AIRGB Karnataka Youth Wing

AIRGB Karnataka Youth Wing All India Rahul Gandhi Brigade
Karnataka Youth Wing

ಸಿದ್ದರಾಮಯ್ಯ ನಿಜ ಕನಸಿನ ಅನ್ನಭಾಗ್ಯ ಯೋಜನೆಅಧಿಕಾರವಹಿಸಿಕೊಂಡ ದಿನವೇ ಸಿದ್ದರಾಮಯ್ಯ ಘೋಷಿಸಿದ ಯೋಜನೆ ಅನ್ನಭಾಗ್ಯ. ಬಿಪಿಎಲ್ ಕಾರ್ಡ್ ಹೊಂದಿರುವ ...
22/01/2023

ಸಿದ್ದರಾಮಯ್ಯ ನಿಜ ಕನಸಿನ ಅನ್ನಭಾಗ್ಯ ಯೋಜನೆ

ಅಧಿಕಾರವಹಿಸಿಕೊಂಡ ದಿನವೇ ಸಿದ್ದರಾಮಯ್ಯ ಘೋಷಿಸಿದ ಯೋಜನೆ ಅನ್ನಭಾಗ್ಯ. ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ 1 ರೂ.ಗೆ 1 ಕೆಜಿ ಅಕ್ಕಿ ನೀಡುವ ಯೋಜನೆ ಇದಾಗಿತ್ತು.
CC : Siddaramaiah Brigade - ಸಿದ್ದರಾಮಯ್ಯ ಬ್ರಿಗೇಡ್
Dr Yathindra Siddaramaiah Siddaramaiah Siddaramaiah-2023

08/12/2022

"ಗುಜರಾತ್ ಚುನಾವಣೆ ಆಗ್ಲಿ ಬೇರೆ ಆಗಲಿ ಬೇರೆ ರಾಜ್ಯದ ಚುನಾವಣೆಯ ಮೇಲೆ ಪರಿಣಾಮ ಬೀರೋದಿಲ್ಲ"

-ಸಿದ್ದರಾಮಯ್ಯ ❤️
ಮೈಸೂರಿನಲ್ಲಿ


#ಸಿದ್ದರಾಮಯ್ಯ

 #ಸಿದ್ದು ಟ್ವಿಟ್ಸ್ ❤️   #ಸಿದ್ದರಾಮಯ್ಯ  #ಮತ್ತೊಮ್ಮೆಸಿದ್ದರಾಮಯ್ಯ
08/12/2022

#ಸಿದ್ದು ಟ್ವಿಟ್ಸ್ ❤️



#ಸಿದ್ದರಾಮಯ್ಯ

#ಮತ್ತೊಮ್ಮೆಸಿದ್ದರಾಮಯ್ಯ

   #ಸಿದ್ದು_ಆಡಳಿತ_ಸುವರ್ಣಯುಗ
09/01/2022


#ಸಿದ್ದು_ಆಡಳಿತ_ಸುವರ್ಣಯುಗ

08/05/2021

RSS ಗೆ ಸೇರ್ಪಡೆಗೊಂಡ ಮುಗ್ದ ಹಿಂದೂ ಯುವಕರನ್ನು ಮೋಸಗೊಳಿಸಿ ದೇಶಭಕ್ತಿಯನ್ನು ತೋರಿಸುವ ಹಾಗೆ ಮೋಡಿ ಮಾಡಿದರು ಹಾಗೂ ಅವರನ್ನು ಕೇವಲ ಮತಯಂತ್ರಗಳನ್ನಾಗಿ ಮಾಡಿಕೊಂಡರು. ಇದು ಬಿಜೆಪಿಯು ದೇಶದಲ್ಲಿ ಅಧಿಕಾರಕ್ಕೆ ಬರಲು ಹೂಡಿದ ತಂತ್ರವಾಗಿತ್ತು.

ಬಹುತೇಕ RSS ಕಾರ್ಯಕರ್ತರಿಗೆ RSS ನ ಕರಾಳ ಮುಖದ ಬಗ್ಗೆ ತಿಳಿದಿಲ್ಲ ಕೇವಲ ಖಾಸಗಿ ಕಾರ್ಪೊರೇಟ್ ಕಂಪನಿ (ಆಧುನಿಕ ಸಾಮ್ರಾಜ್ಯಶಾಹಿ) ಗಾಗಿ ಕೆಲಸ ಮಾಡುವ ಬಿಜೆಪಿಯು ಅದರ ದೇಶಭಕ್ತಿಯನ್ನು ಹೇಗೆ ತೋರಿಸುತ್ತದೆ.

ಾಳ_ಮುಖ

Sh Rahul Gandhi 's campaign schedule for the upcoming Assembly elections is as follows:▪︎Assam - 30th & 31st March▪︎Kera...
29/03/2021

Sh Rahul Gandhi 's campaign schedule for the upcoming Assembly elections is as follows:

▪︎Assam - 30th & 31st March
▪︎Kerala - 3rd & 4th April

ಭರವಸೆಯ ನಾಯಕ 😍
01/02/2021

ಭರವಸೆಯ ನಾಯಕ 😍

“ತಮಿಳುನಾಡಿನ ಜನರೊಂದಿಗೆ ನೇರ ಸಂವಾದ ಮಾಡಲು ಶ್ರೀ ಅವರು ಕೊಯಮತ್ತೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ”

ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ಪ್ರಜೆಗಳಿಗೆ ಗಣರಾಜ್ಯೋತ್ಸವದ ಶುಭಾಶಯಗಳು.ಹಾಗೂ ಟ್ರಾಕ್ಟರ್ ಪರೇಡ್ ದಿನದ ಶುಭಾಶಯಗಳು.
26/01/2021

ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ಪ್ರಜೆಗಳಿಗೆ ಗಣರಾಜ್ಯೋತ್ಸವದ ಶುಭಾಶಯಗಳು.
ಹಾಗೂ ಟ್ರಾಕ್ಟರ್ ಪರೇಡ್ ದಿನದ ಶುಭಾಶಯಗಳು.

ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ನೆಹರು ನಗರದ, ಕಲಾಪಟ್ಟಿಯ, ಸುಗುಣ ಸಭಾಂಗಣದಲ್ಲಿ ಶ್ರೀ  ಅವರು ಎಂಎಸ್ಎಂಇ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿ...
25/01/2021

ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ನೆಹರು ನಗರದ, ಕಲಾಪಟ್ಟಿಯ, ಸುಗುಣ ಸಭಾಂಗಣದಲ್ಲಿ ಶ್ರೀ ಅವರು ಎಂಎಸ್ಎಂಇ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು.

ರೈತರ ಟ್ರ್ಯಾಕ್ಟರ್ ಜಪ್ತಿ ಮಾಡಿದ್ರೆ ಅವನ್ನು ನಾವೇ ಬಿಡಿಸಿಕೊಡಲು ಹೋಗ್ತಿವಿ. ಕೇಸ್ ಹಾಕಿದ್ರೆ ಜೈಲ್ ಬರೋ ಚಳುವಳಿ ಮಾಡ್ತಿವಿ. - ಡಿ ಕೆ ಶಿವಕುಮ...
25/01/2021

ರೈತರ ಟ್ರ್ಯಾಕ್ಟರ್ ಜಪ್ತಿ ಮಾಡಿದ್ರೆ ಅವನ್ನು ನಾವೇ ಬಿಡಿಸಿಕೊಡಲು ಹೋಗ್ತಿವಿ. ಕೇಸ್ ಹಾಕಿದ್ರೆ ಜೈಲ್ ಬರೋ ಚಳುವಳಿ ಮಾಡ್ತಿವಿ.
- ಡಿ ಕೆ ಶಿವಕುಮಾರ್

Address

Banglore
Delhi

Website

Alerts

Be the first to know and let us send you an email when AIRGB Karnataka Youth Wing posts news and promotions. Your email address will not be used for any other purpose, and you can unsubscribe at any time.

Contact The Organization

Send a message to AIRGB Karnataka Youth Wing:

Share