NewsAim

NewsAim ಕನ್ನಡ ಸುದ್ದಿಗಳು

04/09/2026

Bli..kit ಮೊಟ್ಟೆ ಒಡೆದ್ರೆ... ಒಳಗೆ ಹುಳ! — ಗ್ರಾಹಕರಿಗೆ ಶಾಕ್, ಆರೋಗ್ಯ ಇಲಾಖೆಗೆ ದೂರು!

ಮಂಗಳೂರಿನಲ್ಲಿ ಫುಡ್ ಸೇಫ್ಟಿ ಅಧಿಕಾರಿಗಳ ದಾಳಿ

ಬ್ಲಿಂಕ್‌ ಕಟ್ ಆನ್‌ಲೈನ್‌ ಪ್ಲಾಟ್‌ಫಾರ್ಮ್‌ನಿಂದ ಖರೀದಿಸಿದ ಮೊಟ್ಟೆಯಲ್ಲಿ ಹುಳ ಪತ್ತೆಯಾಗಿದೆ ಎಂದು ಗ್ರಾಹಕರಿಂದ ದೂರು.

ದೂರಿನ ಆಧಾರದ ಮೇಲೆ ಮಂಗಳೂರಿನ ಫಾಲ್ನೀರ್‌ನಲ್ಲಿರುವ Falnir quare ಕಟ್ಟಡದಲ್ಲಿನ Bli....kit ಘಟಕದ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ.

ಪರಿಶೀಲನೆ ವೇಳೆ ಒಡೆದ ಮೊಟ್ಟೆಗಳಿರುವ ಪ್ಯಾಕೆಟ್‌ಗಳು ಪತ್ತೆ.

ಪತ್ತೆಯಾದ ಒಡೆದ ಮೊಟ್ಟೆಗಳನ್ನು ತಕ್ಷಣ ತೆರವುಗೊಳಿಸುವಂತೆ ಅಧಿಕಾರಿಗಳು ಸೂಚನೆ.

ಆಹಾರ ಸಾಮಗ್ರಿಗಳ ಸಂಗ್ರಹಣಾ ಪ್ರದೇಶವನ್ನು ಸಂಪೂರ್ಣ ಸ್ವಚ್ಛಗೊಳಿಸುವ ಉದ್ದೇಶದಿಂದ ಸ್ಟೋರ್‌ನ ಸಂಗ್ರಹಣಾ ಕೊಠಡಿಯನ್ನು ತಾತ್ಕಾಲಿಕವಾಗಿ ಮುಚ್ಚಿ ಸೀಲ್ ಮಾಡಲು ನಿರ್ಧಾರ.

Bli....kit ಸಂಸ್ಥೆಗೆ ನೋಟಿಸ್ ಜಾರಿ ಮಾಡಿ ಸೂಕ್ತ ಸಮಜಾಯಿಷಿ ನೀಡುವಂತೆ ಸೂಚನೆ ನೀಡಲಾಗುತ್ತದೆ.

ಆಹಾರ ಸುರಕ್ಷತೆ ನಿರ್ಲಕ್ಷ್ಯಕ್ಕೆ ಅಧಿಕಾರಿಗಳಿಂದ ಕ್ರಮ.

02/09/2026
ಅವಳಿ ಹೆಣ್ಣು ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆ ಯತ್ನ..ನೀರಿನಲ್ಲಿ ಮುಳುಗಿಸಿ ಮಕ್ಕಳನ್ನ ಕೊಂದಿರುವ ಶಂಕೆ..ತಲಘಟ್ಟಪುರದ ವಾಜರಹಳ್ಳಿಯಲ್ಲಿ ಸಂಜ...
02/09/2026

ಅವಳಿ ಹೆಣ್ಣು ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆ ಯತ್ನ..

ನೀರಿನಲ್ಲಿ ಮುಳುಗಿಸಿ ಮಕ್ಕಳನ್ನ ಕೊಂದಿರುವ ಶಂಕೆ..

ತಲಘಟ್ಟಪುರದ ವಾಜರಹಳ್ಳಿಯಲ್ಲಿ ಸಂಜೆ ಘಟನೆ..

ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ತಾಯಿಯಿಂದ ಕೃತ್ಯ..

ಉಮಾದೇವಿ (42 ವರ್ಷ) ತಾಯಿಂದ ಮಕ್ಕಳ ಹತ್ಯೆ..

IVF ಮೂಲಕ ಮಕ್ಕಳನ್ನ ಪಡೆದಿದ್ದ ದಂಪತಿ..

ಆದರೆ ಹೆರಿಗೆ ನಂತರ ಮಾನಸಿಕ ಸ್ಥಿಮಿತ‌ ಕಳೆದುಕೊಂಡಿದ್ದರು ರೀತಿ..

ಇಂದು ಸಂಜೆ ಮಕ್ಕಳನ್ನ ಕೊಂದು ಆತ್ಮಹತ್ಯೆ ಯತ್ನ..

ಈ ವೇಳೆ ಮನೆಗೆ ಬಂದ ಪತಿಯಿಂದ ಪತ್ನಿ ರಕ್ಷಣೆ..

ಸ್ಥಳಕ್ಕೆ ತಲಘಟ್ಟಪುರ ಠಾಣಾ ಪೊಲೀಸರ ಭೇಟಿ, ಪರಿಶೀಲನೆ..

ಸದ್ಯ ಉಮಾದೇವಿಗೆ ನಿಮಾನ್ಸ್ ನಲ್ಲಿ ದಾಖಲಿಸಿ ಚಿಕಿತ್ಸೆ..

ಪತಿ ದೂರಿನ ಮೇಲೆ ಕೇಸ್ ದಾಖಲಿಸಿ ತನಿಖೆ..

ಹಗರಿ ಬೊಮ್ಮನಹಳ್ಳಿ ಲಾಕಪ್ ಡೆತ್ ಪ್ರಕರಣಎಸ್ ಡಿಪಿಐ ಸಮಿತಿಯಿಂದ ಸಚಿವರಿಗೆ ಮನವಿಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಬಸವಂತಪ್ಪಮೃತ ಖಲೀಲ್ ಕುಟುಂಬ...
02/09/2026

ಹಗರಿ ಬೊಮ್ಮನಹಳ್ಳಿ ಲಾಕಪ್ ಡೆತ್ ಪ್ರಕರಣ
ಎಸ್ ಡಿಪಿಐ ಸಮಿತಿಯಿಂದ ಸಚಿವರಿಗೆ ಮನವಿ
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಬಸವಂತಪ್ಪ
ಮೃತ ಖಲೀಲ್ ಕುಟುಂಬಸ್ಥರು ಸಹ ಭಾಗಿ
ಕೆಲವು ಸಿಬ್ಬಂದಿ ಅಮಾನತು
ಮೃತನ ಮಕ್ಕಳ ಭವಿಷ್ಯಕ್ಕೆ 50ಲಕ್ಷ ಪರಿಹಾರ ನೀಡ್ಬೇಕು
ಖಲೀಲ್ ಪತ್ನಿಗೆ ಸರ್ಕಾರಿ ಉದ್ಯೋಗ ಕಲ್ಪಿಸಬೇಕು
ಕಾಲ ಮಿತಿಯೊಳಗೆ ತನಿಖೆ ಪೂರ್ಣಗೊಳಿಸಬೇಕು
ತಪ್ಪಿಸ್ಥ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಆಗ್ಬೇಕು
ಎಸ್ ಡಿಪಿಐ ಜಿಲ್ಲಾ ಕಾರ್ಯಕರ್ತರಿಂದ ಆಗ್ರಹ

01/09/2026

ದಾವಣಗೆರೆ ಬಂದ್

30/08/2026

Address

Davangere

Website

Alerts

Be the first to know and let us send you an email when NewsAim posts news and promotions. Your email address will not be used for any other purpose, and you can unsubscribe at any time.

Contact The Organization

Send a message to NewsAim:

Shortcuts

Share