Sampath Kumar P For Rajya Vokkaligara Sangha

Sampath Kumar P For Rajya Vokkaligara Sangha Connecting Vokkaliga’s in anywhere in the World �

29/09/2023
30/05/2022
ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯನ್ನು ರದ್ದುಪಡಿಸಿ ಬರಗೂರು ರಾಮಚಂದ್ರಪ್ಪ ಸಮಿತಿ ಪಠ್ಯವನ್ನು ಅಳವಡಿಸಲು ಮತ್ತು ಕುವೆಂಪು ಅವರನ್ನು ಅವಹೇಳನ ಮಾಡ...
30/05/2022

ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯನ್ನು ರದ್ದುಪಡಿಸಿ ಬರಗೂರು ರಾಮಚಂದ್ರಪ್ಪ ಸಮಿತಿ ಪಠ್ಯವನ್ನು ಅಳವಡಿಸಲು ಮತ್ತು ಕುವೆಂಪು ಅವರನ್ನು ಅವಹೇಳನ ಮಾಡಿದ ರೋಹಿತ್ ಭಟ್ @ ಚಕ್ರತೀರ್ಥ ನನ್ನು ಬಂಧಿಸಲು ಒತ್ತಾಯಿಸಿ ಸಿಟಿ ಸಿವಿಲ್ ನ್ಯಾಯಾಲಯ ಎದುರು ಪ್ರತಿಭಟನೆ ನಡೆಸಲಾಯಿತು.. ಖ್ಯಾತ ವಕೀಲರಾದ ಸಿ ಎಚ್ ಹನುಮಂತರಾಯ, ಡಾ. ಸಿ.ಎಸ್. ದ್ವಾರಕಾನಾಥ್, ಎ.ಎಸ್‌. ಪೊನ್ನಣ್ಣ, ಬಿ ಟಿ ವೆಂಕಟೇಶ್, ಎ.ಪಿ. ರಂಗನಾಥ, ಗಂಗಾಧರಯ್ಯ, ವಕೀಲರ ಪರಿಷತ್ ಸದಸ್ಯರಾದ ಶಿವಕುಮಾರ್, ಕೋಟೇಶ್ವರ ರಾವ್, ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳಾದ ಹರೀಶ್, ಮಾಜಿ ಪದಾಧಿಕಾರಿಗಳಾದ ರಮೇಶ್, ಗಿರೀಶ್, ಮಮತಾ, ವಕೀಲರಾದ ಕೆ ಬಿ ಕೆ ಸ್ವಾಮಿ, ಎಸ್ ಎ ಅಹ್ಮದ್, ಹರಿರಾಮ್, ಸುಭಾಷ್ ಕೆ ಆರ್, ವಿನಯ್ ಶ್ರೀನಿವಾಸ, ಗಿರೀಶ್ ಪಟೇಲ್, ಪ್ರದೀಪ್,ಜಗದೀಶ್ ಕುಮಾರ್ ಹಾಗೂ ನೂರಾರು ವಕೀಲರ ಜೊತೆಗೆ ಸಾಹಿತಿಗಳಾದ ಎಸ್ ಜಿ ಸಿದ್ಧರಾಮಯ್ಯ, ಬೈರಮಂಗಲ ರಾಮೇಗೌಡ, ಕೋಡಿಹೊಸಹಳ್ಳಿ ರಾಮಣ್ಣ, ವಡ್ಡಗೆರೆ ನಾಗರಾಜಯ್ಯ, ತಲಕಾಡು ಚಿಕ್ಕರಂಗೇಗೌಡ, ಜನವಾದಿ ಮಹಿಳಾ ಸಂಘಟನೆಯ ಕೆ ಎಸ್ ವಿಮಲಾ, ಪತ್ರಕರ್ತ ಮಂಜುನಾಥ ಅದ್ದೆ, ಕನ್ನಡ ಸಂಘಟನೆಯ ಕೆ.ನಾ. ಲಿಂಗೇಗೌಡ, ಪಚ್ಚೆ ನಂಜುಂಡಸ್ವಾಮಿ, ಗಂಗಾಧರ ಮೂರ್ತಿ, ಸಾಮಾಜಿಕ ಹೋರಾಟಗಾರರಾದ ಜಗದೀಶ್, ದೀಪುಗೌಡ ನೋಂದಾಯಿತ ಆರ್‌ಎಸ್‌ಎಸ್ ಹನುಮೇಗೌಡ ಹಾಗೂ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು, ವಿದ್ಯಾರ್ಥಿಗಳ ಸಂಘಟನೆಯ ವಾಸುದೇವ ರೆಡ್ಡಿ, ಯುವಶಕ್ತಿ ಸಂಘಟನೆಯ ಪದಾಧಿಕಾರಿಗಳು ಹಾಗೂ ಅನೇಕ ನಾಯಕರುಗಳು ಭಾಗವಹಿಸಿ ಸರ್ಕಾರಕ್ಕೆ ಎಚ್ಚರಿಕೆ ಸಂಘಪರಿವಾರದ ಪಂಚೆಗಳಿಗೆ ನಡುಕ ಹುಟ್ಟಿಸಿದ್ದಾರೆ.

05/05/2022

ಪಿಎಸ್‌ಐ ಹಾಗೂ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಕ್ರಮಗಳಲ್ಲಿ ಪ್ರಭಾವಿ ವ್ಯಕ್ತಿಗಳೂ ಭಾಗಿಯಾಗಿರುವ ಅನುಮಾನವಿದೆ. ಈ ದಿಕ್ಕಿನಲ್ಲೂ .....

ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ Priya Krishna ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು..💐💐💐
27/04/2022

ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ Priya Krishna ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು..💐💐💐

21/01/2022
20/01/2022
18/01/2022

Address

Main Road, Govindraj Nagar-CHBS Layout, Vijaya Nagar
Bangalore
560040

Alerts

Be the first to know and let us send you an email when Sampath Kumar P For Rajya Vokkaligara Sangha posts news and promotions. Your email address will not be used for any other purpose, and you can unsubscribe at any time.

Contact The Organization

Send a message to Sampath Kumar P For Rajya Vokkaligara Sangha:

Share