Aam Admi Sullia

  • Home
  • Aam Admi Sullia

Aam Admi Sullia Contact information, map and directions, contact form, opening hours, services, ratings, photos, videos and announcements from Aam Admi Sullia, Political Party, sullia, .

15/07/2023
Arvind Kejriwal
15/06/2023

Arvind Kejriwal

ಎಲ್ಲರಿಗೂ ಧನ್ಯವಾದಗಳು.
11/05/2023

ಎಲ್ಲರಿಗೂ ಧನ್ಯವಾದಗಳು.

"ಬೃಹತ್ ರೋಡ್ ಶೋ" 🕖 8 a.m 📟 08-05-2023🔰 ಸಂಪಾಜೆ ಯಿಂದ ಆರಂಭ.
07/05/2023

"ಬೃಹತ್ ರೋಡ್ ಶೋ"
🕖 8 a.m
📟 08-05-2023
🔰 ಸಂಪಾಜೆ ಯಿಂದ ಆರಂಭ.

ಕಾರ್ನರ್ ಮೀಟ್ ಹಾಗೂ ಮನೆ- ಮನೆ ಪ್ರಚಾರ.ಮರ್ಕಂಜ, ಎಲಿಮಲೆ, ದುಗ್ಗಲಡ್ಕ, ಪೈಚಾರ್ ನಲ್ಲಿ.  ಆಮ್ ಆದ್ಮಿಗೆ ತಮ್ಮ ಅಮೂಲ್ಯ ಮತವನ್ನು ನೀಡಿ, ಸುಮನ ಬ...
02/05/2023

ಕಾರ್ನರ್ ಮೀಟ್ ಹಾಗೂ ಮನೆ- ಮನೆ ಪ್ರಚಾರ.
ಮರ್ಕಂಜ, ಎಲಿಮಲೆ, ದುಗ್ಗಲಡ್ಕ, ಪೈಚಾರ್ ನಲ್ಲಿ.
ಆಮ್ ಆದ್ಮಿಗೆ ತಮ್ಮ ಅಮೂಲ್ಯ ಮತವನ್ನು ನೀಡಿ, ಸುಮನ ಬೆಳ್ಳಾರ್ಕರನ್ನು ಈ ಚುನಾವಣೆಯಲ್ಲಿ ಗೆಲ್ಲಿಸಿ.

ಶಾಂತಿನಗರ: ತಾಲೂಕು‌‌ ಕ್ರೀಡಾಂಗಣಕ್ಕೆ ಶಾಶ್ವತ ಪರಿಹಾರ; ದೇಶಕ್ಕೆ ಸಿಗಲಿ ಹೊಸ  ಕ್ರೀಡಾ ಅವತಾರ.
02/05/2023

ಶಾಂತಿನಗರ: ತಾಲೂಕು‌‌ ಕ್ರೀಡಾಂಗಣಕ್ಕೆ ಶಾಶ್ವತ ಪರಿಹಾರ; ದೇಶಕ್ಕೆ ಸಿಗಲಿ ಹೊಸ ಕ್ರೀಡಾ ಅವತಾರ.

ಆಮ್ ಆದ್ಮಿ ಪಾರ್ಟಿ ವತಿಯಿಂದ ಸಂಪಾಜೆ, ಅರಂತೋಡಿನಲ್ಲಿ ಕಾರ್ನರ್ ಸಭೆ- ಮನೆ- ಮನೆ ಭೇಟಿ ಪ್ರಚಾರ
01/05/2023

ಆಮ್ ಆದ್ಮಿ ಪಾರ್ಟಿ ವತಿಯಿಂದ ಸಂಪಾಜೆ, ಅರಂತೋಡಿನಲ್ಲಿ ಕಾರ್ನರ್ ಸಭೆ- ಮನೆ- ಮನೆ ಭೇಟಿ ಪ್ರಚಾರ

ಸುಳ್ಯದ ಅಭಿವೃದ್ಧಿಗೆ ಆಮ್ ಆದ್ಮಿಯೊಂದೆ ಪರಿಹಾರ.ಸುಮನ ಬೆಳ್ಳಾರ್ಕರ್" ರಿಗೆ ತಮ್ಮ ಅಮೂಲ್ಯ ಮತವನ್ನು ನೀಡಿ ಗರಿಷ್ಠ ಮೊತ್ತದ ವೋಟಿನೊಂದಿಗೆ ವಿಧಾನ...
30/04/2023

ಸುಳ್ಯದ ಅಭಿವೃದ್ಧಿಗೆ ಆಮ್ ಆದ್ಮಿಯೊಂದೆ ಪರಿಹಾರ.
ಸುಮನ ಬೆಳ್ಳಾರ್ಕರ್" ರಿಗೆ ತಮ್ಮ ಅಮೂಲ್ಯ ಮತವನ್ನು ನೀಡಿ ಗರಿಷ್ಠ ಮೊತ್ತದ ವೋಟಿನೊಂದಿಗೆ ವಿಧಾನಸಭೆಗೆ ಕಳುಹಿಸಿಕೊಡಿ

29/04/2023

ಇಂದು ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಗೊಂಡ ಅಬ್ದುಲ್ ಖಾದರ್ ಕುಂಬಕ್ಕೋಡು, ಸುಳ್ಯ ವಿಧಾನಸಭಾ ಕ್ಷೇತ್ರದ, ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸುಮನ ಬೆಳ್ಳಾರ್ಕರ್ ಪರವಾಗಿ ಮತಯಾಚನೆ ನಡೆಸುತ್ತಿರುವುದು..

ಪ್ರಾದೇಶಿಕ ಅಭಿವೃದ್ಧಿಯ ಗ್ಯಾರಂಟಿ➡ಎಲ್ಲಾ ಪ್ರದೇಶಗಳ ಅಭಿವೃದ್ಧಿ ಖಾತರಿಗಳು➡ಪ್ರತಿ ಪ್ರದೇಶಕ್ಕೆ ಪ್ರತಿ ವರ್ಷ ₹5000 ಕೋಟಿ ಮೂಲಸೌಕರ್ಯ ಅಭಿವೃದ್...
29/04/2023

ಪ್ರಾದೇಶಿಕ ಅಭಿವೃದ್ಧಿಯ ಗ್ಯಾರಂಟಿ

➡ಎಲ್ಲಾ ಪ್ರದೇಶಗಳ ಅಭಿವೃದ್ಧಿ ಖಾತರಿಗಳು

➡ಪ್ರತಿ ಪ್ರದೇಶಕ್ಕೆ ಪ್ರತಿ ವರ್ಷ ₹5000 ಕೋಟಿ ಮೂಲಸೌಕರ್ಯ ಅಭಿವೃದ್ಧಿ ನಿಧಿ.

➡ರಾಜ್ಯಾದಾದ್ಯಂತ 10 ಶೈಕ್ಷಣಿಕ ಸಂಕೀರ್ಣಗಳು

➡ರಾಜ್ಯಾದಾದ್ಯಂತ 10 ಆರೋಗ್ಯ ಸಂಕೀರ್ಣಗಳು

➡ರಾಜ್ಯಾದ್ಯಂತ ಉತ್ತಮ ಮಟ್ಟದ ರಸ್ತೆಗಳ ಸಂಪರ್ಕ

➡ನಿರಂತರ ವಿದ್ಯುತ್ ಸರಬರಾಜು.

ದಕ್ಷಿಣ ಕನ್ನಡಕ್ಕಾಗಿ ಗ್ಯಾರಂಟಿ

➡ಗೋಡಂಬಿ ಸಂಸ್ಕರಣೆ ಉದ್ಯಮಗಳಿಗೆ ಹಣಕಾಸು ನೆರವು, ತರಬೇತಿ ಮತ್ತು ಮಾರುಕಟ್ಟೆ ಅಭಿವೃದ್ಧಿ ಬೆಂಬಲ

➡ಅಡಿಕೆ ಹಳದಿ ಎಲೆರೋಗದ ಬಗ್ಗೆ ಸಮಗ್ರ ಸಂಶೋಧನೆ, ಹಾಗೂ ರೋಗ ನಿರೋಧಕ ತಳಿ ಅಭಿವೃದ್ಧಿಗೆ ಬೆಂಬಲ

➡ಹಳದಿ ಎಲೆರೋಗ ಪೀಡಿತ ಪ್ರದೇಶದಲ್ಲಿ ಅಡಿಕೆ ಪರ್ಯಾಯ ಬೆಳೆ ಬೆಳೆಸಲು ಆಸಕ್ತರಾಗಿರುವವರಿಗೆ ನೆರವು

➡ಸರಕಾರಿ ಆಸ್ಪತ್ರೆಗಳ ಅಭಿವೃದ್ಧಿ

➡ಅಂತರರಾಷ್ಟ್ರೀಯ ಗುಣಮಟ್ಟದ ಸರ್ಕಾರಿ ಶಿಕ್ಷಣ ವ್ಯವಸ್ಥೆ

➡ಪರಿಸರ ಪ್ರವಾಸೋದ್ಯಮಕ್ಕೆ ಆದ್ಯತೆ.

Address

Sullia

Alerts

Be the first to know and let us send you an email when Aam Admi Sullia posts news and promotions. Your email address will not be used for any other purpose, and you can unsubscribe at any time.

  • Want your organization to be the top-listed Government Service?

Share