06/08/2026
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷರಾದ ಎಚ್.ಎಸ್ ಮಂಜುನಾಥ್ ಗೌಡ ಅವರ ಆದೇಶದ ಮೇರೆಗೆ ಇಂದು ಚಿಕ್ಕಬಳ್ಳಾಪುರ ಅಸೆಂಬ್ಲಿಯ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಇಂಡಿಯನ್ ಪೆಟ್ರೋಲ್ ಬಂಕ್ ಮತ್ತು ಸರ್ಕಾರಿ ಅಂಚೆ ಕಛೇರಿಯ ಕಾಂಪೌಂಡ್ ಗೆ ಸ್ಟಿಕರ್ ಅಂಟಿಸುವ ಮೂಲಕ ಮೋದಿಯವರು ವಿದ್ಯಾರ್ಥಿಗಳ ಮೇಲೆ ಹಿಂಸೆ ಮಾಡಿಸಿರುವುದು, ಎಫ್.ಐ.ಆರ್. ದಾಖಲಿಸಿರುವುದನ್ನು ಖಂಡಿಸಿ, ಶಾಂತಿಯುತ ಪ್ರತಿಭಟನೆ ನಡೆಸಲಾಯಿತು..
ಈ ಸಂಧರ್ಭದಲ್ಲಿ ಚಿಕ್ಕಬಳ್ಳಾಪುರ ಅಸೆಂಬ್ಲಿ ಪ್ರೆಸಿಡೆಂಟ್ ನಾಗೇಶ್ ರಾಜ್ಯ ಕಾರ್ಯದರ್ಶಿ ಹಾಗೂ ಸಹಾ ಆಡಳಿತ ರಮೇಶ್ ಏನ್. ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರು ವಿನಯ್. ಆರೀಫ್. ಉಪಾಧ್ಯಕ್ಷರು ಧರ್ಮತೇಜ. ಭಾಗ್ಯನಗರ ಅಸೆಂಬ್ಲಿಯ ಅಧ್ಯಕ್ಷರು ನವೀನ್. ಯುವ ಕಾಂಗ್ರೆಸ್ ಮುಖಂಡರು ಭಾಗವಹಿಸಿದರು ..
.karnataka