30/09/2025
ಮರಗಳ ಮಾರಣ ಹೋಮ 😔 ಚಳ್ಳಕೆರೆ HPPC Gvt College ನಲ್ಲಿ ಸುಮಾರು ಮರಗಳನ್ನ ಕೇವಲ ಕಾಲೇಜ್ ಕನ್ಸೊಲ್ಲ ಅನ್ನೋದಕ್ಕೆ ಕಡಿತಾ ಇರೋದು ಮನಸಿಗೆ ತುಂಬಾ ಬೇಜಾರಾಗಿದೆ, ಅಲ್ಲಿರೋ ಸ್ಟೂಡೆಂಟ್ಸ್ ನ ಕೇಳಿದ್ರೆ ನಮಗೇನು ಗೊತ್ತೇ ಇಲ್ಲ ಅಂತಾರೆ… ಈ ಮಾತು ಇನ್ನು ನೋವು ಆಯ್ತು… ನಮ್ಮ ಯುವಕರಿಗೆ ಪರಿಸರ ಕಾಳಜಿನೆ ಇಲ್ವಾ ಅಂತ, ಇದು ಬರೀ ಮರಗಳು ಅಲ್ಲ .. ನಮ್ಮ ಎಮೋಷನ್ 🥹 ಇದು ಯಾರಿಗೆ ತಲುಪಬೇಕೋ ತಲುಪಲಿ ಶೇರ್ ಮಾಡಿ