19/04/2026
ಸೋಮಸುಂದರಪಾಳ್ಯ ವೃತ್ತದ ಬಳಿ ಪೆಟ್ರೋಲಿಂಗ್ ವೇಳೆ ಬೆಳಗ್ಗೆ 3:40 ಗಂಟೆಗೆ, ಫರ್ಹ ನಿಲಯ್ (19 ವರ್ಷ), ಸ್ವಿಗ್ಗಿ ಉದ್ಯೋಗಿ ಅವರ ₹37,000 ಮೌಲ್ಯದ Vivo V40 ಮೊಬೈಲ್ ಅನ್ನು ಹರಳೂರು ಮುಖ್ಯ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿ ಕಿತ್ತುಕೊಂಡು ಹೋಗಿರುವ ಬಗ್ಗೆ ಮಾಹಿತಿ ದೊರಕಿತು.
ತಕ್ಷಣವೇ ಹೊಯ್ಸಳ 217 ಮತ್ತು 216 ಸಿಬ್ಬಂದಿಗಳೊಂದಿಗೆ ಸರ್ಜಾಪುರ ಮುಖ್ಯ ರಸ್ತೆಯಲ್ಲಿ ಚೇಸ್ ಮಾಡಿದಾಗ, ಆರೋಪಿಯು ಹೆದರಿ ಮೊಬೈಲ್ ಅನ್ನು ಬಿಸಾಕಿ ಪರಾರಿಯಾದನು. ಮೊಬೈಲ್ ಅನ್ನು ವಶಕ್ಕೆ ಪಡೆದು ಸಂಬಂಧಪಟ್ಟ ವ್ಯಕ್ತಿಗೆ ಒಪ್ಪಿಸಲಾಯಿತು. DCP Electronic City BCP Karnataka State Police