𝐀𝐚𝐯𝐢𝐬𝐡𝐤𝐚𝐚𝐫

𝐀𝐚𝐯𝐢𝐬𝐡𝐤𝐚𝐚𝐫 Proud Hindu 🚩

15/08/2026

"ದೇಶ" ಸೇವೆಯೇ "ಈಶ" ಸೇವೆ

ವಿಕಸಿತ ಭಾರತವನ್ನು ನಿರ್ಮಿಸುತ್ತಿರುವ ಎಲ್ಲಾ ದೇಶ ಸೇವಕರಿಗೆ "ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು"

|

ವಿವೇಕ ಸ್ಮಾರಕ ಉದ್ಘಾಟಿಸಲು ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸುತ್ತಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಹೃತ್ಪೂರ್ವಕ ಸ್ವಾಗತ.   |  ...
01/08/2026

ವಿವೇಕ ಸ್ಮಾರಕ ಉದ್ಘಾಟಿಸಲು ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸುತ್ತಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಹೃತ್ಪೂರ್ವಕ ಸ್ವಾಗತ.

| |

01/07/2026

No Comments 🤐

| |

ಜನಸೇವೆಯಲ್ಲಿ 4399 ದಿನಗಳ ಐತಿಹಾಸಿಕ ದಾಖಲೆ ಮಾಡಿದ ಪ್ರಧಾನಸೇವಕ !ಮಾಜಿ ಪ್ರಧಾನಿ ಜವಾಹರ್‌ಲಾಲ್‌ ನೆಹರೂ ಅವರ ದಾಖಲೆಯನ್ನು ಮುರಿದು ಅತ್ಯಂತ ದೀರ...
10/06/2026

ಜನಸೇವೆಯಲ್ಲಿ 4399 ದಿನಗಳ ಐತಿಹಾಸಿಕ ದಾಖಲೆ ಮಾಡಿದ ಪ್ರಧಾನಸೇವಕ !

ಮಾಜಿ ಪ್ರಧಾನಿ ಜವಾಹರ್‌ಲಾಲ್‌ ನೆಹರೂ ಅವರ ದಾಖಲೆಯನ್ನು ಮುರಿದು ಅತ್ಯಂತ ದೀರ್ಘಾವಧಿ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

| | |

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಶ್ರೀ. ಡಿ. ಕೆ. ಶಿವಕುಮಾರ್ ಅವರಿಗೆ ಹಾರ್ದಿಕ ಶುಭಾಶಯಗಳು.ನಿಮ್ಮ ಅವಧಿಯಲ್ಲಿ ರಾಜ್ಯ ಅಭಿ...
03/06/2026

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಶ್ರೀ. ಡಿ. ಕೆ. ಶಿವಕುಮಾರ್ ಅವರಿಗೆ ಹಾರ್ದಿಕ ಶುಭಾಶಯಗಳು.

ನಿಮ್ಮ ಅವಧಿಯಲ್ಲಿ ರಾಜ್ಯ ಅಭಿವೃದ್ಧಿ ಆಗಲಿ ಎಂದು ಹಾರೈಸುತ್ತೇನೆ.

| |

ಸನ್ಮಾನ್ಯ ಶ್ರೀ. ಸಿದ್ದರಾಮಯ್ಯ ಅವರೇ,ರಾಜಕೀಯ, ಸಿದ್ಧಾಂತ, ಪಕ್ಷದಲ್ಲಿ ಪರಸ್ಪರ ಬೇರೆ ಬೇರೆಯಿದ್ದರು ಮೈಸೂರಿನ ಸಿದ್ದರಾಮನಹುಂಡಿ ಯಿಂದ ವಿಧಾನಸೌಧ...
28/05/2026

ಸನ್ಮಾನ್ಯ ಶ್ರೀ. ಸಿದ್ದರಾಮಯ್ಯ ಅವರೇ,

ರಾಜಕೀಯ, ಸಿದ್ಧಾಂತ, ಪಕ್ಷದಲ್ಲಿ ಪರಸ್ಪರ ಬೇರೆ ಬೇರೆಯಿದ್ದರು ಮೈಸೂರಿನ ಸಿದ್ದರಾಮನಹುಂಡಿ ಯಿಂದ ವಿಧಾನಸೌಧದ ವರೆಗಿನ ನಿಮ್ಮ ಪ್ರಯಾಣ ಗೌರವಾರ್ಹ.

ನಿಮ್ಮ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇನೆ.

| |

Nation first  |   |
11/05/2026

Nation first

| |

ಬಿಎಸ್‌ವೈ ಅಭಿಮಾನೋತ್ಸವ  |   |
09/05/2026

ಬಿಎಸ್‌ವೈ ಅಭಿಮಾನೋತ್ಸವ

| |

ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿದೆ. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಭಿವೃದ್ಧಿ ಹಾಗೂ ವಿಕಸಿತ ಭಾ...
05/05/2026

ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿದೆ.

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಭಿವೃದ್ಧಿ ಹಾಗೂ ವಿಕಸಿತ ಭಾರತದ ಕನಸಿಗೆ ಮತದಾರರು ಜೈಕಾರ ಹಾಕಿದ್ದಾರೆ.

| |

Honored to visit and extend birthday wishes to Mr. K. A. Muneendra Kumar ji, former BBMP ruling party leader and BJP Bya...
03/05/2026

Honored to visit and extend birthday wishes to Mr. K. A. Muneendra Kumar ji, former BBMP ruling party leader and BJP Byatarayanapura Mandal President, at his residence.

| |

Address

Byatarayanapura
Bangalore

Website

Alerts

Be the first to know and let us send you an email when 𝐀𝐚𝐯𝐢𝐬𝐡𝐤𝐚𝐚𝐫 posts news and promotions. Your email address will not be used for any other purpose, and you can unsubscribe at any time.

Shortcuts

Share