Shadakshri Gowda

Shadakshri Gowda Contact information, map and directions, contact form, opening hours, services, ratings, photos, videos and announcements from Shadakshri Gowda, Bangalore.

ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕರಾದ ಶ್ರೀ ಕೆ ಗೋಪಾಲಯ್ಯನವರ ಮಾರ್ಗದರ್ಶನದಲ್ಲಿ, ಹಿರಿಯ ಮುಖಂಡರು ಹಾಗೂ ಕೋರ್ ಕಮಿಟಿ ಸದಸ್ಯರಾದ ಶ್ರೀ ರೈಲ್ವೆ ...
18/04/2023

ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕರಾದ ಶ್ರೀ ಕೆ ಗೋಪಾಲಯ್ಯನವರ ಮಾರ್ಗದರ್ಶನದಲ್ಲಿ, ಹಿರಿಯ ಮುಖಂಡರು ಹಾಗೂ ಕೋರ್ ಕಮಿಟಿ ಸದಸ್ಯರಾದ ಶ್ರೀ ರೈಲ್ವೆ ನಾರಾಯಣರವರ ನೇತೃತ್ವದಲ್ಲಿ, ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ಷಡಾಕ್ಷರಿ ನಾರಾಯಣ್ ರವರು ಮಹಾಲಕ್ಷ್ಮಿಪುರಂ ವಾರ್ಡ್ ನಲ್ಲಿರುವ ಮುನೇಶ್ವರ ಬ್ಲಾಕ್ ರಸ್ತೆಯಲ್ಲಿ‌ ಖಾಲಿ ಜಾಗದಲ್ಲಿದ್ದ ಕಸವನ್ನು ಸ್ವಚ್ಛಗೊಳಿಸುವಂತೆ ಸೂಚಿಸಿ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ತೇಜಸ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕರಾದ ಶ್ರೀ ಕೆ ಗೋಪಾಲಯ್ಯನವರ ಮಾರ್ಗದರ್ಶನದಲ್ಲಿ, ಹಿರಿಯ ಮುಖಂಡರು ಹಾಗೂ ಕೋರ್ ಕಮಿಟಿ ಸದಸ್ಯರಾದ ಶ್ರೀ ರೈಲ್ವೆ ...
18/04/2023

ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕರಾದ ಶ್ರೀ ಕೆ ಗೋಪಾಲಯ್ಯನವರ ಮಾರ್ಗದರ್ಶನದಲ್ಲಿ, ಹಿರಿಯ ಮುಖಂಡರು ಹಾಗೂ ಕೋರ್ ಕಮಿಟಿ ಸದಸ್ಯರಾದ ಶ್ರೀ ರೈಲ್ವೆ ನಾರಾಯಣರವರ ನೇತೃತ್ವದಲ್ಲಿ, ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ಷಡಾಕ್ಷರಿ ನಾರಾಯಣ್ ರವರು ಮಹಾಲಕ್ಷ್ಮಿಪುರಂ ವಾರ್ಡ್ ನಲ್ಲಿರುವ ಸರಸ್ವತಿಪುರಂ 6ನೇ ರಸ್ತೆಯಲ್ಲಿ ಹೊಸ ಬೀದಿ ದೀಪಗಳನ್ನು ಹಾಕಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ರಾಮು, ತೇಜಸ್ ಉಪಸ್ಥಿತರಿದ್ದರು.

ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕರಾದ ಗೋಪಾಲಯ್ಯನವರ ಮಾರ್ಗದರ್ಶನದಲ್ಲಿ, ಹಿರಿಯ ಮುಖಂಡರು ಹಾಗೂ ಕೋರ್ ಕಮಿಟಿ ಸದಸ್ಯರಾದ ಶ್ರೀ ರೈಲ್ವೆ ನಾರಾಯಣರವ...
18/04/2023

ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕರಾದ ಗೋಪಾಲಯ್ಯನವರ ಮಾರ್ಗದರ್ಶನದಲ್ಲಿ, ಹಿರಿಯ ಮುಖಂಡರು ಹಾಗೂ ಕೋರ್ ಕಮಿಟಿ ಸದಸ್ಯರಾದ ಶ್ರೀ ರೈಲ್ವೆ ನಾರಾಯಣರವರ ನೇತೃತ್ವದಲ್ಲಿ, ಯುವ ಮೋರ್ಚಾ ಅಧ್ಯಕ್ಷರಾದ ಷಡಾಕ್ಷರಿ ನಾರಾಯಣ್ ರವರು ಮಹಾಲಕ್ಷ್ಮಿಪುರಂ ವಾರ್ಡ್ ನಲ್ಲಿರುವ ಗಣೇಶ ಬ್ಲಾಕ್ 8ನೇ ಮುಖ್ಯ ರಸ್ತೆಯಲ್ಲಿ ಬೋರ್ವೆಲ್ ಅನ್ನು ದುರಸ್ತಿಸುವಂತೆ ಸೂಚಿಸಿ, ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು.

ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕರಾದ ಗೋಪಾಲಯ್ಯನವರ ಮಾರ್ಗದರ್ಶನದಲ್ಲಿ, ಹಿರಿಯ ಮುಖಂಡರು ಹಾಗೂ ಕೋರ್ ಕಮಿಟಿ ಸದಸ್ಯರಾದ ಶ್ರೀ ರೈಲ್ವೆ ನಾರಾಯಣರವ...
18/04/2023

ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕರಾದ ಗೋಪಾಲಯ್ಯನವರ ಮಾರ್ಗದರ್ಶನದಲ್ಲಿ, ಹಿರಿಯ ಮುಖಂಡರು ಹಾಗೂ ಕೋರ್ ಕಮಿಟಿ ಸದಸ್ಯರಾದ ಶ್ರೀ ರೈಲ್ವೆ ನಾರಾಯಣರವರ ನೇತೃತ್ವದಲ್ಲಿ, ಯುವ ಮೋರ್ಚಾ ಅಧ್ಯಕ್ಷರಾದ ಷಡಾಕ್ಷರಿ ನಾರಾಯಣ್ ರವರು ಮಹಾಲಕ್ಷ್ಮಿಪುರಂ ವಾರ್ಡ್ ನಲ್ಲಿರುವ ಗಣೇಶ ಬ್ಲಾಕ್ 8ನೇ ರಸ್ತೆಯಲ್ಲಿ ಬೋರ್ವೆಲ್ ಮೋಟರ್ ಅನ್ನು ದುರಸ್ತಿಸಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ತಿರುಮಲೇಶ್ ರೆಡ್ಡಿ ಉಪಸ್ಥಿತರಿದ್ದರು.

ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕರಾದ ಗೋಪಾಲಯ್ಯನವರ ಮಾರ್ಗದರ್ಶನದಲ್ಲಿ, ಹಿರಿಯ ಮುಖಂಡರು ಹಾಗೂ ಕೋರ್ ಕಮಿಟಿ ಸದಸ್ಯರಾದ ಶ್ರೀ ರೈಲ್ವೆ ನಾರಾಯಣರವ...
18/04/2023

ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕರಾದ ಗೋಪಾಲಯ್ಯನವರ ಮಾರ್ಗದರ್ಶನದಲ್ಲಿ, ಹಿರಿಯ ಮುಖಂಡರು ಹಾಗೂ ಕೋರ್ ಕಮಿಟಿ ಸದಸ್ಯರಾದ ಶ್ರೀ ರೈಲ್ವೆ ನಾರಾಯಣರವರ ನೇತೃತ್ವದಲ್ಲಿ, ಯುವ ಮೋರ್ಚಾ ಅಧ್ಯಕ್ಷರಾದ ಷಡಾಕ್ಷರಿ ನಾರಾಯಣ್ ರವರು ಮಹಾಲಕ್ಷ್ಮಿಪುರಂ ವಾರ್ಡ್ ನಲ್ಲಿರುವ ಗಣೇಶ ಬ್ಲಾಕ್ 8ನೇ ರಸ್ತೆಯಲ್ಲಿ ಬೋರ್ವೆಲ್ ನೀರಿನ ಸಮಸ್ಯೆಯನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸಮಸ್ಯೆಯನ್ನು ಬಗೆಹರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸುನಿಲ್ ಉಪಸ್ಥಿತರಿದ್ದರು.

ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕರಾದ ಗೋಪಾಲಯ್ಯನವರ ಮಾರ್ಗದರ್ಶನದಲ್ಲಿ, ಹಿರಿಯ ಮುಖಂಡರು ಹಾಗೂ ಕೋರ್ ಕಮಿಟಿ ಸದಸ್ಯರಾದ ಶ್ರೀ ರೈಲ್ವೆ ನಾರಾಯಣರವ...
18/04/2023

ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕರಾದ ಗೋಪಾಲಯ್ಯನವರ ಮಾರ್ಗದರ್ಶನದಲ್ಲಿ, ಹಿರಿಯ ಮುಖಂಡರು ಹಾಗೂ ಕೋರ್ ಕಮಿಟಿ ಸದಸ್ಯರಾದ ಶ್ರೀ ರೈಲ್ವೆ ನಾರಾಯಣರವರ ನೇತೃತ್ವದಲ್ಲಿ, ಯುವ ಮೋರ್ಚಾ ಅಧ್ಯಕ್ಷರಾದ ಷಡಾಕ್ಷರಿ ನಾರಾಯಣ್ ರವರು ಮಹಾಲಕ್ಷ್ಮಿಪುರಂ ವಾರ್ಡ್ ನಲ್ಲಿರುವ ಮುನೇಶ್ವರ ಬ್ಲಾಕ್ 1ನೇ ರಸ್ತೆಯಲ್ಲಿ ಬೋರ್ವೆಲ್ ನೀರಿನ ಸಮಸ್ಯೆಯನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಮಸ್ಯೆಯನ್ನು ಬಗೆಹರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ತೇಜಸ್ ಉಪಸ್ಥಿತರಿದ್ದರು.

ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕರಾದ ಗೋಪಾಲಯ್ಯನವರ ಮಾರ್ಗದರ್ಶನದಲ್ಲಿ, ಹಿರಿಯ ಮುಖಂಡರು ಹಾಗೂ ಕೋರ್ ಕಮಿಟಿ ಸದಸ್ಯರಾದ ಶ್ರೀ ರೈಲ್ವೆ ನಾರಾಯಣರವ...
18/04/2023

ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕರಾದ ಗೋಪಾಲಯ್ಯನವರ ಮಾರ್ಗದರ್ಶನದಲ್ಲಿ, ಹಿರಿಯ ಮುಖಂಡರು ಹಾಗೂ ಕೋರ್ ಕಮಿಟಿ ಸದಸ್ಯರಾದ ಶ್ರೀ ರೈಲ್ವೆ ನಾರಾಯಣರವರ ನೇತೃತ್ವದಲ್ಲಿ, ಯುವ ಮೋರ್ಚಾ ಅಧ್ಯಕ್ಷರಾದ ಷಡಾಕ್ಷರಿ ನಾರಾಯಣ್ ರವರು ಮಹಾಲಕ್ಷ್ಮಿಪುರಂ ವಾರ್ಡ್ ನಲ್ಲಿರುವ ಗಣೇಶ ಬ್ಲಾಕ್ 8ನೇ ರಸ್ತೆಯಲ್ಲಿ ಬೋರ್ವೆಲ್ ಹೊಡೆದು ಹೋದ ಪೈಪನ್ನು ದುರಸ್ತಿಸುವ ಕಾಮಗಾರಿಯನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ತಿರುಮಲೇಶ್ ರೆಡ್ಡಿ ಉಪಸ್ಥಿತರಿದ್ದರು.

ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕರಾದ ಶ್ರೀ ಕೆ ಗೋಪಾಲಯ್ಯನವರು ಇಂದು ನಾಮಪತ್ರವನ್ನು ಸಲ್ಲಿಸಿದ್ದಾರೆ.
18/04/2023

ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕರಾದ ಶ್ರೀ ಕೆ ಗೋಪಾಲಯ್ಯನವರು ಇಂದು ನಾಮಪತ್ರವನ್ನು ಸಲ್ಲಿಸಿದ್ದಾರೆ.

ಇಂದು ಮಹಾಲಕ್ಷ್ಮಿ ಲೇಔಟ್ ನಲ್ಲಿ ನಮ್ಮ ನೆಚ್ಚಿನ ನಾಯಕರಾದ ಶ್ರೀ ಕೆ ಗೋಪಾಲಯ್ಯನವರು ಮತಯಾಚಿಸಿದರು.
18/04/2023

ಇಂದು ಮಹಾಲಕ್ಷ್ಮಿ ಲೇಔಟ್ ನಲ್ಲಿ ನಮ್ಮ ನೆಚ್ಚಿನ ನಾಯಕರಾದ ಶ್ರೀ ಕೆ ಗೋಪಾಲಯ್ಯನವರು ಮತಯಾಚಿಸಿದರು.

ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕರಾದ ಶ್ರೀ ಕೆ.ಗೋಪಾಲಣ್ಣರವರ ಪರ ಮಹಾಲಕ್ಷ್ಮಿ ಪುರಂ ವಾರ್ಡ್ ನಲ್ಲಿ ಮನೆ ಮನೆಗೆ ತೆರಲ್ಲಿ ಮತಯಾಚನೆ ಮಾಡಲಾಯಿತ್ತ...
09/04/2023

ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕರಾದ ಶ್ರೀ ಕೆ.ಗೋಪಾಲಣ್ಣರವರ ಪರ ಮಹಾಲಕ್ಷ್ಮಿ ಪುರಂ ವಾರ್ಡ್ ನಲ್ಲಿ ಮನೆ ಮನೆಗೆ ತೆರಲ್ಲಿ ಮತಯಾಚನೆ ಮಾಡಲಾಯಿತ್ತು.
ನಮ್ಮ ನಡೆ ಕ್ಷೇತ್ರದ ಅಭಿವೃದ್ಧಿಯ ಕಡೆ.

ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕರಾದ ಗೋಪಾಲಯ್ಯನವರ ಮಾರ್ಗದರ್ಶನದಲ್ಲಿ, ಹಿರಿಯ ಮುಖಂಡರು ಹಾಗೂ ಕೋರ್ ಕಮಿಟಿ ಸದಸ್ಯರಾದ ಶ್ರೀ ರೈಲ್ವೆ ನಾರಾಯಣರವ...
06/04/2023

ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕರಾದ ಗೋಪಾಲಯ್ಯನವರ ಮಾರ್ಗದರ್ಶನದಲ್ಲಿ, ಹಿರಿಯ ಮುಖಂಡರು ಹಾಗೂ ಕೋರ್ ಕಮಿಟಿ ಸದಸ್ಯರಾದ ಶ್ರೀ ರೈಲ್ವೆ ನಾರಾಯಣರವರ ನೇತೃತ್ವದಲ್ಲಿ, ಯುವ ಮೋರ್ಚಾ ಅಧ್ಯಕ್ಷರಾದ ಷಡಾಕ್ಷರಿ ನಾರಾಯಣ್ ರವರು ಮಹಾಲಕ್ಷ್ಮಿಪುರಂ ವಾರ್ಡ್ ನಲ್ಲಿರುವ ಗಣೇಶ ಬ್ಲಾಕ್ 8ನೇ ರಸ್ತೆಯಲ್ಲಿ ಬೋರ್ವೆಲ್ ಮೋಟರ್ ಅನ್ನು ದುರಸ್ತಿಸಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ತಿರುಮಲೇಶ್ ರೆಡ್ಡಿ ಉಪಸ್ಥಿತರಿದ್ದರು.

ನೆರವು ಜನಸೇವೆ ತಂಡದಿಂದ ರಾಮನವಮಿ ಹಬ್ಬವನ್ನು ಆಚರಿಸಲಾಯಿತು.
03/04/2023

ನೆರವು ಜನಸೇವೆ ತಂಡದಿಂದ ರಾಮನವಮಿ ಹಬ್ಬವನ್ನು ಆಚರಿಸಲಾಯಿತು.

Address

Bangalore

Website

Alerts

Be the first to know and let us send you an email when Shadakshri Gowda posts news and promotions. Your email address will not be used for any other purpose, and you can unsubscribe at any time.

Contact The Organization

Send a message to Shadakshri Gowda:

Share