ಕೆ ಆರ್ ಎಸ್ ಪಕ್ಷ ಗ್ರೇಟರ್ ಬೆಂಗಳೂರು - KRS Party GBA Bengaluru

  • Home
  • India
  • Bangalore
  • ಕೆ ಆರ್ ಎಸ್ ಪಕ್ಷ ಗ್ರೇಟರ್ ಬೆಂಗಳೂರು - KRS Party GBA Bengaluru

ಕೆ ಆರ್ ಎಸ್ ಪಕ್ಷ ಗ್ರೇಟರ್ ಬೆಂಗಳೂರು - KRS Party GBA Bengaluru ಸ್ವಚ್ಛ ಪ್ರಾಮಾಣಿಕ ಜನಪರ ರಾಜಕಾರಣ

07/09/2026
07/09/2026

04/09/2026

*ಡಾ. ಜಿ. ಆರ್. ಹೆಬ್ಬೂರು, ನಿವೃತ್ತ ಪ್ರಾಂಶುಪಾಲರು, P.hd ವರೆಗೆ ವ್ಯಾಸಂಗ ಮಾಡಿ 33 ವರ್ಷಗಳು ಶಿಕ್ಷಕ ಕ್ಷೇತ್ರದಲ್ಲಿ ಅರೆಕಾಲಿಕ, ಅನುದಾನ ರಹಿತ, ಅನುದಾನಿತ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ವಯೋನಿವೃತ್ತಿ ಹೊಂದಿರುವ, ಶಿಕ್ಷಣ ಕ್ಷೇತ್ರದ ಅನುಭವಿ, ಶಿಕ್ಷಕರ ಭದ್ರತೆಗಾಗಿ ಹೊರಾಡಿರುವ | ಹೊರಾಡುತ್ತಿರುವ ಡಾ. ಜಿ. ಆರ್. ಹೆಬ್ಬೂರು ರವರನ್ನು 2026 ಸೆಪ್ಟೆಂಬರ್/ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಬೆಂಗಳೂರು "ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್‌ ಚುನಾವಣೆಗೆ KRS ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ.*

04/09/2026

ಕೆ ಆರ್ ಪುರಂ Govt. First Grade College.

03/09/2026

bengalore
# ಎದ್ದೇಳು_ ಬೆಂಗಳೂರು
ಕೆ ಆರ್ ಎಸ್ ಪಕ್ಷದ ಅಭಿಯಾನ

ಆರ್ ಪುರಂ ಟಿ ಸಿ ಪಾಳ್ಯ ವಾರ್ಡ್ ಸಾಕ್ರೆಡ್ ಹಾರ್ಟ್ ರಸ್ತೆ
ಸಾಮುವೆಲ್ ಪಬ್ಲಿಕ್ ಶಾಲೆ.
ಕಸದ ರಾಶಿಗಳು. ಡಾ ಜಿ ಆರ್ ಹೆಬ್ಬುರು ಶಿಕ್ಷಕರ ಕ್ಷೇತ್ರ ಚೀನಾವಣೆ ಪ್ರಚಾರದಲ್ಲಿ.
l

Address

Bangalore
560021

Alerts

Be the first to know and let us send you an email when ಕೆ ಆರ್ ಎಸ್ ಪಕ್ಷ ಗ್ರೇಟರ್ ಬೆಂಗಳೂರು - KRS Party GBA Bengaluru posts news and promotions. Your email address will not be used for any other purpose, and you can unsubscribe at any time.

Shortcuts

Share