NewsAim

NewsAim ಕನ್ನಡ ಸುದ್ದಿಗಳು

03/06/2026

ಜಮೀರ್ ಅಹ್ಮದ್ ಮೊಹಮ್ಮದ್ ಸಿರಾಜ್ ಆಡಿಯೋ ವೈರಲ್ ವಿಚಾರ

ದಾವಣಗೆರೆ ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಆಕ್ರೋಶ

ಆಡಿಯೋದಲ್ಲಿ ಇರುವವರ ಕುರಿತು ಸೂಕ್ತ ಕ್ರಮಕ್ಕೆ ಒತ್ತಾಯ

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ ಬಸವರಾಜ್ ಆಗ್ರಹ
ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಹೈಕಮಾಂಡ್ ಗೆ ಅಗ್ರಹಿಸಿದ ಮುಖಂಡರು

ಕಾಂಗ್ರೆಸ್ ಹೈಕಮಾಂಡ್ ಗೆ ಪತ್ರ ಬರೆದು ಒತ್ತಾಯ

ಸಿದ್ದರಾಮಯ್ಯ , ಮಲ್ಲಿಕಾರ್ಜುನ ಖರ್ಗೆ , ಡಿಕೆ ಶಿವಕುಮಾರ್ ,ಕೆಸಿ ವೇಣುಗೋಪಾಲ್ ರಣದೀಪ್ ಸಿಂಗ್ ಸುರ್ಜೆವಾಲಾ ,ರಾಹುಲ್ ಗಾಂಧಿ ಪ್ರಿಯಾಂಕಾ ಗಾಂಧಿಗೆ ಪತ್ರ ಬರೆದು ಒತ್ತಾಯ

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ವಿರುದ್ದ ಷಡ್ಯಂತ್ರ ನಡೆಸಿರುವುದು ಬಯಲಾಗಿದೆ

ಎಲ್ಲಾ ತಪ್ಪು ಮಾಡಿ ಈಗ ಎಐ ಮೇಲೆ ಹಾಕುತ್ತಿದ್ದಾರೆ

ಯಾರು ತಪ್ಪು ಮಾಡಿಲ್ಲ ಎಂದು ಹೇಳುತ್ತಿದ್ದಾರೋ ಅವರನ್ನೇಲ್ಲ
ಮಂಪರು ಪರೀಕ್ಷೆ ಗೆ ಒಳಪಡಿಸಬೇಕು

ಪಕ್ಷದ ವಿರುದ್ದ ಕೆಲಸ ಮಾಡಿದವರನ್ನು ಕೂಡಲೇ ಉಚ್ಚಾಟನೆ ಮಾಡಲಿ ನಂತರ ತನಿಖೆ ನಡೆಸಲಿ

ಜಮೀರ್ ಅಹಮ್ಮದ್ ರವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ಒತ್ತಾಯ

03/06/2026

ಡಿಕೆಶಿ ಪದಗ್ರಹಣಕ್ಕೆ ಬಂದ ಕುಸುಮ

03/06/2026

ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಉಸ್ತುವಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಧನ್ಯವಾದ ಅರ್ಪಿಸಿದರು.

ಹಾಗೆಯೇ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಜಿ.ಪಮೇಶ್ವರ್ ಅವರೂ ಧನ್ಯವಾದ ಅರ್ಪಿಸಿದರು.

ಸಿದ್ದರಾಮಯ್ಯ ಅವರು ಇಬ್ಬರಿಗೂ ಅಭಿನಂದಿಸಿ ಶುಭಕೋರಿದರು.

ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅವರು ಈ‌ ಸಂದರ್ಭದಲ್ಲಿ ಉಪಸ್ಥಿತರಿದ್ದು ಇಬ್ಬರಿಗೂ ಅಭಿನಂದಿಸಿದರು.

03/06/2026

ಮುಸ್ಲಿಂ ಮುಸ್ಲಿಂ ಅಂತ ಹೇಳಿ ಹೇಳಿ ಜನ ಪ್ರತಿನಿದಿಗಳ ಸಂಖ್ಯೆ ಕಡಿಮೆ ಆಗಿದೆ:- ಚಮನ್ ಸಾಬ್ ಮಾಜಿ ಮೇಯರ್ ಹೇಳಿಕೆ Dvg1news

02/06/2026

ಆಡಿಯೋ ದಲ್ಲಿ ನನ್ನ ಹೆಸರು ಇದೆ ಅದು ಸುಳ್ಳು ಬಿಜೆಪಿ ಸಿದ್ದಂತದಂತೆ ನಾನು ಮತ ಕೇಳಿದ್ದೇನೆ: ಆಡಿಯೋ ದಲ್ಲಿ ಇರುವುದು ಸತ್ಯಕ್ಕೆ ದೂರವಾದದ್ದು:- ಶ್ರಿನಿವಾಸ್ ದಾಸ್ ಕರಿಯಪ್ಪ

01/06/2026

ದಾವಣಗೆರೆ ಬ್ರೇಕಿಂಗ್ :

ಜಮ್ಮೀರ್ ಅಹ್ಮದ್, ಮೊಹಮ್ಮದ್ ಸಿರಾಜ್ ಆಡಿಯೋ ವೈರಲ್ ವಿಚಾರ

ಆಡಿಯೋ ಗೆ ಸಂಬಂಧ ಪಟ್ಟಂತೆ ಸ್ಪಷ್ಟನೆ ನೀಡಿದ ಸಿರಾಜ್

ಯಾವುದೇ ಕಾರಣಕ್ಕೂ ಈ ಆಡಿಯೋ ನಮ್ಮದಲ್ಲ

ನಮ್ಮ ಮೇಲೆ ಷಡ್ಯಂತ್ರ ನಡೆಸಲಾಗಿದೆ

ಇದು ಡಮ್ಮಿ ಆಡಿಯೋ ಎಂದ ಸಿರಾಜ್

ನಾವು ಪಕ್ಷಕ್ಕೆ ನಿಷ್ಟವಂತರಾಗಿ ಕೆಲಸ ಮಾಡಿದ್ದೇವೆ

ಈಗ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆ ಜಮ್ಮಿರ್ ವಿರುದ್ದ ದೊಡ್ಡ ಷಡ್ಯಂತ್ರ

ಕಾನೂನು ಮುಖಾಂತರ ನಾನು ಮುಂದಿನ ಕ್ರಮ ಕೈಗೊಳ್ಳುವೆ

01/06/2026

RCB win ಆಗಿದ್ದಕ್ಕೆ ರೇಣುಕಾಚಾರ್ಯ ಸಂಭ್ರಮ

31/05/2026

RCB

31/05/2026

Rcb

Address

Davangere

Website

Alerts

Be the first to know and let us send you an email when NewsAim posts news and promotions. Your email address will not be used for any other purpose, and you can unsubscribe at any time.

Contact The Organization

Send a message to NewsAim:

Share