Vokkaligara Dwani/ ಒಕ್ಕಲಿಗರ ಧ್ವನಿ ಸುದ್ದಿ ವಾಹಿನಿ

  • Home
  • India
  • Bangalore
  • Vokkaligara Dwani/ ಒಕ್ಕಲಿಗರ ಧ್ವನಿ ಸುದ್ದಿ ವಾಹಿನಿ

Vokkaligara Dwani/ ಒಕ್ಕಲಿಗರ ಧ್ವನಿ ಸುದ್ದಿ ವಾಹಿನಿ ಒಕ್ಕಲಿಗರ ಇತಿಹಾಸ ಹಾಗೂ ಒಕ್ಕಲಿಗ ಸಮುದಾಯದಲ್ಲಿ ನಡೆಯುತ್ತಿರುವ ಪ್ರಸ್ತುತ ವಿದ್ಯಮಾನಗಳ ಸಂಕ್ಷಿಪ್ತ ಮಾಹಿತಿಗಾಗಿ ಒಕ್ಕಲಿಗರ ಧ್ವನಿ ಸುದ್ದಿವಾಹಿನಿಯನ್ನು ವೀಕ್ಷಿಸಿ.

ಇತಿಹಾಸ ಪುಟದಲ್ಲಿ  ದಾಖಲಾಗಲಿದೆ ರಾಜ್ಯ ಒಕ್ಕಲಿಗರ ಸಂಘದ ಕಳ್ಳರ ದುರಾಡಳಿತ.4 ವರ್ಷಕ್ಕೆ 6ನೇ ಬಾರಿ ಚುನಾವಣೆ ಮಾಡಿಕೊಳ್ಳುತ್ತಿರುವ ಕರ್ನಾಟಕ ರಾಜ...
07/09/2026

ಇತಿಹಾಸ ಪುಟದಲ್ಲಿ ದಾಖಲಾಗಲಿದೆ ರಾಜ್ಯ ಒಕ್ಕಲಿಗರ ಸಂಘದ ಕಳ್ಳರ ದುರಾಡಳಿತ.
4 ವರ್ಷಕ್ಕೆ 6ನೇ ಬಾರಿ ಚುನಾವಣೆ ಮಾಡಿಕೊಳ್ಳುತ್ತಿರುವ ಕರ್ನಾಟಕ ರಾಜ್ಯದ ಏಕೈಕ ಸಂಘ.

07/09/2026

ಬಹಳ ಅದ್ದೂರಿಯಾಗಿ ನಡೆದ ಒಕ್ಕಲಿಗರ ಉಚಿತ ವಧು ವರರ ಸಮಾವೇಶ.
ಎಲ್ಲಾ ವಧು ವರರಿಗೂ ಹಾಗೂ ವಧು ವರರ ಕುಟುಂಬದವರಿಗೂ ತುಂಬು ಹೃದಯದ ಧನ್ಯವಾದಗಳು.

07/09/2026
07/09/2026
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ ಮುನಿರಾಜು ರವರು ಉಚಿತ ವಧು-ವರರ ಸಮಾವೇಶವನ್ನು ಉದ್ಘಾಟಿಸಿ ಎಲ್ಲಾ ವಧು ವರರಿಗೆ ಶುಭ ಕೋರಿದರು ...
07/09/2026

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ ಮುನಿರಾಜು ರವರು ಉಚಿತ ವಧು-ವರರ ಸಮಾವೇಶವನ್ನು ಉದ್ಘಾಟಿಸಿ ಎಲ್ಲಾ ವಧು ವರರಿಗೆ ಶುಭ ಕೋರಿದರು 💐🙏

ಕುಮಾರಿ ಲಿಶಾ ಎ ಗೌಡ ಪುಟಾಣಿಗೆ ಒಕ್ಕಲಿಗರ ಧ್ವನಿ ಸುದ್ದಿ ವಾಹಿನಿಯ ವತಿಯಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 💐🎂
07/09/2026

ಕುಮಾರಿ ಲಿಶಾ ಎ ಗೌಡ ಪುಟಾಣಿಗೆ ಒಕ್ಕಲಿಗರ ಧ್ವನಿ ಸುದ್ದಿ ವಾಹಿನಿಯ ವತಿಯಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 💐🎂

06/09/2026

ಎಲ್ಲರೂ ಈ ಯೋಜನೆಗಳ ಸದುಪಯೋಗಪಡಿಸಿಕೊಳ್ಳಿ.

Address

Bangalore

Website

Alerts

Be the first to know and let us send you an email when Vokkaligara Dwani/ ಒಕ್ಕಲಿಗರ ಧ್ವನಿ ಸುದ್ದಿ ವಾಹಿನಿ posts news and promotions. Your email address will not be used for any other purpose, and you can unsubscribe at any time.

Shortcuts

Share