07/08/2026
*ಶ್ರೀ ಬಿ.ಗುಣ ರಂಜನ್ ಶೆಟ್ಟಿ ರವರ ಮಾರ್ಗದರ್ಶನದಲ್ಲಿ ಕರ್ನಾಟಕ ವಿಶ್ವಮಾನವ ಸೇನೆ ಹಾಗೂ ಹಿರಿಯರ ಪುಣ್ಯಧಾಮ ಬಂಧುಗಳೆ ನಾವು ಅನಗತ್ಯ ಆಸೆಗಳನ್ನು ಬಿಟ್ಟು ಆಶ್ರಯ ಮತ್ತು ಆರೈಕೆ ಇಲ್ಲದೆ ರಸ್ತೆ ಬದಿಯಲ್ಲಿ ಸಿಗುವ ನೊಂದ ಮನಸ್ಸುಗಳನ್ನ ಪ್ರೀತಿಯಿಂದ ನಮ್ಮವರೆಂದು ಭಾವಿಸಿ ಇಂತಹ ನೊಂದ ಮನಸ್ಸುಗಳ ಕಣ್ಣೀರನ್ನು ವರಸಿ ಆರೈಕೆ ಮಾಡುವುದೇ ನಮ್ಮ ಸಂಸ್ಥೆಯ ಮುಖ್ಯ ಗುರಿ*
*ಸಂಸ್ಥೆಯ ಸಂಸ್ಥಾಪಕರು*
*ನಾ.ಚಿ. ಪ್ರಸನ್ನ*
*ದೂರವಾಣಿ*
*9980479696*
*9035459696*