ಬೆಂಗಳೂರು ಉತ್ತರ ಕಾಂಗ್ರೆಸ್ ಸಮಿತಿ Bengaluru North Congress

  • Home
  • India
  • Bangalore
  • ಬೆಂಗಳೂರು ಉತ್ತರ ಕಾಂಗ್ರೆಸ್ ಸಮಿತಿ Bengaluru North Congress

ಬೆಂಗಳೂರು ಉತ್ತರ ಕಾಂಗ್ರೆಸ್ ಸಮಿತಿ Bengaluru North Congress Contact information, map and directions, contact form, opening hours, services, ratings, photos, videos and announcements from ಬೆಂಗಳೂರು ಉತ್ತರ ಕಾಂಗ್ರೆಸ್ ಸಮಿತಿ Bengaluru North Congress, Political organisation, Bangalore.

ನಾಡಿನ ಸಮಸ್ತ ಜನತೆಗೆ ಸ್ವರ್ಣ ಗೌರಿ ಹಾಗೂ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ತಾಯಿ ಗೌರಿಯು ನಿಮ್ಮೆಲ್ಲರ ಬಾಳಲ್ಲಿ ಸುಖ, ಶಾಂತಿ, ನೆಮ್ಮದಿ ಹಾಗ...
14/09/2026

ನಾಡಿನ ಸಮಸ್ತ ಜನತೆಗೆ ಸ್ವರ್ಣ ಗೌರಿ ಹಾಗೂ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ತಾಯಿ ಗೌರಿಯು ನಿಮ್ಮೆಲ್ಲರ ಬಾಳಲ್ಲಿ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿಯನ್ನು ಕರುಣಿಸಲಿ. ವಿಘ್ನನಿವಾರಕ ಗಣೇಶನು ನಿಮ್ಮ ಜೀವನದ ಸಕಲ ವಿಘ್ನಗಳನ್ನು ದೂರಮಾಡಿ, ಇಷ್ಟಾರ್ಥಗಳನ್ನು ಈಡೇರಿಸಿ, ಆಯುರಾರೋಗ್ಯ, ಯಶಸ್ಸನ್ನು ದಯಪಾಲಿಸಲಿ. ಈ ಪವಿತ್ರ ಹಬ್ಬವು ಪ್ರತಿಯೊಬ್ಬರ ಮನೆಯಲ್ಲೂ ಹೊಸ ಬೆಳಕು, ನಗು ಮತ್ತು ಭರವಸೆಯನ್ನು ತರಲಿ ಎಂದು ಪ್ರಾರ್ಥಿಸುತ್ತೇನೆ. ಎಲ್ಲರಿಗೂ ಒಳಿತಾಗಲಿ, ಸರ್ವರಿಗೂ ಶುಭವಾಗಲಿ.

ಪ್ರೀತಿಯ ಶುಭಾಶಯಗಳೊಂದಿಗೆ,
ಅಂದಾನಿಗೌಡನಪಾಳ್ಯ ನಂಜುಂಡಯ್ಯ ನಟರಾಜ್ ಗೌಡ

30 ವರ್ಷಗಳ ಸಮರ್ಪಣಾ ರಾಜಕೀಯ : ಎ ಎನ್ ನಟರಾಜ್ ಗೌಡ ಅವರಿಗೆ ಅಭಿನಂದನೆ.ಆತ್ಮೀಯ ಆಹ್ವಾನ.ಶ್ರೀ ಎ.ಎನ್. ನಟರಾಜ್ ಗೌಡ ಅವರ 49ನೇ ವರ್ಷದ ಹುಟ್ಟುಹಬ...
12/07/2026

30 ವರ್ಷಗಳ ಸಮರ್ಪಣಾ ರಾಜಕೀಯ : ಎ ಎನ್ ನಟರಾಜ್ ಗೌಡ ಅವರಿಗೆ ಅಭಿನಂದನೆ.

ಆತ್ಮೀಯ ಆಹ್ವಾನ.
ಶ್ರೀ ಎ.ಎನ್. ನಟರಾಜ್ ಗೌಡ ಅವರ 49ನೇ ವರ್ಷದ ಹುಟ್ಟುಹಬ್ಬದ ಈ ವಿಶೇಷ ಸಮಾರಂಭಕ್ಕೆ ತಾವು ಆಗಮಿಸಬೇಕೆಂದು ಕೋರುತ್ತೇವೆ.

ದಿನಾಂಕ: 15 ಜುಲೈ 2026
ಸಮಯ: ಬೆಳಿಗ್ಗೆ 10:00 ಗಂಟೆಗೆ
ಸ್ಥಳ: ಟೌನ್ ಹಾಲ್, ಜೆಸಿ ರಸ್ತೆ, ಬೆಂಗಳೂರು

Location : https://share.google/c0aKBIBkuLsA9BEHp

Happy Birthday to A N Nataraj Gowda on 15th July
09/07/2026

Happy Birthday to A N Nataraj Gowda on 15th July

18/06/2026
ಕೆಪಿಸಿಸಿ ಅಧ್ಯಕ್ಷರು ಹಾಗೂ ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಆ...
15/05/2026

ಕೆಪಿಸಿಸಿ ಅಧ್ಯಕ್ಷರು ಹಾಗೂ ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಆಯುರಾರೋಗ್ಯ ಭಾಗ್ಯ ನಿಮ್ಮದಾಗಲಿ ಎಂದು ಹಾರೈಸುತ್ತೇನೆ.

ಆರೋಗ್ಯ ಇಲಾಖೆಯ ಜಾಹಿರಾತನ್ನು ಹಿಡಿದು  ಬೊಬ್ಬೆ ಹೊಡೆಯುತ್ತಿರುವ ಬಿಜೆಪಿ ಮಿತ್ರರೇ, ವಿಶ್ವ ಗುರು ಫೋಟೋ ಸೇರಿಸಿ ನಿಮ್ಮದೇ ಅಧಿಕಾರಾವಧಿಯ ಎಷ್ಟು ...
26/02/2026

ಆರೋಗ್ಯ ಇಲಾಖೆಯ ಜಾಹಿರಾತನ್ನು ಹಿಡಿದು ಬೊಬ್ಬೆ ಹೊಡೆಯುತ್ತಿರುವ ಬಿಜೆಪಿ ಮಿತ್ರರೇ, ವಿಶ್ವ ಗುರು ಫೋಟೋ ಸೇರಿಸಿ ನಿಮ್ಮದೇ ಅಧಿಕಾರಾವಧಿಯ ಎಷ್ಟು ಜಾಹಿರಾತು ನೀಡಿದ್ದರಿ ಅಂತ ಒಮ್ಮೆ ತಿರುಗಿ ನೋಡಿ.

ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು ಅಧಿಕಾರದಲ್ಲಿದ್ದಾಗ ಉರ್ದು ಪತ್ರಿಕೆಗಳಲ್ಲಿ ಜಾಹಿರಾತುಗಳು ಪ್ರಕಟವಾಗಿರಲಿಲ್ಲವೇ?
ನಿಮ್ಮ ತರ್ಕದ ಪ್ರಕಾರ ನೋಡೋದಾದ್ರೆ, ಅಂದು ಉರ್ದುವಿನಲ್ಲಿ ಜಾಹಿರಾತು ನೀಡಿದ್ದ ಬಿಜೆಪಿ ನಾಯಕರೆಲ್ಲರೂ "ನಾಡದ್ರೋಹಿ"ಗಳಾ?

Address

Bangalore

Website

Alerts

Be the first to know and let us send you an email when ಬೆಂಗಳೂರು ಉತ್ತರ ಕಾಂಗ್ರೆಸ್ ಸಮಿತಿ Bengaluru North Congress posts news and promotions. Your email address will not be used for any other purpose, and you can unsubscribe at any time.

Shortcuts

Share