ACP Ramesh Fan's club

ACP Ramesh Fan's club Karnataka

ನಮ್ಮ ಹಿರಿಯರು ಕಟ್ಟಿಬೆಳೆಸಿದ ಸ್ವಚ್ಛ ಹಾಗೂ ಸುಂದರ ಬೆಂಗಳೂರಿನ ಕಲ್ಪನೆಯನ್ನು ಸಾಕಾರಗೊಳಿಸುವ ಹಲವು ಕನಸುಗಳೊಂದಿಗೆ "ಎಸಿಪಿ ಕೆ.ಎನ್.ರಮೇಶ್" ಸರ...
17/01/2020

ನಮ್ಮ ಹಿರಿಯರು ಕಟ್ಟಿಬೆಳೆಸಿದ ಸ್ವಚ್ಛ ಹಾಗೂ ಸುಂದರ ಬೆಂಗಳೂರಿನ ಕಲ್ಪನೆಯನ್ನು ಸಾಕಾರಗೊಳಿಸುವ ಹಲವು ಕನಸುಗಳೊಂದಿಗೆ "ಎಸಿಪಿ ಕೆ.ಎನ್.ರಮೇಶ್" ಸರ್ ನೇತೃತ್ವದಲ್ಲಿ ದಿನಾಂಕ 19-01-2020 ಭಾನುವಾರ ಸಂಜೆ 5 ಗಂಟೆಗೆ ಜಯನಗರದ ಸೌತ್ ಎಂಡ್ ಸರ್ಕಲ್ ನಲ್ಲಿರುವ ಕಛೇರಿ ಆವರಣದಲ್ಲಿ ಸಮಾನ ಮನಸ್ಕ ನಾಗರೀಕರ ಸಭೆ ಕರೆಯಲಾಗಿದೆ, ಉತ್ತಮ ಸಮಾಜಕ್ಕಾಗಿ ಎಲ್ಲರೂ ಕೈ ಜೋಡಿಸಿ. ದಯಮಾಡಿ ಆಸಕ್ತರೆಲ್ಲರೂ ಈ ಸಭೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ. 🙏

ಈ ದಿನ ನಮ್ಮ ACP Ramesh ಸಾಹೇಬರ ನೇತೃತ್ವದಲ್ಲಿ ನಡೆದ ಮೀಟಿಂಗ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.. ನಾನು  ಈ ದಿನದಿಂದ ಇನ್ನೂ ಹೆಚ್ಚಿನ ಸೇವ...
07/01/2020

ಈ ದಿನ ನಮ್ಮ ACP Ramesh ಸಾಹೇಬರ ನೇತೃತ್ವದಲ್ಲಿ ನಡೆದ ಮೀಟಿಂಗ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.. ನಾನು ಈ ದಿನದಿಂದ ಇನ್ನೂ ಹೆಚ್ಚಿನ ಸೇವೆ ಮಾಡಲು ನಿರ್ಧರಿಸಿದ್ದೇನೆ. ಉತ್ತಮ ಸಮಾಜಕ್ಕಾಗಿ ಎಲ್ಲರೂ ಕೈ ಜೋಡಿಸಿ. ಇನ್ನೂ ಉತ್ತಮ ಮಟ್ಟದ ಸಮಾಜ ಸೇವೆ ಮಾಡಿ ನಮ್ಮ ಸಾಹೇಬರ ಆಸೆ ಈಡೇರಿಸೋಣ. ಧನ್ಯವಾದಗಳೊಂದಿಗೆ, 💐🙏

ನಮ್ಮ ಹಿರಿಯರು ಕಟ್ಟಿಬೆಳೆಸಿದ ಸ್ವಚ್ಛ ಹಾಗೂ ಸುಂದರ ಬೆಂಗಳೂರಿನ ಕಲ್ಪನೆಯನ್ನು ಸಾಕಾರಗೊಳಿಸುವ ಹಲವು ಕನಸುಗಳೊಂದಿಗೆ "ಎಸಿಪಿ ಕೆ.ಎನ್.ರಮೇಶ್" ಸರ...
04/01/2020

ನಮ್ಮ ಹಿರಿಯರು ಕಟ್ಟಿಬೆಳೆಸಿದ ಸ್ವಚ್ಛ ಹಾಗೂ ಸುಂದರ ಬೆಂಗಳೂರಿನ ಕಲ್ಪನೆಯನ್ನು ಸಾಕಾರಗೊಳಿಸುವ ಹಲವು ಕನಸುಗಳೊಂದಿಗೆ
"ಎಸಿಪಿ ಕೆ.ಎನ್.ರಮೇಶ್" ಸರ್ ಸಾರಥ್ಯದಲ್ಲಿ ದಿನಾಂಕ 05-01-2020 ಭಾನುವಾರ ಸಂಜೆ 5 ಗಂಟೆಗೆ ಜಯನಗರದ ಸೌತ್ ಎಂಡ್ ಸರ್ಕಲ್ ನಲ್ಲಿರುವ ಕಛೇರಿ ಆವರಣದಲ್ಲಿ ಸಮಾನ ಮನಸ್ಕ ನಾಗರೀಕರ ಸಭೆ ಕರೆಯಲಾಗಿದೆ, ದಯಮಾಡಿ ಆಸಕ್ತರೆಲ್ಲರೂ ಈ ಸಭೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ... 🙏

Address

Bangalore

Website

Alerts

Be the first to know and let us send you an email when ACP Ramesh Fan's club posts news and promotions. Your email address will not be used for any other purpose, and you can unsubscribe at any time.

Share

Category