b_j_y_m_bdurga

  • Home
  • b_j_y_m_bdurga

b_j_y_m_bdurga ಭಾರತೀಯ ಜನತಾ ಯುವ ಮೋರ್ಚಾ ಬಿದುರ್ಗ
ಚಿತ್ರದುರ್ಗ ( ಜಿಲ್ಲೆ)
ಹೊಳಲ್ಕೆರೆ (ತಾಲ್ಲೂಕು)
ಬಿದುರ್ಗ (ಗ್ರಾಮ)
577518
���

23/08/2026

"Vande Bharat is not just a train; it is a moving symbol of a self-reliant India. It is made by Indians, for Indians, and of Indians—filling every heart with unstoppable pride." 🇮🇳✨
Narendra Modi BJP - Bharatiya Janata Party
BJP Chitradurga Official
🇮🇳🚄🚅❤️ #😍

22/08/2026

Bharatha🇮🇳🙏❤️
Easy of living... Cheapest data, fastest 5g, etc etc

ಶ್ರೀ ವರಮಹಾಲಕ್ಷ್ಮಿ ದೇವಿಯ ಕೃಪೆಯಿಂದನಾಡಿನ ಪ್ರತಿಯೊಂದು ಮನೆಗೂ ಸಿರಿ, ಸಂಪತ್ತು, ಆರೋಗ್ಯ, ಸುಖ, ಶಾಂತಿ ಮತ್ತು ಸಮೃದ್ಧಿ ತುಂಬಿ ತುಳುಕಲಿ.ಎಲ್...
21/08/2026

ಶ್ರೀ ವರಮಹಾಲಕ್ಷ್ಮಿ ದೇವಿಯ ಕೃಪೆಯಿಂದ
ನಾಡಿನ ಪ್ರತಿಯೊಂದು ಮನೆಗೂ ಸಿರಿ, ಸಂಪತ್ತು, ಆರೋಗ್ಯ, ಸುಖ, ಶಾಂತಿ ಮತ್ತು ಸಮೃದ್ಧಿ ತುಂಬಿ ತುಳುಕಲಿ.

ಎಲ್ಲರ ಬಾಳಲ್ಲೂ ಸಂತೋಷದ ಬೆಳಕು ಬೆಳಗಲಿ, ಕುಟುಂಬಗಳಲ್ಲಿ ನೆಮ್ಮದಿ ಹಾಗೂ ಐಶ್ವರ್ಯ ನೆಲೆಸಲಿ.

ಶ್ರೀ ವರಮಹಾಲಕ್ಷ್ಮಿ ದೇವಿಯ ಆಶೀರ್ವಾದ ಸದಾ ಎಲ್ಲರ ಮೇಲಿರಲಿ.

🌺 *ಶ್ರೀ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು* 🌺

ಭಾರತೀಯ ಜನತಾ ಪಾರ್ಟಿ, ಚಿತ್ರದುರ್ಗ ಜಿಲ್ಲೆ

19/08/2026
18/08/2026

ಲೇ ಯಾರ್ ಲಾ ಇವ್ನು... 🤡 ಇಂಥ ಅವಿವೇಕಿಗೆ ಯಾರೋ ಕೊಟ್ಟಿದು mla ಟಿಕೆಟ್ 🤣... ಅಣ್ಣ ಏನ್ ಅಣ್ಣ ನಿನ್ ಸ್ಟ್ಯಾಂಡಪ್ ಕಾಮಿಡಿ... ನಕ್ಕು ನಕ್ಕು ಹೊಟ್ಟೆ ನೋವು ಬಂತು 😂😂😂..
ಲೇ ಯಾರ್ ಆದ್ರೂ ಅಣ್ಣಾಗೆ ಮೂವೀಲಿ ಆಕ್ಟಿಟಿಂಗ್ ಗೆ ಚಾನ್ಸ್ ಕೊಡ್ರೋ... ಪಕ್ಕ ಆಸ್ಕರ್ ಗ್ಯಾರೆಂಟಿ 😜
ನಮ್ಮ ಕನ್ನಡದ ಪಪ್ಪುಗೆ ಎಲ್ಲಾ ಒಂದು ಸಲಿ ಜೈ ಅನ್ರಪ್ಪ 🙏
Pradeep Eshwar Mla

VC:-saffron karunadu

18/08/2026

ನಮ್ಮ ಹೆಣ್ಣುಮಕ್ಕಳ ಹಣೆಯ ಮೇಲಿನ ಸಿಂದೂರದ ಮೇಲಾದ ದಾಳಿಗೆ ಭಾರತ ಕೊಟ್ಟ ತಿರುಗೇಟು ಸಾಮಾನ್ಯದ್ದಾಗಿರಲಿಲ್ಲ. ಈ ಪ್ರತ್ಯುತ್ತರಕ್ಕೆ ಪ್ರಧಾನಿ ಶ್ರೀ Narendra Modi ಅವರು ಆಪರೇಷನ್ ಸಿಂದೂರ್ ಅಂತಾ ಹೆಸರಿಟ್ಟಿದ್ದೇ ರೋಚಕ.

ಇಂದು ಚಿತ್ರದುರ್ಗ ಜಿಲ್ಲೆ , ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ವತಿಯಿಂದ ವಂದೇ ಮಾತರಂ ಗೀತೆಗೆ ಅಪಮಾನ ಮಾಡಿದ ಭಾರತೀಯ ಕಾಂಗ್ರೆಸ್ ನ ನಾಯಕಿ ಸೋ...
16/08/2026

ಇಂದು ಚಿತ್ರದುರ್ಗ ಜಿಲ್ಲೆ , ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ವತಿಯಿಂದ ವಂದೇ ಮಾತರಂ ಗೀತೆಗೆ ಅಪಮಾನ ಮಾಡಿದ ಭಾರತೀಯ ಕಾಂಗ್ರೆಸ್ ನ ನಾಯಕಿ ಸೋನಿಯಾ ಗಾಂಧಿ, ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಶ್ರೀ ರಾಹುಲ್ ಗಾಂಧಿಯವರ ರಾಷ್ಟ್ರಧ್ರೋಹಿ ಹೇಳಿಕೆಗಳನ್ನು ಖಂಡಿಸಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಕೆ ಟಿ ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ವೆಂಕಟೇಶ್ ಯಾದವ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ಅರುಣ್ ಕುಮಾರ್, ರಾಜ್ಯ ಯುವ ಮೋರ್ಚ ಕಾರ್ಯದರ್ಶಿ ಭಾರ್ಗವಿ ದ್ರಾವಿಡ, ಚಿತ್ರದುರ್ಗ ನಗರ ಮಂಡಲ ಅಧ್ಯಕ್ಷ ಶ್ರೀ ನಾಗರಾಜ್, ಜಿಲ್ಲಾ ಉಪಾಧ್ಯಕ್ಷರಾದ ಲಿಂಗರಾಜು, ನಗರ ಯುವ ಮೋರ್ಚಾ ಅಧ್ಯಕ್ಷ ವಸಂತಾಚಾರ್, ಹೊಳಲ್ಕೆರೆ ಯುವ ಮೋರ್ಚಾ ಅಧ್ಯಕ್ಷ ಶ್ರೀ ಪ್ರತಾಪ್ ಸಿ ಎಲ್, ಮಾಧ್ಯಮ ಸಂಚಾಲಕರಾದ ನಾಗರಾಜ್ ಬೇಂದ್ರೆಯವರು, ಮುಖಂಡರಾದ ಬಸಮ್ಮನವರು ಹಾಗೂ ಇತರ ಪದಾಧಿಕಾರಿಗಳು ಯುವ ಮೋರ್ಚಾ ಕಾರ್ಯಕರ್ತರುಗಳು ಉಪಸ್ಥಿತರಿದ್ದರು
ಚಿತ್ರದುರ್ಗ ಜಿಲ್ಲೆ ✌️
Kumarswamy Kt
Bhargavi Dravid N Bhujangaswamy
Arun Shivamurthy
T Venkatesh Yadav




15/08/2026

Difference is clear.... 💯
🗿BJP:- NATION 1ST 🇮🇳🙏
🤡INC:-FAMILY 1ST
national v/s anti national
What we expect from this cheap mentality minded persons 😡 there is no difference between terrorist & this congress party

15/08/2026

ಛೇ... 😡 ಇದೆಂತ ಅವಮಾನ, "ವಂದೇ ಮಾತಾರಂ" ಗೀತೆಗೆ ಇಷ್ಟೊಂದು ಭಯವೇಕೆ... ಯಾರನ್ನು ಮೆಚ್ಚಿಸಲು ಇಗೆ ಮಾಡುತ್ತೀರಾ? ಇಷ್ಟೊಂದು ವರ್ಷ ಇಂಥ ಕೆಟ್ಟ ಮನಸ್ಥಿತಿಯಿಂದ ದೇಶವನ್ನು ಹೇಗೆ ಮುನ್ನೆಡೆಸಿದಿರಿ... ಕಿಂಚಿತ್ತೂ ಆದರೂ ನಿಮ್ಮಲಿ ದೇಶಭಕ್ತಿ ಇದೆಯೇ ಎನ್ನುವುದೇ ಅನುಮಾನ... 😡

Address


Website

Alerts

Be the first to know and let us send you an email when b_j_y_m_bdurga posts news and promotions. Your email address will not be used for any other purpose, and you can unsubscribe at any time.

Shortcuts

  • Want your organization to be the top-listed Government Service?

Share