18/09/2022
ನಮ್ಮೆಲ್ಲರ ನೆಚ್ಚಿನ ಯುವ ಮುಖಂಡರಾದ ನಿತಿನ್ ನಾರಾಯಣ್ ಜೀ ರವರು
ಇಂದು ಸಂಜೆ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ತೊಂಡೆಮಕ್ಕಿ ಭಾಗದ ಹಲವು ವರ್ಷಗಳಿಂದ ವಾಸವಾಗಿರುವ 40ಕ್ಕು ಹೆಚ್ಚು ಕುಟುಂಬಗಳ ಹಕ್ಕು ಪತ್ರಗಳ ಸಮಸ್ಯೆಯ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚಿಸಲಾಯಿತು.