BJP4Davangere

BJP4Davangere Davangere Official Pages

07/08/2026
ನಾಡಿನ ಸಮಸ್ತ ನೇಕಾರರಿಗೆ ರಾಷ್ಟ್ರೀಯ ಕೈಮಗ್ಗ ದಿನದ ಶುಭಾಶಯಗಳು.ಕೈಮಗ್ಗ ನೇಕಾರಿಕೆಗೆ ಉತ್ತೇಜನ ಮತ್ತು ಉತ್ಪನ್ನಗಳಿಗೆ ಪ್ರಚಾರವನ್ನು ನೀಡುವ ಸಲು...
07/08/2026

ನಾಡಿನ ಸಮಸ್ತ ನೇಕಾರರಿಗೆ ರಾಷ್ಟ್ರೀಯ ಕೈಮಗ್ಗ ದಿನದ ಶುಭಾಶಯಗಳು.

ಕೈಮಗ್ಗ ನೇಕಾರಿಕೆಗೆ ಉತ್ತೇಜನ ಮತ್ತು ಉತ್ಪನ್ನಗಳಿಗೆ ಪ್ರಚಾರವನ್ನು ನೀಡುವ ಸಲುವಾಗಿ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುತ್ತದೆ. ಸ್ವದೇಶಿ ಚಳವಳಿಯ ನೆನಪಿಗಾಗಿ ಮೋದಿ ಸರ್ಕಾರ ಪ್ರಾರಂಭಿಸಿದ ರಾಷ್ಟ್ರೀಯ ಕೈಮಗ್ಗ ದಿನದ ಅಂಗವಾಗಿ ಕೈಮಗ್ಗ ಉತ್ಪನ್ನಗಳನ್ನು ಖರೀದಿಸುವ ಮೂಲಕ ಭಾರತದ ಸಾಂಪ್ರದಾಯಿಕ ಕೈಮಗ್ಗದ ಉದ್ಯಮವನ್ನು ಬೆಂಬಲಿಸೋಣ.

ಇಂದು ನಮ್ಮ ನಾಯಕರಾದ ಶ್ರೀ ಬಿ.ಎಸ್. ಯಡಿಯೂರಪ್ಪನವರು ಕುಟುಂಬ ಸಮೇತರಾಗಿ ನಾಡದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ದಿವ್ಯ ದರ್ಶನ ಪಡೆದರು. ರಾಜ್...
01/08/2026

ಇಂದು ನಮ್ಮ ನಾಯಕರಾದ ಶ್ರೀ ಬಿ.ಎಸ್. ಯಡಿಯೂರಪ್ಪನವರು ಕುಟುಂಬ ಸಮೇತರಾಗಿ ನಾಡದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ದಿವ್ಯ ದರ್ಶನ ಪಡೆದರು.

ರಾಜ್ಯದ ಸುಭಿಕ್ಷತೆ, ರೈತರ ಸಮೃದ್ಧಿ ಹಾಗೂ ಸರ್ವಜನರ ಕ್ಷೇಮಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದರು.

ಅಮ್ಮನವರ ಕೃಪೆ ಸದಾ ನಾಡಿನ ಮೇಲೆ ಇರಲಿ.


01/08/2026

ಬಂದ ಬುದ್ಧಿಯ ರಾಹುಲ್ ಗಾಂಧಿ ಹೇಗೆ ನಮ್ಮ ಸಂವಿಧಾನವನ್ನು ಅಪಮಾನಿಸುತ್ತಿದ್ದಾನೆ ನೋಡಿ

ವಿವೇಕ ಸ್ಮಾರಕ ಉದ್ಘಾಟಿಸಲು ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸುತ್ತಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಹೃತ್ಪೂರ್ವಕ ಸ್ವಾಗತ.
31/07/2026

ವಿವೇಕ ಸ್ಮಾರಕ ಉದ್ಘಾಟಿಸಲು ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸುತ್ತಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಹೃತ್ಪೂರ್ವಕ ಸ್ವಾಗತ.

31/07/2026

*ಕಾವೇರಿ ಕೊಳ್ಳದ ರೈತರ ಪರವಾಗಿ ಬೃಹತ್ ಪ್ರತಿಭಟನೆಗೆ ವಿಜಯೇಂದ್ರ ಕರೆ!*

ರೈತರ ಹೊಟ್ಟೆಗೆ ಹೊಡೆಯುತ್ತಿರುವ ಕಾಂಗ್ರೆಸ್ ಸರ್ಕಾರದ ತಮಿಳುನಾಡು ಓಲೈಕೆ ವಿರುದ್ಧ ನಮ್ಮ ವಿಜಯೇಂದ್ರ ಅಣ್ಣ ತೊಡೆತಟ್ಟಿ ನಿಂತಿದ್ದಾರೆ! ನಮ್ಮ ಕಾವೇರಿ ನೀರನ್ನು ಕದ್ದು ಮುಚ್ಚಿ ಹರಿಸಿ ನಮಗೆ ದ್ರೋಹ ಮಾಡುತ್ತಿರುವುದರ ದುಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಂಡ್ಯದ ಮಣ್ಣಿನಲ್ಲಿ ಬೃಹತ್ ಹೋರಾಟಕ್ಕೆ ಕರೆ ಕೊಟ್ಟಿದ್ದಾರೆ. ಬನ್ನಿ, ಜುಲೈ 31ಕ್ಕೆ ಮಂಡ್ಯ ಚಲೋ ಮೂಲಕ ಅನ್ನದಾತರ ಅನ್ಯಾಯದ ವಿರುದ್ಧ ಪ್ರತಿಭಟಿಸೋಣ, ನಮ್ಮ ಅನ್ನದಾತರೊಂದಿಗೆ ನಾವು ನಿಲ್ಲೋಣ!!

#ಕಾವೇರಿನಮ್ಮದು

31/07/2026

ತನ್ನ ಆಡಳಿತ ವೈಫಲ್ಯ, ನಿಷ್ಕ್ರಿಯತೆ ಮತ್ತು ಹತಾಶೆಯಿಂದ ಬಳಲುತ್ತಿರುವ ರಾಜ್ಯ Indian National Congress - Karnataka ಸರ್ಕಾರ, ಪ್ರತಿಪಕ್ಷದ ನಾಯಕರ ವಿರುದ್ಧ ನಿರಂತರವಾಗಿ ಪೊಲೀಸ್ ಪ್ರಕರಣಗಳನ್ನು ದಾಖಲಿಸುವ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯುವ ವಿಫಲ ಪ್ರಯತ್ನ ನಡೆಸುತ್ತಿದೆ. C T Ravi ಅವರ ನಂತರ ಇದೀಗ ಶಾಸಕ ಯಶ್‌ಪಾಲ್ ಸುವರ್ಣ ಅವರ ಮೇಲೆಯೂ 'ದ್ವೇಷ ಭಾಷಣ'ದ ಕಟ್ಟುಕಥೆ ಹೆಣೆದು FIR ದಾಖಲಿಸಿರುವುದು ರಾಜಕೀಯ ದ್ವೇಷದ ಪರಮಾವಧಿಯಾಗಿದೆ.

ತನ್ನ ಅಸಮರ್ಥತೆಯನ್ನು ಮುಚ್ಚಿಕೊಳ್ಳಲು ಕಾನೂನು ಮತ್ತು ಪೊಲೀಸ್ ಇಲಾಖೆಯನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡು ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕುವ ಈ ಸರ್ಕಾರದ ನಡೆ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ. ಅಧಿಕಾರ ದುರುಪಯೋಗ ಮತ್ತು ರಾಜಕೀಯ ಸೇಡಿನ ಮನೋಭಾವದಿಂದ ಕೂಡಿದ ಈ ಕ್ರಮವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.

Address

Dixth Road, K B Extn.
Davangere
577002

Website

Alerts

Be the first to know and let us send you an email when BJP4Davangere posts news and promotions. Your email address will not be used for any other purpose, and you can unsubscribe at any time.

Shortcuts

Share