Nandi Anjinappa M

Nandi Anjinappa M President , Karnataka Seeds Corporation ! MLA CONTESTED CANDIDATE 2018 CHICKBALLAPUR CONSTITUENCY ! CONGRESS PARTY ��

ಸಿಂಗಟ್ಟ ಜಮೀನು ವಿಚಾರ ರೈತರ ಪರ ನಿಂತ ನಮ್ಮ ಅಕ್ಕಿ ಆಂಜಿನಪ್ಪ ಅಣ್ಣ !
06/07/2026

ಸಿಂಗಟ್ಟ ಜಮೀನು ವಿಚಾರ ರೈತರ ಪರ ನಿಂತ ನಮ್ಮ ಅಕ್ಕಿ ಆಂಜಿನಪ್ಪ ಅಣ್ಣ !

20/03/2026

ನಾಡಿನ ಸಮಸ್ತ ಬಾಂಧವರಿಗೆ ಯುಗಾದಿ ಹಬ್ಬದ ಶುಭಾಶಯಗಳು ದೇವರು ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಈ ಹಬ್ಬದ ಮೂಲಕ ಸುಖ ,ಶಾಂತಿ ಆರೋಗ್ಯ ಸದಾ ನೀಡಲಿ ಎಂದು ಆಶಿಸುತ್ತೇನೆ 💐

ಇಂತಿ ನಿಮ್ಮ;
ಅಕ್ಕಿ ಆಂಜನಪ್ಪ ನಂದಿ.

ನಂದಿ ಅಂಜನಪ್ಪ ಅಭಿಮಾನಿಗಳ ಬಳಗ !

ನಾಡಿನ ಎಲ್ಲಾ ಮುಸಲ್ಮಾನ್ ಬಾಂಧವರಿಗೆ ಪವಿತ್ರ ರಂಜಾನ್ ಹಬ್ಬದ ಶುಭಾಶಯಗಳು ದೇವರು ನಿಮ್ಮ ಕುಟುಂಬಗಳಲ್ಲಿ ಸುಖ ಶಾಂತಿ ನೀಡಲಿ ಎಂದು ಆಶಿಸುತ್ತೇನೆ ...
20/03/2026

ನಾಡಿನ ಎಲ್ಲಾ ಮುಸಲ್ಮಾನ್ ಬಾಂಧವರಿಗೆ ಪವಿತ್ರ ರಂಜಾನ್ ಹಬ್ಬದ ಶುಭಾಶಯಗಳು ದೇವರು ನಿಮ್ಮ ಕುಟುಂಬಗಳಲ್ಲಿ ಸುಖ ಶಾಂತಿ ನೀಡಲಿ ಎಂದು ಆಶಿಸುತ್ತೇನೆ 💐

14.03.26 ರ ಶನಿವಾರ ಬೆಳಿಗ್ಗೆ10 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಶಿಡ್ಲಘಟ್ಟ ವೃತ್ತದ ವರೆಗೆ ಕೇಂದ್ರ ಸರ್ಕಾರದ ವೈಫಲ್...
14/03/2026

14.03.26 ರ ಶನಿವಾರ ಬೆಳಿಗ್ಗೆ10 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಶಿಡ್ಲಘಟ್ಟ ವೃತ್ತದ ವರೆಗೆ ಕೇಂದ್ರ ಸರ್ಕಾರದ ವೈಫಲ್ಯಗಳಾದ
ಮೇಕ್ ಇನ್ ಇಂಡಿಯಾ ವಿಫಲ
ಒಂದು ದೇಶ ಒಂದು ತೆರೆಗೆ ವಿಫಲ,
ಬೇಟಿ ಬಚಾವೋ ಬೇಟಿ, ಪಡಾವೋ ವಿಫಲ,
ಕಪ್ಪು ಹಣ ವಾಪಸ್ ವಿಫಲ ಬೆಲೆ ಏರಿಕೆ ಕಡಿಮೆ ಮಾಡುವಲ್ಲಿ ವಿಫಲ,
100 ಸ್ಮಾರ್ಟ್ ಸಿಟಿ ರಚನೆ ಮಾಡುವಲ್ಲಿ ವಿಫಲ, ಭಾರತವನ್ನು ವಿಶ್ವಗುರುವನ್ನಾಗಿ ಮಾಡುವಲ್ಲಿ ವಿಫಲ,
ಪ್ರಶ್ನೆ ಪತ್ರಿಕೆಗಳ ಸೋರಿಕೆಯನ್ನು ತಡೆಗಟ್ಟುವಲ್ಲಿ ವಿಫಲ,
ಮುಖ್ಯವಾಗಿ ಜನಸಾಮಾನ್ಯರಿಗೆ ಬೇಕಾಗಿರುವಂತಹ ಸಿಲಿಂಡರ್ ಬೆಲೆ ಏರಿಕೆ ಮತ್ತು ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಹಾಗಾಗಿ ಬಿಜೆಪಿ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದು ಈ ಪ್ರತಿಭಟನೆಯಲ್ಲಿ ಹಾಲಿ ಮತ್ತು ಮಾಜಿ ಶಾಸಕರುಗಳು ಕಾಂಗ್ರೆಸ್ ಮುಖಂಡರು ಜಿಲ್ಲಾಧ್ಯಕ್ಷರು,ಮುಂಚೂಣಿ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಕಾಂಗ್ರೆಸ್ನ ಎಲ್ಲಾ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮಹಿಳಾ ಕಾಂಗ್ರೆಸ್ನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಕಾರ್ಯಕರ್ತರು ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ನಾಗರೀಕರು ಬಂಧುಗಳು ಬಂದು ಸೇರಿ ಪ್ರತಿಭಟನೆಯಲ್ಲಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿ ಗೊಳಿಸಿದ್ದಕ್ಕಾಗಿ ತುಂಬು ಹೃದಯದ ಧನ್ಯವಾದಗಳು 💐

ಮಾನ್ಯ ಆಂಜನಪ್ಪನವರು ಮೂರನೇ ಹಂತದ ಶುದ್ಧೀಕರಣ ಆಗಬೇಕೆಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿ...
13/03/2026

ಮಾನ್ಯ ಆಂಜನಪ್ಪನವರು ಮೂರನೇ ಹಂತದ ಶುದ್ಧೀಕರಣ ಆಗಬೇಕೆಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರಿಗೆ ಪತ್ರವನ್ನು ಬರೆಯುವ ಮೂಲಕ ಮನವಿ ಮಾಡಿರುವುದು.

ಕರ್ನಾಟಕ ರಾಜ್ಯ ಬೀಜ ನಿಗಮವು ಸರ್ಕಾರಿ ಅಂಗ ಸಂಸ್ಥೆಯಾಗಿದ್ದು, ಕಳೆದ 53 ವರ್ಷಗಳಿಂದ ನಾಡಿನ ರೈತರಿಗೆ 24 ಬೆಳೆಗಳ 153 ವಿವಿಧ ತಳಿಗಳ ಪ್ರಮಾಣಿತ ...
08/02/2026

ಕರ್ನಾಟಕ ರಾಜ್ಯ ಬೀಜ ನಿಗಮವು ಸರ್ಕಾರಿ ಅಂಗ ಸಂಸ್ಥೆಯಾಗಿದ್ದು, ಕಳೆದ 53 ವರ್ಷಗಳಿಂದ ನಾಡಿನ ರೈತರಿಗೆ 24 ಬೆಳೆಗಳ 153 ವಿವಿಧ ತಳಿಗಳ ಪ್ರಮಾಣಿತ ಬಿತ್ತನ ಬೀಜಗಳನ್ನು ನಿಗದಿತ ಸಮಯಕ್ಕೆ ಯೋಗ್ಯ ದರದಲ್ಲಿ ಪೂರೈಕೆ ಮಾಡುತ್ತಿದ್ದು, ಪ್ರಸ್ತುತ 4.50 ಲಕ್ಷ ರೈತರುಗಳಿಗೆ ನಿಗಮದ ಪ್ರಮಾಣಿತ ಬಿತ್ತನೆ ಬೀಜಗಳನ್ನು ಬಳಸಿಕೊಂಡು ಕೃಷಿ ಮಾಡುತ್ತಿರುತ್ತಾರೆ.

ತತ್ಸಂಬಂಧ, ನಿಗಮವು 2024-25ನೇ ಸಾಲಿನಲ್ಲಿ ರೂ.349.72 ಕೋಟಿ ವಹಿವಾಟು ಮಾಡಿ, ರೂ.13.48 ಕೋಟಿಗಳ ನಿವ್ವಳ ಲಾಭಗಳಿಸಿರುತ್ತದೆ. ಇದರಲ್ಲಿ ರಾಜ್ಯ ಸರ್ಕಾರದ ಶೇ.30 ಭಾಗದ ಲಾಭಾಂಶ ರೂ.1.69 ಕೋಟಿ ಮೌಲ್ಯದ ಚೆಕ್ ಅನ್ನು ದಿನಾಂಕ 06-02-20260 ಬೆಂಗಳೂರು ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಜರುಗುತ್ತಿರುವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಮಾನ್ಯ ಕೃಷಿ ಸಚಿವರಾದ ಶ್ರೀ ಎನ್.ಚಲುವರಾಯಸ್ವಾಮಿರವರ ಸಮ್ಮುಖದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ದರಾಮಯ್ಯರವರಿಗೆ ಬೀಜ ನಿಗಮದ ಅಧ್ಯಕ್ಷರಾದ ಶ್ರೀ ಎಂ.ಅಂಜನಪ್ಪ ರವರು ಹಸ್ತಾಂತರ ಮಾಡಿದ ಸಂದರ್ಭದಲ್ಲಿ ಕೃಷಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಡಾ||ಎಸ್.ಸೆಲ್ವಕುಮಾರ್, IAS., ಕೃಷಿ ಆಯುಕ್ತರಾದ ಶ್ರೀ ವೈ.ಎಸ್.ಪಾಟೀಲ್,. IAS., ಹಾಗೂ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಅನೂಪ್.ಕೆ.ಜಿ. ರವರು ಉಪಸ್ಥಿತರಿದ್ದರು.

Address

Chik Ballapur

Website

Alerts

Be the first to know and let us send you an email when Nandi Anjinappa M posts news and promotions. Your email address will not be used for any other purpose, and you can unsubscribe at any time.

Shortcuts

Share