Najma Nazeer Chikkanerale

Najma Nazeer Chikkanerale ಚಿವುಟಿದಷ್ಟು ಚಿಗುರುತ್ತೇನೆ

ಭೂ ಸುಧಾರಣ ಮತ್ತು ಉಳುವವನೆ ಹೊಲದೊಡೆಯ ಕಾನೂನನ್ನು ಜಾರಿಗೆ ತಂದಂತಹ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಹರಿಕಾರ ನಮ್ಮ ತಾಲೂಕಿನ ಹೆಮ್ಮೆಯ...
20/08/2026

ಭೂ ಸುಧಾರಣ ಮತ್ತು ಉಳುವವನೆ ಹೊಲದೊಡೆಯ ಕಾನೂನನ್ನು ಜಾರಿಗೆ ತಂದಂತಹ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಹರಿಕಾರ ನಮ್ಮ ತಾಲೂಕಿನ ಹೆಮ್ಮೆಯ ಸುಪುತ್ರ, ನಾಡಿನ ಮಾಜಿ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸು ಜನ್ಮದಿನೋತ್ಸವದ ಶುಭಾಶಯಗಳು.
ನೀವು ನಡೆದ ದಾರಿ ನಮಗೆ ಮಾದರಿ.

ವಿಧಾನಪರಿಷತ್ತಿನ ನೂತನ ಸಭಾಪತಿಗಳಾದ ಮಾನ್ಯ ಶ್ರೀ ಸಲೀಂ ಅಹಮದ್ ಸರ್ ರವರನ್ನು ಭೇಟಿಯಾಗಿ ಅಭಿನಂದಿಸಿದೆವು.ಸಲೀಂ ಅಹ್ಮದ್
19/08/2026

ವಿಧಾನಪರಿಷತ್ತಿನ ನೂತನ ಸಭಾಪತಿಗಳಾದ ಮಾನ್ಯ ಶ್ರೀ ಸಲೀಂ ಅಹಮದ್ ಸರ್ ರವರನ್ನು ಭೇಟಿಯಾಗಿ ಅಭಿನಂದಿಸಿದೆವು.
ಸಲೀಂ ಅಹ್ಮದ್

ಇಂದು ನಮ್ಮ Congress Sevadal ಆಯೋಜನೆ ಮಾಡಿದ್ದ "ರನ್ ಫ಼ಾರ್ ರಾಜೀವ್ " ಕಾರ್ಯಕ್ರಮದಲ್ಲಿ ಬೆಳ್ಳಂಬೆಳಗ್ಗೆ ಅತ್ಯಂತ ಉತ್ಸಾಹ ಮತ್ತು ಹುರುಪಿನೊಂ...
17/08/2026

ಇಂದು ನಮ್ಮ Congress Sevadal ಆಯೋಜನೆ ಮಾಡಿದ್ದ "ರನ್ ಫ಼ಾರ್ ರಾಜೀವ್ " ಕಾರ್ಯಕ್ರಮದಲ್ಲಿ ಬೆಳ್ಳಂಬೆಳಗ್ಗೆ ಅತ್ಯಂತ ಉತ್ಸಾಹ ಮತ್ತು ಹುರುಪಿನೊಂದಿಗೆ ನೆರೆದಿದ್ದ ಸಹಸ್ರಾರು ಓಟಗಾರರು,ಕನ್ನಡ ಚಿತ್ರರಂಗದ ತಾರೆಯರು,ನಮ್ಮ ಕೆಪಿಸಿಸಿ ರಾಜ್ಯಾಧ್ಯಕ್ಷರಾದ B K Hariprasad ರವರು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಸಚಿವರಾದ Rizwan Arshad ರವರು,ಕಾರ್ಯಕ್ರಮದ ಆಯೋಜಕರಾದ ಸೇವಾದಳದ ರಾಷ್ಟ್ರೀಯ ಅಧ್ಯಕ್ಷರಾದ Srinivas BV ರವರು ,
NSUI ರಾಷ್ಟೀಯ ಅಧ್ಯಕ್ಷರಾದ Vinod Jakhar ರವರು, NSUI Karnataka ದ ರಾಜ್ಯಾಧ್ಯಕ್ಷರಾದ Kirthi Ganesh
ರವರು ಸೇರಿದಂತೆ ಕಾಂಗ್ರೇಸಿನ ರಾಷ್ಟ್ರೀಯ ನಾಯಕರು,ರಾಜ್ಯ ಕಾಂಗ್ರೇಸಿನ ನಾಯಕರುಗಳೊಂದಿಗೆ ಭಾಗವಹಿಸಿದೆ.

ಐದು ಕಿಲೋಮಿಟರ್ ಓಟವನ್ನು ಕೇವಲ ೧೫-೧೭ ನಿಮಿಷಗಳಲ್ಲಿ ಓಡಿ ಬರೋಬ್ಬರಿ ಆರು ಲಕ್ಷಕ್ಕು ಅಧಿಕ ಮೊತ್ತದ ಬಹುಮಾನಗಳನ್ನು ತಮ್ಮದಾಗಿಸಿಕೊಂಡ ಹತ್ತು ಜನ ಓಟಗಾರರಿಗು ಅಭಿನಂದನೆಗಳು.

RunForRajiv bkhariprasad kpcckarnataka

Cool n Cozy Sunday Night is purely poetry 💛
16/08/2026

Cool n Cozy Sunday Night is purely poetry 💛

15/08/2026

ಸುಳ್ಳೇ ನಮ್ಮನೇ ದೇವ್ರು ಅನ್ನೋ ಬಿಜೆಪಿ ಮತ್ತು ಸಂಘ ಪರಿವಾರದವರೇ ಸತ್ಯಾಸತ್ಯತೆ ಅರಿತು ಮಾತನಾಡಿ.ಅಲ್ಲಿ ಸೋನಿಯಾ ಗಾಂಧಿರವರು ಮಲ್ಲಿಕಾರ್ಜುನ ಖರ್ಗೆರವರನ್ನು ಕೂರಿಸುವ ಸಲುವಾಗಿ ಕುರ್ಚಿಯ ವ್ಯವಸ್ಥೆ ಮಾಡಲು ಪರದಾಡುತ್ತಿರುವ ದೃಶ್ಯವನ್ನು ಟೀಕೆಗೆ ಬಳಸಿಕೊಳ್ಳುವ ನಿಮ್ಮ ನೀಚ ಮನಸ್ಥಿತಿಗಳಿಗೆ, ಸ್ವಾತಂತ್ರ್ಯೋತ್ಸವದಂದು ಸುಳ್ಳು ಹಬ್ಬುಸಿದ ನಿಮ್ಮ ಕೊಳಕು ಮನಸ್ಸುಗಳಿಗೆ ಧಿಕ್ಕಾರವಿದೆ.

ಉತ್ತರಾಖಂಡಿನ ಬಿಜೆಪಿಯ ಸದಸ್ಯರು ಇಂದು ಮಾಡಿರುವ ಕೃತ್ಯ ಮನುಷ್ಯ ಕುಲವೇ ತಲೆತಗ್ಗಿಸುವಂತಹದ್ದು.ಮಾನ್ಯ ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಮಾತನಾಡಿ ...
14/08/2026

ಉತ್ತರಾಖಂಡಿನ ಬಿಜೆಪಿಯ ಸದಸ್ಯರು ಇಂದು ಮಾಡಿರುವ ಕೃತ್ಯ ಮನುಷ್ಯ ಕುಲವೇ ತಲೆತಗ್ಗಿಸುವಂತಹದ್ದು.
ಮಾನ್ಯ ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಮಾತನಾಡಿ ಇಳಿದ ನಂತರ ವೇದಿಕೆ 'ಶುದ್ಧೀಕರಣ' ಮಾಡಿರುವುದು ಇವರೊಳಗಿನ ಜಾತಿ-ತಾರತಮ್ಯ ಮತ್ತು ದ್ವೇಷಕ್ಕೆ ಹಿಡಿದ ಕೈಗನ್ನಡಿ.
ಇಂತಹ ದಲಿತ ವಿರೋಧಿ,ಜಾತಿವಾದಿ BJP - Bharatiya Janata Party
ಯಿಂದ ದೇಶ ಉದ್ಧಾರವಾಗಲು ಸಾಧ್ಯವೇ?
ಈ ದುಷ್ಕೃತ್ಯವನ್ನು ಭಾರತೀಯರಾದ ನಾವು ಖಂಡಿಸದೇ ಇದ್ದರೆ ಚಾತುರ್ವರ್ಣ ವ್ಯವಸ್ಥೆಯನ್ನು,ಮನು ಸಂಸ್ಕೃತಿಯನ್ನು ಇವರು ಜಾರಿ ಮಾಡದೇ ಬಿಡಲಾರರು.

Happy Birthday Umar Khalid ❤
11/08/2026

Happy Birthday Umar Khalid ❤

65 years of courage, service and youth leadership🇮🇳From standing with the people to raising the voice of India’s youth, ...
09/08/2026

65 years of courage, service and youth leadership🇮🇳

From standing with the people to raising the voice of India’s youth, the Indian Youth Congress has always led from the front.

Here’s to carrying forward the legacy of change, justice and a stronger India. ✊🏻

Address

Bangalore

Alerts

Be the first to know and let us send you an email when Najma Nazeer Chikkanerale posts news and promotions. Your email address will not be used for any other purpose, and you can unsubscribe at any time.

Shortcuts

Share