03/09/2026
ಹಾಸನ: ಹಳೇಬೀಡು ನಾಡ ಕಛೇರಿಯಲ್ಲಿ ಶಾಸಕರ ಹವಾ ಹೇಗಿದೆ ನೋಡಿ ??
ಸರ್ಕಾರಿ ಕಛೇರಿಯಲ್ಲಿ ಅಧಿಕಾರಿಗಳು ಜನರಿಗೆ ಸೇವೆ ನೀಡಬೇಕೆ ಹೊರತು, ಜನಪ್ರತಿನಿದಿಗಳ ಭಟ್ಟಂಗಿಗಳಾಗಿ ಕೆಲಸ ಮಾಡಬಾರದು!!
ಸರಿಯಾಗಿ ಪರೀಕ್ಷೆ ಬರೆದು ನೌಕರಿ ಗಿಟ್ಟಿಸಿದ ಅಧಿಕಾರಿ ಈ ಬೋರ್ಡ್ ಹಾಕಲು ಬಿಡುತ್ತಿರಲಿಲ್ಲ ಅಥವಾ ನೋಡಿದ ಕೂಡಲೇ ತೆಗೆಸುತ್ತಿದ್ದರು.
ಆದರೆ KPSC ಪರೀಕ್ಷೆಗಳು ರೆಸಾರ್ಟ್, ಹೋಟೆಲ್, ಲಾಡ್ಜ್ ನಲ್ಲಿ ನಡೆಯುತ್ತಿರುವುದೇ ಇಂತಹ ಘಟನೆಗಳಿಗೆ ಕಾರಣ.
ಕಾನೂನು ಬಾಹಿರ ಬೋರ್ಡ್ ಕಿತ್ತೆಸೆಯಲು AC ಅವರ ಬಳಿ ಆಗ್ರಹ ಮಾಡಿದ KRS.
ಜನರೇ ಬದಲಾಗಿ - ಪ್ರಾಮಾಣಿಕರಿಗೆ ಮತ ನೀಡಿ.
ಪಕ್ಷ ಸೇರಲು ಲಿಂಕ್ ಮೇಲೆ ಕ್ಲಿಕ್ ಮಾಡಿ www.krsparty.org
ಅಥವಾ ಈ ನಂಬರ್ ಗೆ ಕರೆ ಮಾಡಿ
7204516506