ಮಾನವ ಬಂಧುತ್ವ ವೇದಿಕೆ ಬಸವಕಲ್ಯಾಣ

  • Home
  • India
  • Basavakalyan
  • ಮಾನವ ಬಂಧುತ್ವ ವೇದಿಕೆ ಬಸವಕಲ್ಯಾಣ

ಮಾನವ ಬಂಧುತ್ವ ವೇದಿಕೆ ಬಸವಕಲ್ಯಾಣ ಸಮಾನತೆಯ ಹರಿಕಾರ,ವಿಶ್ವಗುರು ಬಸವಣ್ಣನ ನಾಡಿನಿಂದ ||ಮಾನವ ಬಂಧುತ್ವಕ್ಕೆ ಜಯವಾಗಲಿ||ಮಾನವ ಧರ್ಮಕ್ಕೆ ಜಯವಾಗಲಿ||

ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕರು, ಕರ್ನಾಟಕ ಸರ್ಕಾರದ ಸಂಪುಟ ದರ್ಜೆಯ ಸಚಿವರಾದ Satish Jarkiholi ರವರ ತತ್ವ ಶಾಶ್ವತವಾದದ್ದು…👏
04/09/2026

ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕರು, ಕರ್ನಾಟಕ ಸರ್ಕಾರದ ಸಂಪುಟ ದರ್ಜೆಯ ಸಚಿವರಾದ Satish Jarkiholi ರವರ ತತ್ವ ಶಾಶ್ವತವಾದದ್ದು…👏

ವಿಶ್ವಗುರು…👏
03/09/2026

ವಿಶ್ವಗುರು…👏

ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರುದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾಉಂಬ ಜಂಗಮ ಬಂದಡೆ ನಡೆಯೆಂಬರು ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ ನಮ್...
17/08/2026

ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು
ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾ
ಉಂಬ ಜಂಗಮ ಬಂದಡೆ ನಡೆಯೆಂಬರು ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನವ ಮಾಡಿದಡೆ ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯಾ.
- ಬಸವಣ್ಣ

ಸರ್ವರಿಗೂ ಬಸವ ಪಂಚಮಿಯ ಹಾರ್ದಿಕ ಶುಭಾಶಯಗಳು…🙏🏻

ಜಾತಿ ಮತ್ತು ಧರ್ಮ ಸಂವಿಧಾನಕ್ಕೆ ವಿರುದ್ಧವಲ್ಲವೇ??
14/08/2026

ಜಾತಿ ಮತ್ತು ಧರ್ಮ ಸಂವಿಧಾನಕ್ಕೆ ವಿರುದ್ಧವಲ್ಲವೇ??

ಸಂವಿಧಾನ ಭವನ…🇮🇳Satish JarkiholiRahul JarkiholiPriyanka Jarkiholi
09/08/2026

ಸಂವಿಧಾನ ಭವನ…🇮🇳
Satish Jarkiholi
Rahul Jarkiholi
Priyanka Jarkiholi

ನಾಳೆ “ಸಂಸತ್ ಚಲೋ”…✊🇮🇳✊ವಿದ್ಯಾರ್ಥಿ V/S ಸತ್ತ ಸರ್ಕಾರ…🫵ನಮ್ಮ ಹಕ್ಕು, ನಮ್ಮ ಹೋರಾಟ…✌️🇮🇳✌️ , , , , ,
19/07/2026

ನಾಳೆ “ಸಂಸತ್ ಚಲೋ”…✊🇮🇳✊

ವಿದ್ಯಾರ್ಥಿ V/S ಸತ್ತ ಸರ್ಕಾರ…🫵

ನಮ್ಮ ಹಕ್ಕು, ನಮ್ಮ ಹೋರಾಟ…✌️🇮🇳✌️

, , , , ,

ಸೇವಾದಳ ಘಟಪ್ರಭಾದಲ್ಲಿ ಮಾನವ ಬಂಧುತ್ವ ವೇದಿಕೆಯ ಸಂಚಾಲಕರ ಕಾರ್ಯಗಾರ ಯಶಸ್ವಿಯಾಗಿ ನಡೆಯಿತು.ಕಾರ್ಯಗಾರದಲ್ಲಿ ಭಾಗವಹಿಸಿ, ರಾಜ್ಯ, ವಿಭಾಗ, ಜಿಲ್ಲ...
05/07/2026

ಸೇವಾದಳ ಘಟಪ್ರಭಾದಲ್ಲಿ ಮಾನವ ಬಂಧುತ್ವ ವೇದಿಕೆಯ ಸಂಚಾಲಕರ ಕಾರ್ಯಗಾರ ಯಶಸ್ವಿಯಾಗಿ ನಡೆಯಿತು.

ಕಾರ್ಯಗಾರದಲ್ಲಿ ಭಾಗವಹಿಸಿ, ರಾಜ್ಯ, ವಿಭಾಗ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಂಚಾಲಕರಿಗೆ ಸಂಘಟನೆಯ ಉದ್ದೇಶಗಳು, ಜವಾಬ್ದಾರಿಗಳು ಮತ್ತು ಮುಂದಿನ ಕಾರ್ಯಯೋಜನೆ ಕುರಿತು ಮಾರ್ಗದರ್ಶನ ನೀಡಲಾಯಿತು.

ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಸತೀಶ್ ಜಾರಕಿಹೊಳಿ ಅವರು ಉಪಸ್ಥಿತರಿದ್ದು, ಸಂಚಾಲಕರನ್ನು ಉದ್ದೇಶಿಸಿ ಮಾರ್ಗದರ್ಶನ ನೀಡಿದರು. ಕಾರ್ಯಗಾರವು ಸಂಘಟನೆಯ ಬಲವರ್ಧನೆ ಹಾಗೂ ಮುಂದಿನ ಕಾರ್ಯಚಟುವಟಿಕೆಗಳಿಗೆ ಹೊಸ ಉತ್ಸಾಹ ತುಂಬುವಲ್ಲಿ ಮಹತ್ವದ ಪಾತ್ರ ವಹಿಸಿತು.✨ ,

ಬಸವ ವಿರೋಧಿಗಳಿಗೆ ಬಸವ ಮಾರ್ಗದಲ್ಲಿಯೇ ಉತ್ತರಿಸಲಿದ್ದೇವೆ…✊🇮🇳✊ಮಾನವ ಬಂಧುತ ವೇದಿಕೆ ಸಂಸ್ಥಾಪಕರಾದ ಮಾನ್ಯ ಸತೀಶ್ ಜಾರಕಿಹೊಳಿ ಸರ್ ಅವರಿಗೆ ಭೇಟಿ...
02/07/2026

ಬಸವ ವಿರೋಧಿಗಳಿಗೆ ಬಸವ ಮಾರ್ಗದಲ್ಲಿಯೇ ಉತ್ತರಿಸಲಿದ್ದೇವೆ…✊🇮🇳✊

ಮಾನವ ಬಂಧುತ ವೇದಿಕೆ ಸಂಸ್ಥಾಪಕರಾದ ಮಾನ್ಯ ಸತೀಶ್ ಜಾರಕಿಹೊಳಿ ಸರ್ ಅವರಿಗೆ ಭೇಟಿಯಾದ ಬಸವ ತತ್ವದ ಶ್ರೀ ನಿಜಗುಣಾನಂದ ಸ್ವಾಮೀಜಿಗಳು…🔯

ಸ್ಥಳ : ಸಚಿವರ ಗೃಹ ಕಚೇರಿ, ಬೆಂಗಳೂರು

02/07/2026

ಇದು ಕಲ್ಯಾಣ, ನವ ಕಲ್ಯಾಣ, ಬಸವಣ್ಣನ ಕಲ್ಯಾಣ, ಬಸವಕಲ್ಯಾಣ & ಭಾವೈಕ್ಯತೆಯ ಕಲ್ಯಾಣ…👏🕉️☪️✝️🔯🇮🇳👏

ಧಿಕ್ಕಾರ ಧಿಕ್ಕಾರ ಬಸವ ವಿರೋಧಿಗಳಿಗೆ ಧಿಕ್ಕಾರ…✊🔯✊ಹಣೆಗೆ ವಿಭೂತಿ ಹಚ್ಚಿ ಸಭೆಯಲ್ಲಿ ಸೇರಿದ ಸ್ವಾಮಿಗಳು, ಬಸವ ಅನುಯಾಯಿಗಳೇ…???
29/06/2026

ಧಿಕ್ಕಾರ ಧಿಕ್ಕಾರ ಬಸವ ವಿರೋಧಿಗಳಿಗೆ ಧಿಕ್ಕಾರ…✊🔯✊

ಹಣೆಗೆ ವಿಭೂತಿ ಹಚ್ಚಿ ಸಭೆಯಲ್ಲಿ ಸೇರಿದ ಸ್ವಾಮಿಗಳು, ಬಸವ ಅನುಯಾಯಿಗಳೇ…???

Address

Basavakalyan

Website

Alerts

Be the first to know and let us send you an email when ಮಾನವ ಬಂಧುತ್ವ ವೇದಿಕೆ ಬಸವಕಲ್ಯಾಣ posts news and promotions. Your email address will not be used for any other purpose, and you can unsubscribe at any time.

Shortcuts

Share