Akka Pade Ballari

Akka Pade Ballari Contact information, map and directions, contact form, opening hours, services, ratings, photos, videos and announcements from Akka Pade Ballari, Public & Government Service, Bellary.

ಜ್ಞಾನವೆಂಬ ಬೆಳಕಿನ ಮೂಲಕ ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಕರಿಗೆ ನಮ್ಮ ನಮನಗಳು.ಸುರಕ್ಷತೆಯ ಅರಿವು, ಆತ್ಮವಿಶ್ವಾಸ ಮತ್ತು ಧೈರ್ಯವನ್ನು ಬೆಳ...
05/09/2026

ಜ್ಞಾನವೆಂಬ ಬೆಳಕಿನ ಮೂಲಕ ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಕರಿಗೆ ನಮ್ಮ ನಮನಗಳು.
ಸುರಕ್ಷತೆಯ ಅರಿವು, ಆತ್ಮವಿಶ್ವಾಸ ಮತ್ತು ಧೈರ್ಯವನ್ನು ಬೆಳೆಸುವ ಪ್ರತಿಯೊಂದು ಪಾಠವೂ ಸಬಲ ಸಮಾಜದ ಬುನಾದಿ.

ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು! 🌸📚

ಕೃಷ್ಣನ ಕೃಪೆಯಿಂದಪ್ರತಿ ಹೆಜ್ಜೆಯೂ ಯಶಸ್ಸಿನತ್ತ ಸಾಗಲಿಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು💐
04/09/2026

ಕೃಷ್ಣನ ಕೃಪೆಯಿಂದ
ಪ್ರತಿ ಹೆಜ್ಜೆಯೂ ಯಶಸ್ಸಿನತ್ತ ಸಾಗಲಿ

ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು💐

04/09/2026

ಬಾಲ್ಯ ವಿವಾಹ ತಡೆಗಟ್ಟುವಿಕೆ

ಬೈರದೇವಿನಹಳ್ಳಿಯಲ್ಲಿ ಬಾಲ್ಯ ವಿವಾಹದ ಮಾಹಿತಿ ಮೇರೆಗೆ ಮಕ್ಕಳ ರಕ್ಷಣಾ ಇಲಾಖೆ ಹಾಗೂ ಅಕ್ಕಪಡೆ ಸಿಬ್ಬಂದಿ ಸ್ಥಳಕ್ಕೆ ತೆರಳಿ, ಬಾಲಕಿ ಹಾಗೂ ಪೋಷಕರನ್ನು ಮೋಕ ಠಾಣೆಗೆ ಕರೆತಂದು, ಬಾಲಕಿಯನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಯಿತು.
112ballari Karnataka State Police Akka Pade Ballari

ಅಕ್ಕ ಇದ್ದಾಳೆ... ಭಯ ಬೇಡ💗ಮಹಿಳೆಯರ ಭದ್ರತೆಗೆ, ಕಾನೂನು ನೆರವಿಗೆ, ತುರ್ತು ಪರಿಸ್ಥಿತಿಯಲ್ಲಿ ತಕ್ಷಣದ ಸ್ಪಂದನೆಗೆ ಅಕ್ಕ ಪಡೆ ಸದಾ ನಿಮ್ಮೊಂದಿಗೆ...
02/08/2026

ಅಕ್ಕ ಇದ್ದಾಳೆ... ಭಯ ಬೇಡ💗

ಮಹಿಳೆಯರ ಭದ್ರತೆಗೆ, ಕಾನೂನು ನೆರವಿಗೆ, ತುರ್ತು ಪರಿಸ್ಥಿತಿಯಲ್ಲಿ ತಕ್ಷಣದ ಸ್ಪಂದನೆಗೆ ಅಕ್ಕ ಪಡೆ ಸದಾ ನಿಮ್ಮೊಂದಿಗೆ

📞 112 | 181 | 1098

Address

Bellary

Alerts

Be the first to know and let us send you an email when Akka Pade Ballari posts news and promotions. Your email address will not be used for any other purpose, and you can unsubscribe at any time.

Shortcuts

Share