11/08/2026
"ಬಿಡದಿ ಟೌನ್ ಶಿಪ್ ವಿರೋಧಿಸಿ ನಡೆದ ಪಾದಯಾತ್ರೆಗೆ ಸಹಕರಿಸಿದ ಸರ್ವರಿಗೂ ಧನ್ಯವಾದಗಳು"
ರೈತ ಪರವಾದ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ!
"ವಿಧಾನಸೌಧ ಚಲೋ"
18, ಆಗಸ್ಟ್ 2026, ಮಂಗಳವಾರ, ಬೆಳಗ್ಗೆ 11 ಗಂಟೆಗೆ
ಸ್ಥಳ: ಫ್ರೀಡಂ ಪಾರ್ಕ್ ನಿಂದ ವಿಧಾನಸೌಧದ ವರೆಗೆ