KPYCC Davanagere SM

KPYCC Davanagere SM Official Page of KPYCC Davanagere Social Media

04/09/2026

"ಕಾಂಗ್ರೆಸ್ಸಿಗರನ್ನು ನೋಡಿ ಬದುಕೋದೆ ಇವರ ರಾಜಕೀಯ ಧರ್ಮ" 🤣🔥
ಮೊನ್ನೆ ರಾಹುಲ್ ಗಾಂಧಿ ಅವರ ವೈಟ್ ಟೀ ಶರ್ಟ್ ಕಾಪಿ ಮಾಡಿ ರಾಮುಲು ಟ್ರೋಲ್ ಆದ್ರು, ಇವತ್ತು ಡಿಕೆಶಿ ಹೊಲಕ್ಕೆ ಹೋಗಿ ಊಟ ಮಾಡಿದ್ದನ್ನ ನೋಡಿ ವಿಜಯೇಂದ್ರ ತಟ್ಟೆ ಹಿಡ್ಕೊಂಡು ಜಮೀನಿಗೆ ಓಡಿದ್ರು. ಇಡೀ ಬಿಜೆಪಿ ಪಾರ್ಟಿಯೇ ಕಾಂಗ್ರೆಸ್ ನಾಯಕರ 'ಜೆರಾಕ್ಸ್ ಅಂಗಡಿ' ಆಗ್ಬಿಟ್ಟಿದೆ...! ಸ್ವಂತ ಬುದ್ಧಿ ಇಲ್ಲದ ಈ ನಕಲಿ ನಾಯಕರಿಗೆ ಜನರೇ ನಗ್ತಿದ್ದಾರೆ.

📍

03/09/2026

ಭ್ರಷ್ಟಾಚಾರಿಗಳೆಲ್ಲಾ ಒಟ್ಟಾಗಿ ಹೊರಟಿದ್ದಾರೆ 'ಪಾಪ ತೊಳೆಯೋ ಪಾದಯಾತ್ರೆಗೆ'...😂🚶‍♂️
ಅಕ್ರಮ ಗಣಿಗಾರಿಕೆ, 40% ಕಮಿಷನ್, ಬೋಗಸ್ ಹುಕುಂ, ಜಮೀನು ಕಬಳಿಕೆ... ಇಡೀ ಹಿಸ್ಟರಿಯೇ ಹಗರಣಗಳಿಂದ ತುಂಬಿರೋ ಮಹಾನುಭಾವರೆಲ್ಲಾ ಸೇರಿ ಭ್ರಷ್ಟಾಚಾರದ ವಿರುದ್ಧ ಯಾತ್ರೆ ಮಾಡ್ತಾರಂತೆ! ದೆವ್ವದ ಬಾಯಲ್ಲಿ ಭಗವದ್ಗೀತೆ ಕೇಳಿದ ಹಾಗಾಯ್ತು ಇವರ ಕತೆ.

🌟 💫

03/09/2026

ಅಖಿಲ ಕರ್ನಾಟಕ ಕುಡುಕರ ಸಂಘಕ್ಕೆ ಸಿ.ಟಿ. ರವಿ ಅವರೇ ಶಾಶ್ವತ ಅಧ್ಯಕ್ಷರು...🍾😂

ರಾಜ್ಯ ಬಿಜೆಪಿಯ ನಾಯಕರು ಲೆಕ್ಕ ಹಾಕೋ ರೇಂಜ್ ನೋಡಿದ್ರೆ ಇಡೀ ಮದ್ಯದಂಗಡಿಯೇ ನಾಚಿಕೊಳ್ಳಬೇಕು! ಇಂಥ ಅದ್ಭುತ ಗಣಿತ ಸಂಶೋಧನೆಗೆ ಈ ವರ್ಷದ ಬೆಸ್ಟ್ 'ಬಾರ್ ಮ್ಯಾನೇಜರ್' ಅವಾರ್ಡ್ ಸಿ.ಟಿ. ರವಿಗೇ ಫಿಕ್ಸ್.

🔥

ಕನಸು ಕಾಣೋಕು ಒಂದು ಮಿತಿ ಇರ್ಬೇಕಪ್ಪಾ ಅಣ್ಣಾ ರಾಮುಲು ಅವರೇ.ಕೋತಿ ಕೈಯಲ್ಲಿ ಮಾಣಿಕ್ಯ ಸಿಕ್ಕಿದ ಹಾಗಿರೋ ನಿಮ್ಮ ರಾಜಕೀಯ ಇತಿಹಾಸ ಇಡೀ ಕರ್ನಾಟಕಕ್...
02/09/2026

ಕನಸು ಕಾಣೋಕು ಒಂದು ಮಿತಿ ಇರ್ಬೇಕಪ್ಪಾ ಅಣ್ಣಾ ರಾಮುಲು ಅವರೇ.
ಕೋತಿ ಕೈಯಲ್ಲಿ ಮಾಣಿಕ್ಯ ಸಿಕ್ಕಿದ ಹಾಗಿರೋ ನಿಮ್ಮ ರಾಜಕೀಯ ಇತಿಹಾಸ ಇಡೀ ಕರ್ನಾಟಕಕ್ಕೇ ಗೊತ್ತು. ಅಂಥದ್ರಲ್ಲಿ ದೇಶದ ಯುವಶಕ್ತಿಯ ಆಶಾಕಿರಣ ರಾಹುಲ್ ಗಾಂಧಿ ಅವರ ಹೆಸರೆತ್ತೋಕೆ ಎಷ್ಟು ಧೈರ್ಯ ಇರಬೇಕು? ಈ ಶತಮಾನದ ಬೆಸ್ಟ್ ಜೋಕರ್ ಅವಾರ್ಡ್ ನಿಮಗೇ ಫಿಕ್ಸ್.

👀

02/09/2026

"ಇವರ ಮಾತು ಕೇಳಿ ಇತಿಹಾಸವೇ ತಲೆ ಚಚ್ಚಿಕೊಳ್ತಿದೆ"...🤣🔥
ಮಾತನಾಡೋಕೆ ಸಬ್ಜೆಕ್ಟ್ ಇಲ್ಲದೆ ಅಶೋಕಣ್ಣನ ಕೂಗಾಟಕ್ಕೆ ಐತಿಹಾಸಿಕ ಬಿಲ್ಡಪ್ ಕೊಡಲು ಹೋಗಿ ಮುಖಭಂಗ ಮಾಡಿಕೊಂಡ ಜನಾರ್ದನ ರೆಡ್ಡಿ. ಈ ವರ್ಷದ ಬೆಸ್ಟ್ ಕಾಮಿಡಿ ಅವಾರ್ಡ್ ನಿಮಗೇ ಫಿಕ್ಸ್.

AshokTrolls

🚀

01/09/2026

ಖುದ್ದು ಅದಾನಿ ಸೇವೆಗಾಗಿ 24 ಗಂಟೆ ವಿದೇಶದಲ್ಲೇ ಇರೋ ಮನುಷ್ಯ, ಅಲ್ಲಿಂದಲೇ ಭಾರತೀಯರಿಗೆ "ವಿದೇಶ ಪ್ರವಾಸ ಮಾಡ್ಬೇಡಿ" ಅಂತ ಉಪದೇಶ ಕೊಡ್ತಾರೆ...😂🤦‍♂️
ಅಧಿಕಾರದ ಖರ್ಚಲ್ಲಿ ಪ್ರಪಂಚ ಪೂರ್ತಿ ಸುತ್ತಿ ಬಂದ ವಿಶ್ವಗುರುವಿಗೆ ಬಡ-ಮಧ್ಯಮ ವರ್ಗದವರ ಮೇಲೆ ಮಾತ್ರ ದೇಶಭಕ್ತಿಯ ಲೆಕ್ಚರ್. ಎಂಥಾ ಡೋಂಗಿ ಗುರು ಇವರು.

💯 👇

ಇದು ಕರ್ನಾಟಕ, ಅಮಿತ್ ಷಾ ಅವರ ಸರ್ವಾಧಿಕಾರದ ಸಂಸ್ಥಾನವಲ್ಲ…🔥ಸಂವಿಧಾನವನ್ನು ಕೈಯಲ್ಲಿ ಹಿಡಿದು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಯುವ ಕಾಂಗ್ರ...
30/08/2026

ಇದು ಕರ್ನಾಟಕ, ಅಮಿತ್ ಷಾ ಅವರ ಸರ್ವಾಧಿಕಾರದ ಸಂಸ್ಥಾನವಲ್ಲ…🔥
ಸಂವಿಧಾನವನ್ನು ಕೈಯಲ್ಲಿ ಹಿಡಿದು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಮಂಜುನಾಥ್ ಅವರ ಬಟ್ಟೆ ಹರಿದು, ಬೀದಿಯಲ್ಲಿ ಎಳೆದಾಡಿರುವ ಬೆಂಗಳೂರು ಪೊಲೀಸರ ಅಮಾನವೀಯ ವರ್ತನೆ ತೀವ್ರ ಖಂಡನೀಯ.

ಪೊಲೀಸರು ಜನಸಾಮಾನ್ಯರ ರಕ್ಷಣೆಗೆ ಇದ್ದಾರೆಯೇ ಹೊರತು, ಶಾಂತಿಯುತ ಹೋರಾಟಗಾರರ ಮೇಲೆ ದೌರ್ಜನ್ಯ ಎಸಗುವುದಕ್ಕಲ್ಲ. ಲಾಠಿ, ದಬ್ಬಾಳಿಕೆ, ದೌರ್ಜನ್ಯಗಳಿಗೆ ಹೆದರಿ ಹಿಂಜರಿಯುವ ರಕ್ತ ಯುವ ಕಾಂಗ್ರೆಸ್ಸಿಗರದ್ದಲ್ಲ. ಜನರ ಹಕ್ಕಿಗಾಗಿ ರಣಕಣದಲ್ಲಿ ರಕ್ತ ಸುರಿಸಲೂ ಸಿದ್ಧ. 🦁✊


ರಕ್ಷಾಬಂಧನಕ್ಕೆ 'ಮಾಡ್ರನ್ ಮಾರಮ್ಮ', ಈದ್ ಹಬ್ಬಕ್ಕೆ 'ನಫೀಜಾ ಆಂಟಿ' - ಅಕ್ಕಾ, ನಿನ್ನ ಲೀಲೆಗಳು ಅಪಾರ...😂🧕ಸಿನಿಮಾದಲ್ಲೂ ಆಕ್ಟಿಂಗ್, ರಾಜಕೀಯದಲ...
28/08/2026

ರಕ್ಷಾಬಂಧನಕ್ಕೆ 'ಮಾಡ್ರನ್ ಮಾರಮ್ಮ', ಈದ್ ಹಬ್ಬಕ್ಕೆ 'ನಫೀಜಾ ಆಂಟಿ' - ಅಕ್ಕಾ, ನಿನ್ನ ಲೀಲೆಗಳು ಅಪಾರ...😂🧕
ಸಿನಿಮಾದಲ್ಲೂ ಆಕ್ಟಿಂಗ್, ರಾಜಕೀಯದಲ್ಲೂ ಫುಲ್ ಟೈಮ್ ಫ್ಯಾನ್ಸಿ ಡ್ರೆಸ್ ಕಾಂಪಿಟೇಷನ್. ಊಸರವಳ್ಳಿಯೂ ನಾಚುವಂತೆ ಗಂಟೆಗೊಂದು ಅವತಾರ ಎತ್ತುವ ಕಂಗನಾ ಮೇಡಂಗೆ ಈ ವರ್ಷದ ಬೆಸ್ಟ್ 'ಬಹರೂಪಿ' ಪ್ರಶಸ್ತಿ ಗ್ಯಾರಂಟಿ...🤡🎭

🔥 📣

27/08/2026

ಈ ವಿಡಿಯೋ ನೋಡಿದ ಮೇಲೆ ಮಲೆಯಾಳಿಗಳು ತಲೆ ಸುತ್ತಿ‌ಬಿದ್ದಿದ್ದಾರೆ. ಇನ್ನು ಎಷ್ಟೋ ಮಂದಿ ಮಲೆಯಾಳಿಗಳು ತಮ್ಮ ಭಾಷೆ ಮರೆತು ಚೈನೀಸ್ಮಾ ತನಾಡಲಾರಂಭಿಸಿದ್ದಾರಂತೆ.

👀 ✅

26/08/2026

ಹೊಸ ಸಂಸತ್ ಭವನ ಅನ್ಕೊಂಡ್ರಾ? ಅಲ್ಲ ಸ್ವಾಮಿ, ಅದು ಮೋದಿ ಸರ್ಕಾರದ ಹೊಸ 'ವಾಟರ್ ಥೀಮ್ ಪಾರ್ಕ್' 🏊‍♂️😂
ಸಾವಿರಾರು ಕೋಟಿ ಖರ್ಚು ಮಾಡಿ ಕಟ್ಟಿದ ಹೊಸ ಪಾರ್ಲಿಮೆಂಟ್‌ನಲ್ಲಿ ಮೊದಲ ಮಳೆಗೇ ಈಜುಕೊಳ ರೆಡಿ! ಭ್ರಷ್ಟಾಚಾರ ಮತ್ತು ಕಳಪೆ ಕಾಮಗಾರಿಗೆ ಇದಕ್ಕಿಂತ ಬೆಸ್ಟ್ ಎಕ್ಸಾಂಪಲ್ ಬೇಕಾ? 🤡


Address

Davangere
577001

Alerts

Be the first to know and let us send you an email when KPYCC Davanagere SM posts news and promotions. Your email address will not be used for any other purpose, and you can unsubscribe at any time.

Shortcuts

Share