Dr MR Venkatesh

Dr MR Venkatesh Contact information, map and directions, contact form, opening hours, services, ratings, photos, videos and announcements from Dr MR Venkatesh, Bangalore.

23/01/2026

ಶ್ರೀ ತ್ಯಾಗರಾಜ ಕೋ ಆಪರೇಟೆವ್ ಬ್ಯಾಂಕ್ ಲಿ. ನ "179 ನೇ ಶ್ರೀ ತ್ಯಾಗರಾಜರ ಆರಾದನಾ ಮಹೋತ್ಸವ ಕಾರ್ಯಕ್ರಮ ಬೆಂಗಳೂರಿನ ಟೌನ್ ಹಾಲ್ ನಲ್ಲಿ ನಡೆಯಿತು. ಇಡೀ ಕಾರ್ಯಕ್ರಮದ ಝಲಕ್ ಇಲ್ಲಿದೆ ನೋಡಿ.

‘ನಮ್ಮೊಳಗಿನ ಶಕ್ತಿ ಸಾಮರ್ಥ್ಯಗಳನ್ನು ನಾವೇ ಗುರುತಿಸದಿದ್ದರೇ, ಬೇರಾರೂ ಗುರುತಿಸುವುದಿಲ್ಲ.’ಕರ್ನಾಟಕ ರತ್ನ, ಪದ್ಮವಿಭೂಷಣ, ರಾಜ್ಯಸಭಾ ಸದಸ್ಯರಾದ...
25/11/2025

‘ನಮ್ಮೊಳಗಿನ ಶಕ್ತಿ ಸಾಮರ್ಥ್ಯಗಳನ್ನು ನಾವೇ ಗುರುತಿಸದಿದ್ದರೇ, ಬೇರಾರೂ ಗುರುತಿಸುವುದಿಲ್ಲ.’

ಕರ್ನಾಟಕ ರತ್ನ, ಪದ್ಮವಿಭೂಷಣ, ರಾಜ್ಯಸಭಾ ಸದಸ್ಯರಾದ ಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ನಿಮ್ಮ ಮಾರ್ಗದರ್ಶನ ಹಾಗೂ ಆಶೀರ್ವಾದ ನಾಡಿನ ಜನತೆಗೆ ಸದಾ ದೊರೆಯತ್ತಿರಲಿ ಎಂದು ಆಶಿಸುತ್ತೇನೆ.

ವಿಶ್ವದ ಶ್ರೇಷ್ಠ ಭೌತ ವಿಜ್ಞಾನಿ, ರಾಮನ್ ಎಫೆಕ್ಟ್ ಸಂಶೋಧನೆಗಾಗಿ ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಭಾರತ ರತ್ನ ಸರ್. ಸಿ.ವಿ ರಾಮನ್ ಅವರ ಪುಣ್ಯಸ...
21/11/2025

ವಿಶ್ವದ ಶ್ರೇಷ್ಠ ಭೌತ ವಿಜ್ಞಾನಿ, ರಾಮನ್ ಎಫೆಕ್ಟ್ ಸಂಶೋಧನೆಗಾಗಿ ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಭಾರತ ರತ್ನ ಸರ್. ಸಿ.ವಿ ರಾಮನ್ ಅವರ ಪುಣ್ಯಸ್ಮೃತಿಯಂದು ಗೌರವಪೂರ್ವಕ ನಮನಗಳು.

ಅಭಿನಂದನೆಗಳು 🇮🇳
03/11/2025

ಅಭಿನಂದನೆಗಳು 🇮🇳

ನಾಡಿನ ಸಮಸ್ತ ಜನತೆಗೆ ತುಳಸಿ ಹಬ್ಬದ ಹಾರ್ದಿಕ ಶುಭಾಶಯಗಳು.
02/11/2025

ನಾಡಿನ ಸಮಸ್ತ ಜನತೆಗೆ ತುಳಸಿ ಹಬ್ಬದ ಹಾರ್ದಿಕ ಶುಭಾಶಯಗಳು.

ನಾಡಿನ ಸಮಸ್ತ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. #ಕರ್ನಾಟಕರಾಜ್ಯೋತ್ಸವ  #ರಾಜ್ಯೋತ್ಸವ_ರಾಷ್ಟ್ರೋತ್ಸವ
01/11/2025

ನಾಡಿನ ಸಮಸ್ತ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

#ಕರ್ನಾಟಕರಾಜ್ಯೋತ್ಸವ #ರಾಜ್ಯೋತ್ಸವ_ರಾಷ್ಟ್ರೋತ್ಸವ

Nari Shakti 🇮🇳Congratulations Team India 🔥
30/10/2025

Nari Shakti 🇮🇳

Congratulations Team India 🔥

ಇದೇ ನೋಡಿ 'ಕಾಂಗ್ರೆಸ್ ಮಾಡೆಲ್'
28/10/2025

ಇದೇ ನೋಡಿ 'ಕಾಂಗ್ರೆಸ್ ಮಾಡೆಲ್'


ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಅಕ್ಕ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
23/10/2025

ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಅಕ್ಕ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

ಬ್ರಿಟಿಷರನ್ನು ಸದೆಬಡಿದು ವಿಜಯದ ಕಹಳೆ ಮೊಳಗಿಸಿದ ವೀರ ರಾಣಿ, ಕನ್ನಡ ನಾಡಿನ ವೀರ ಮಹಿಳೆಯರಲ್ಲಿ ಅಗ್ರಪಂಕ್ತಿಗೆ ಸೇರಿರುವ ಕಿತ್ತೂರು ಚೆನ್ನಮ್ಮನವ...
23/10/2025

ಬ್ರಿಟಿಷರನ್ನು ಸದೆಬಡಿದು ವಿಜಯದ ಕಹಳೆ ಮೊಳಗಿಸಿದ ವೀರ ರಾಣಿ, ಕನ್ನಡ ನಾಡಿನ ವೀರ ಮಹಿಳೆಯರಲ್ಲಿ ಅಗ್ರಪಂಕ್ತಿಗೆ ಸೇರಿರುವ ಕಿತ್ತೂರು ಚೆನ್ನಮ್ಮನವರ ಶೌರ್ಯ ಎಂದೆಂದಿಗೂ ಸ್ಮರಣೀಯ.

ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯ ಶುಭಾಶಯಗಳು.

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
22/10/2025

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ಭಾರತವು ಸ್ವದೇಶಿ 4G ತಂತ್ರಜ್ಞಾನವನ್ನು ಅಭಿವೃದ್ದಿಪಡಿಸಿದ ಜಗತ್ತಿನ 5 ನೇ ದೇಶವಾಗಿದೆ. ಸ್ವದೇಶಿ ತಂತ್ರಜ್ಞಾನದ ಮೂಲಕ 2047 ರ ವೇಳೆಗೆ ಭಾರತವು ...
11/10/2025

ಭಾರತವು ಸ್ವದೇಶಿ 4G ತಂತ್ರಜ್ಞಾನವನ್ನು ಅಭಿವೃದ್ದಿಪಡಿಸಿದ ಜಗತ್ತಿನ 5 ನೇ ದೇಶವಾಗಿದೆ.

ಸ್ವದೇಶಿ ತಂತ್ರಜ್ಞಾನದ ಮೂಲಕ 2047 ರ ವೇಳೆಗೆ ಭಾರತವು ವಿಶ್ವಗುರುವಾಗಲಿದೆ.

- ಪ್ರಧಾನಿ ಶ್ರೀ ನರೇಂದ್ರ ಮೋದಿ

Address

Bangalore

Website

Alerts

Be the first to know and let us send you an email when Dr MR Venkatesh posts news and promotions. Your email address will not be used for any other purpose, and you can unsubscribe at any time.

Share