರ್ದಾರ್ ಪಟೇಲ್ ಸ್ಮಾರಕ ಕಟ್ಟಿಸಲು ಆದ ಖರ್ಚು 2900 ಕೋಟಿ.....

ಸಿದ್ದರಾಮಯ್ಯ ಹಜ್ ಭವನದ ಬರೀ ನವಿಕರಣಕ್ಕೆ 5 ಸಾವಿರ ಕೋಟಿ ಕೊಡ್ತಾರೆ ಮಾರ್ರೆ. ರಾಮ ಮಂದಿರ ಕಟ್ಟೋಕೆ ಹೊರಟಾಗ ಇದಕ್ಕಿಂತ ಆಸ್ಪತ್ರೆ ಕಟ್ಟಿಸಬಹುದು, ಶಾಲೆ ಕಾಲೇಜು ಕಟ್ಟಿಸಬಹುದು, ಬಡವರಿಗೆ ಮನೆ ಕಟ್ಟಿಸಬಹುದು ಅಂತ ಬಿಟ್ಟಿ ಸಲಹೆ ಕೊಟ್ಟವರು ಈಗ ಯಾರು ಜೀವಂತ ಇಲ್ವೇ? ಆಸ್ಪತ್ರೆ, ಮನೆ, ಶಾಲೆ ಕಾಲೇಜು ಈಗ ನಿರ್ಮಾಣ ಮಾಡೋದು ಬೇಡ್ವಾ?

ವೋಟ್ ಪಡೆಯಲು ಘೋಷಣೆ ಮಾಡಿದ ಬಿಟ್ಟಿ ಯೋಜನೆಗಳನ್ನು ಕೊಡಲು ಇವರ ಬಳಿ ಹಣ ಇಲ್ಲ ಅದಕ್ಕಾಗಿ ವಿದ್ಯುತ್ ದರ ಏರಿಕೆ, ಆಲ್ಕೋಹಾಲ್ ದರ ಏರಿಕೆ, ಪೊಲೀಸರಲ್ಲಿ ದಂಡ ವಸೂಲಿ ಹೆಚ್ಚಿಸಿ ಹಾಗೆ ಹೀಗೆ, ಬಸ್ ದರ ಏರಿಕೆ, ಬೆಂಗಳೂರಲ್ಲಿ ನೀರಿನ ದರ ಏರಿಕೆ ಎಲ್ಲಾ ಮಾಡ್ತಾರೆ ಆದ್ರೆ ಹಜ್ ಭವನ ನವಿಕರಣಕ್ಕೆ ಯಾವುದೇ ಹಣದ ಕೊರತೆ ಇಲ್ಲ. ಆರಾಮವಾಗಿ 5000 ಕೋಟಿ ಕೊಡ್ತಾರೆ!!! ಈ ಹಣ ಯಾರದ್ದು? ದೇವಸ್ಥಾನಕ್ಕೆ ಕೊಟ್ರೆ ಕಡೆ ಪಕ್ಷ ಹುಂಡಿಹಣ, ಪ್ರಸಾದದ ಹಣ ಆದ್ರೂ ಸರ್ಕಾರಕ್ಕೆ ವಾಪಸ್ ಬರುತ್ತದೆ. ಹಜ್ ಭವನಕ್ಕೆ ಹಣ ಕೊಟ್ರೆ ಸರ್ಕಾರಕ್ಕೆ ಏನು ಲಾಭ???





ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಈಗಾಗಲೇ ನೈತಿಕ ಪೊಲೀಸ್ ಗಿರಿ ಮಾಡಬಾರದೆಂದು ಸ್ಪಷ್ಟ ಆದೇಶ ನೀಡಿದ್ದರೂ ಸಹ ಇತ್ತೀಚೆಗೆ ವ...
07/06/2023

ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಈಗಾಗಲೇ ನೈತಿಕ ಪೊಲೀಸ್ ಗಿರಿ ಮಾಡಬಾರದೆಂದು ಸ್ಪಷ್ಟ ಆದೇಶ ನೀಡಿದ್ದರೂ ಸಹ ಇತ್ತೀಚೆಗೆ ವಿಜಯನಗರದ ಕದಂಬ ಸಾಮ್ರಾಟ್ ಹೋಟೆಲ್ ಬಳಿ ಕಾಂಗ್ರೆಸ್ ಪಕ್ಷದ ನವೀನ ಗೌಡ ಹಾಗೂ ಆತನ ಸಹಚರರು ಮಾಡಿದ ನೈತಿಕ ಪೊಲೀಸ್ ಗಿರಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದರ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ಜನತಾ ಪಕ್ಷದ ಲೀಗಲ್ ಸೆಲ್ ವತಿಯಿಂದ ಕೇಸ್ ದಾಖಲಿಸಲಾಗಿದೆ.

ಇದೇ ಸಂದರ್ಭದಲ್ಲಿ, ವಿಜಯನಗರ ಹಾಗೂ
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.🚩

Happy Birthday To The Nightmare Of DMK and It's Allies🧡🔥   Tamil Nadu BJP State President Annamalai ji  🚩
04/06/2023

Happy Birthday To The Nightmare Of DMK and It's Allies🧡🔥
Tamil Nadu BJP State President Annamalai ji 🚩

ಗಾಂಧಿ ನಗರ ವಿಧಾನಸಭಾ ಕ್ಷೇತ್ರದ ವೀರಪುತ್ರರಾದ  ಎ ಆರ್ ಸಪ್ತಗಿರಿ ಗೌಡ ಜಿ ರವರಿಗೆ ಜನ್ಮದಿನದ ಶುಭಾಶಯಗಳು!!!
30/05/2023

ಗಾಂಧಿ ನಗರ ವಿಧಾನಸಭಾ ಕ್ಷೇತ್ರದ ವೀರಪುತ್ರರಾದ ಎ ಆರ್ ಸಪ್ತಗಿರಿ ಗೌಡ ಜಿ ರವರಿಗೆ ಜನ್ಮದಿನದ ಶುಭಾಶಯಗಳು!!!

29/05/2023

ಅಂಬರೀಷ್ ನೆನಪು !

ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ದೊಡ್ಡನರಸೀಕೆರೆಯಲ್ಲಿ 1951 ರ ಮೇ 29 ರಂದು ಜನಿಸಿ ನಾಗರ ಹಾವು ಚಿತ್ರದ ಮೂಲಕ ಹೆಡೆ ಎತ್ತಿ ಕನ್ನಡ ಚಿತ್ರರಂಗದಲ್ಲಿ ರೆಬೆಲ್ ಸ್ಟಾರ್ ಎಂಬ ಖ್ಯಾತಿ ಗಳಿಸಿದ ಅಂಬರೀಷ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಒಂದು ಚಿತ್ರ ಸ್ಮರಣೆ.❤️

Address

Bangalore

Alerts

Be the first to know and let us send you an email when Harish gowda posts news and promotions. Your email address will not be used for any other purpose, and you can unsubscribe at any time.

Contact The Organization

Send a message to Harish gowda:

Share