13/08/2026
“ರಕ್ತದ ಕಣಕಣಗಳಲ್ಲಿ ದೇಶಭಕ್ತಿಯ ಭಾವ ತುಂಬಿ ಹರಿಯಲಿ, ಮನೆ ಮನೆಗಳಲ್ಲಿ ಹೆಮ್ಮೆಯ ರಾಷ್ಟ್ರಧ್ವಜ ರಾರಾಜಿಸಲಿ”.
ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಸನ್ಮಾನ ಶ್ರೀ ನರೇಂದ್ರ ಮೋದಿ ಜೀ ಅವರ ಆಶಯದಂತೆ, ನಮ್ಮ ಕುಟುಂಬದ ಸದಸ್ಯರೊಂದಿಗೆ ಹೆಮ್ಮೆಯಿಂದ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದೆ.
ದೇಶದ ಏಕತೆ, ಅಖಂಡತೆ ಮತ್ತು ಸಾರ್ವಭೌಮತ್ವದ ಸಂಕೇತವಾದ ತ್ರಿವರ್ಣ ಧ್ವಜಕ್ಕೆ ಗೌರವ ಸಲ್ಲಿಸುವ ಮೂಲಕ ಈ ಅಭಿಯಾನವನ್ನು ಯಶಸ್ವಿಗೊಳಿಸೋಣ.
#ಸ್ವಾತಂತ್ರ್ಯ_ದಿನಾಚರಣೆ #ಜೈಹಿಂದ್