Team Nanjegowda Nanjunda

Team Nanjegowda Nanjunda Humanity is my Religion and Service is my Passion * Media Panalyst
* Social Activist
* Political Analyst

Dance ಕರ್ನಾಟಕ Dance Super Mom ಆಡಿಷನ್ ಶನಿವಾರ ಮೈಸೂರು & ಬೆಳಗಾವಿಯಲ್ಲಿ ಬೆಳಿಗ್ಗೆ 9ರಿಂದ ನಡೆಯಲಿದೆ. ಡ್ಯಾನ್ಸ್ ಕನಸಿರೋ ಅಮ್ಮಂದಿರು ಒಂದ...
06/08/2026

Dance ಕರ್ನಾಟಕ Dance Super Mom ಆಡಿಷನ್ ಶನಿವಾರ ಮೈಸೂರು & ಬೆಳಗಾವಿಯಲ್ಲಿ ಬೆಳಿಗ್ಗೆ 9ರಿಂದ ನಡೆಯಲಿದೆ. ಡ್ಯಾನ್ಸ್ ಕನಸಿರೋ ಅಮ್ಮಂದಿರು ಒಂದು ಪಾಸ್‌ಪೋರ್ಟ್ ಸೈಜ಼್ ಫೋಟೋ & ಅಡ್ರೆಸ್ ಪ್ರೂಫ್ ಜೊತೆಗೆ ತಪ್ಪದೇ ಹಾಜರಾಗಿ!

Karnataka Bans Sale of HFSS Foods Near SchoolsBengaluruThe   Food Safety and Drug Administration Department has ordered ...
06/08/2026

Karnataka Bans Sale of HFSS Foods Near Schools

Bengaluru

The Food Safety and Drug Administration Department has ordered a ban on the sale, promotion, and advertisement of High Fat, Sugar and Salt ( ) foods within and college campuses and a 50‑metre radius around them.

The directive, issued under the Food Safety and Standards Act, 2006, follows inspections that found refined carbohydrates and processed snacks being served to students.Officials said the move aims to curb rising health risks among children.

Schools must display warning signboards, ensure HFSS items are absent from menus, and vendors near campuses must hold valid licenses. Food Safety Officers will conduct routine inspections, with penalties including product seizures, license suspension, and judicial action for violators.

The advisory also mandates balanced meals in institutions, with 75–80% of menus comprising whole grains, pulses, millets, fruits, vegetables, milk and eggs. Use of oils and ghee must be limited, reheated fats are banned and schools must provide free safe drinking water along with structured meal‑times to promote healthy eating habits.

Please share with  needy people Sri Sri Sri Dr.Nirmalanandanatha Maha Swamiji
05/08/2026

Please share with needy people

Sri Sri Sri Dr.Nirmalanandanatha Maha Swamiji

04/08/2026
ಶ್ರೀ ಚಾಮುಂಡಾ ಮಾಹಾಮಾಯಾ ಶ್ರೀಮತ್ ಸಿಂಹಾಸನೇಶ್ವರಿ। ಶ್ರೀವಿದ್ಯಾ ವೇದ್ಯಮಹಿಮಾ ಶ್ರೀಚಕ್ರಪುರವಾಸಿನೀ॥ನಾಡಿನ ಸಮಸ್ತ ಜನತೆಗೆ ನಾಡಿನ ಅಧಿದೇವತೆ ಶ...
04/08/2026

ಶ್ರೀ ಚಾಮುಂಡಾ ಮಾಹಾಮಾಯಾ ಶ್ರೀಮತ್ ಸಿಂಹಾಸನೇಶ್ವರಿ। ಶ್ರೀವಿದ್ಯಾ ವೇದ್ಯಮಹಿಮಾ ಶ್ರೀಚಕ್ರಪುರವಾಸಿನೀ॥

ನಾಡಿನ ಸಮಸ್ತ ಜನತೆಗೆ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವದ ಶುಭಾಶಯಗಳು. ತಾಯಿ ಚಾಮುಂಡೇಶ್ವರಿಯ ಕೃಪೆ ಎಲ್ಲರ ಮೇಲಿರಲಿ.

ಒಕ್ಕಲಿಗ ಯುವ ಬ್ರಿಗೇಡ್ ವತಿಯಿಂದ ತುಮಕೂರು ಜಿಲ್ಲೆ , ಶಿರಾ ತಾಲ್ಲೂಕಿನ ಅಗ್ರಹಾರ ಗ್ರಾಮದ ಪ್ರಗತಿಪರ ರೈತರಾದ ಪ್ರವೀಣ್ ರವರಿಗೆ ಮಲೆನಾಡು ಗಿಡ್ಡ...
03/08/2026

ಒಕ್ಕಲಿಗ ಯುವ ಬ್ರಿಗೇಡ್ ವತಿಯಿಂದ ತುಮಕೂರು ಜಿಲ್ಲೆ , ಶಿರಾ ತಾಲ್ಲೂಕಿನ ಅಗ್ರಹಾರ ಗ್ರಾಮದ ಪ್ರಗತಿಪರ ರೈತರಾದ ಪ್ರವೀಣ್ ರವರಿಗೆ ಮಲೆನಾಡು ಗಿಡ್ಡಗಳನ್ನು ಉಚಿತವಾಗಿ ವಿತರಿಸಲಾಯಿತು .

ಇದೆ ಸಂದರ್ಭದಲ್ಲಿ ಸುಧೀಂದ್ರ ರವರು , ನರಸಿಂಹಮೂರ್ತಿ ರವರು , ಮಲ್ಲೇಶ್ ರವರು ಉಪಸ್ಥಿತರಿದ್ದು ಮಲೆನಾಡು ಗಿಡ್ಡಗಳನ್ನು ಸ್ವೀಕರಿಸಿದ್ದರು .

Address

Bangalore
560060

Telephone

+919945282846

Website

Alerts

Be the first to know and let us send you an email when Team Nanjegowda Nanjunda posts news and promotions. Your email address will not be used for any other purpose, and you can unsubscribe at any time.

Contact The Organization

Send a message to Team Nanjegowda Nanjunda:

Shortcuts

Share