President Hsr Block Minority Congress

President Hsr Block Minority Congress PRESIDENT HSR BLOCK MINORITY CONGRES

20/03/2026
ಹೆಚ್ ಎಸ್ ಆರ್ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರು ಹಾಗೂ ಎಂ ಆರ್ ಆರ್ ರಾಯಲ್ ಪಬ್ಲಿಕ್ ಶಾಲೆಯ ಸಂಸ್ಥಾಪಕರು ಆದಂತಹ ಎಂ ಆರ್ ರಾಘವೇಂದ್ರ ರವರಿಗೆ ಜ...
04/03/2026

ಹೆಚ್ ಎಸ್ ಆರ್ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರು ಹಾಗೂ ಎಂ ಆರ್ ಆರ್ ರಾಯಲ್ ಪಬ್ಲಿಕ್ ಶಾಲೆಯ ಸಂಸ್ಥಾಪಕರು ಆದಂತಹ ಎಂ ಆರ್ ರಾಘವೇಂದ್ರ ರವರಿಗೆ ಜನುಮದಿನದ ಶುಭಾಶಯಗಳು

ಗ್ರೇಟರ್ ಬೆಂಗಳೂರು ಪ್ರಾಧಿಕಾರ  ( G B A ) ಚುನಾವಣೆಗೆ ಬಂಡೆಪಾಳ್ಯ ವಾರ್ಡ್ ಸಂಖ್ಯೆ 67 ಹಾಗೂ ಬೊಮ್ಮನಹಳ್ಳಿ ವಾರ್ಡ್ ಸಂಖ್ಯೆ 63 ಕ್ಕೆ ಕಾಂಗ್ರ...
31/01/2026

ಗ್ರೇಟರ್ ಬೆಂಗಳೂರು ಪ್ರಾಧಿಕಾರ ( G B A ) ಚುನಾವಣೆಗೆ ಬಂಡೆಪಾಳ್ಯ ವಾರ್ಡ್ ಸಂಖ್ಯೆ 67 ಹಾಗೂ ಬೊಮ್ಮನಹಳ್ಳಿ ವಾರ್ಡ್ ಸಂಖ್ಯೆ 63 ಕ್ಕೆ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳಾಗಿ K P C C ಸದಸ್ಯರು ಹಾಗೂ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಅಂತಹ ಶ್ರೀ ಉಮಾಪತಿ ಶ್ರೀನಿವಾಸ್ ಗೌಡ ರವರ ಸಹಕಾರದೊಂದಿಗೆ ಬೊಮ್ಮನಹಳ್ಳಿ ಬ್ಲಾಕ್ ಹಾಗೂ ಹೆಚ್ ಎಸ್ ಆರ್ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಸಮಿತಿಯ ಅಧ್ಯಕ್ಷರುಗಳಾದಂತಹ ಬಿ ಎನ್ ಜಮೀರ್ ಹಾಗೂ ಬಿ ಪಿ ಇನಾಯತ್ ರವರು ಆಕಾಂಕ್ಷಿಗಳಾಗಿ ಕೆ ಪಿ ಸಿ ಸಿ ಕಚೇರಿಯಲ್ಲಿ ಮುಖಂಡರುಗಳೊಂದಿಗೆ ಅರ್ಜಿಯನ್ನು ಸಲ್ಲಿಸಿದರು

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ಕೆ ಪಿ ಸಿ ಸಿ ಸದಸ್ಯರಾದಂತಹ ಶ್ರೀ ಉಮಾಪತಿ ಶ್ರೀನಿವಾಸ ಗೌಡರವರ ನೇತೃತ್ವ...
06/01/2026

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ಕೆ ಪಿ ಸಿ ಸಿ ಸದಸ್ಯರಾದಂತಹ ಶ್ರೀ ಉಮಾಪತಿ ಶ್ರೀನಿವಾಸ ಗೌಡರವರ ನೇತೃತ್ವದಲ್ಲಿ ಇಂದು ಹೊಸ ವರ್ಷದ ಪ್ರಯುಕ್ತ ಕರ್ನಾಟಕ ರಾಜ್ಯ ಸರ್ಕಾರದ ಸಾರಿಗೆ ಹಾಗೂ ಮುಜರಾಯಿ ಇಲಾಖೆಯ ಹಿರಿಯ ಸಚಿವರಾದಂತಹ ಸನ್ಮಾನ್ಯ ಶ್ರೀ ರಾಮಲಿಂಗ ರೆಡ್ಡಿ ಅಣ್ಣನವರಿಗೆ ಶುಭಾಶಯ ಕೋರಿ ಸನ್ಮಾನಿಸಲಾಯಿತು . ಈ ಸಂದರ್ಭದಲ್ಲಿ ಹೆಚ್ ಎಸ್ ಆರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದಂತಹ ರಾಘವೇಂದ್ರರವರು ಹೆಚ್ ಎಸ್ ಆರ್ ಬ್ಲಾಕ್ ಕಾಂಗ್ರೆಸ್ ನ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದಂತಹ B M S ಜಮೀರ್ ರವರು ಬೊಮ್ಮನಹಳ್ಳಿ ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದಂತಹ ಬಿ ಪಿ ಇನಾಯತ್ ರವರು ಹಾಗೂ ಎಲ್ಲಾ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು

ಇಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕೇಂದ್ರ ಬಿ ಜೆ ಪಿ ಸರ್ಕಾರವು ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಈ ಡಿ ಎನ್ನು ಬಳಸಿಕೊಂಡು ಕಾ...
20/12/2025

ಇಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕೇಂದ್ರ ಬಿ ಜೆ ಪಿ ಸರ್ಕಾರವು ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಈ ಡಿ ಎನ್ನು ಬಳಸಿಕೊಂಡು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರದಂತಹ ಶ್ರೀಮತಿ ಸೋನಿಯಾ ಗಾಂಧಿ ಹಾಗೂ ಶ್ರೀ ರಾಹುಲ್ ಗಾಂಧಿ ಅವರ ವೈಯಕ್ತಿಕ ತೇಜು ವಧೆ ಮಾಡುತ್ತಿರುವುದನ್ನು ಹಾಗೂ ಕಾರ್ಮಿಕರ ಆರ್ಥಿಕ ಪ್ರಗತಿಗೆ ಯು ಪಿ ಏ ಸರ್ಕಾರ ಜಾರಿಗೆ ತಂದಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (n a r e g a) ಹೆಸರನ್ನು ಕೇಂದ್ರದ ಬಿಜೆಪಿ ಸರ್ಕಾರ ದುರುದ್ದೇಶದಿಂದ ಬದಲಾವಣೆ ಮಾಡುವುದರ ಮೂಲಕ ಗಾಂಧೀಜಿ ಯವರನ್ನು ಅಪಮಾನ ಮಾಡಿರುವ ಬಿ ಜೆ ಪಿ ಸರ್ಕಾರದ ದ್ವೇಷ ರಾಜಕಾರಣ ಹಾಗೂ ಅಧಿಕಾರ ದುರುಪಯೋಗವನ್ನು ಖಂಡಿಸಿ ಕೆ ಪಿ ಸಿ ಸಿ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಾಯಿತು ಈ ಸಂದರ್ಭದಲ್ಲಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರುಗಳಾದ ಸೈಯದ್ ದಸತಗೀರ್ ರವರು ಸೈಯದ್ ಅಮೀರ್ ರವರು ಹೆಚ್ ಎಸ್ ಆರ್ ಬ್ಲಾಕ್ ಮೈನಾರಿಟಿ ಕಾಂಗ್ರೆಸ್ನ ಅಧ್ಯಕ್ಷರಾದಂತಹ B M S ಜಮೀರ್ ರವರು ಬೊಮ್ಮನಹಳ್ಳಿ ಬ್ಲಾಕ್ ಮೈನಾರಿಟಿ ಕಾಂಗ್ರೆಸ್ನ ಅಧ್ಯಕ್ಷರಾದಂತಹ ಬಿ ಪಿ ಇನಾಯತ್ ರವರು ನಾನು ಹಾಗೂ ಎಲ್ಲಾ ತಂಡದವರು ಪಾಲ್ಗೊಂಡಿದ್ದೆವು

30/11/2025

ಸಹಾಯ ಫೌಂಡೇಶನ್ ವತಿಯಿಂದ ಇಂದು ಬೊಮ್ಮನಹಳ್ಳಿಯಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಮಕ್ಕಳನ್ನು ಒಗ್ಗೂಡಿಸಿ ವಿವಿಧ ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಈ ಕಾರ್ಯಕ್ರಮಕ್ಕೆ B M S ಜಮೀರ್ ರವರನ್ನು ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಿ ಪಂದ್ಯದಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು

Address

Bangalore

Website

Alerts

Be the first to know and let us send you an email when President Hsr Block Minority Congress posts news and promotions. Your email address will not be used for any other purpose, and you can unsubscribe at any time.

Share