26/12/2017
DK Shivakumar - Serving Karnataka
DK Shivakumar - Serving Karnataka
ಇಂಧನ ಇಲಾಖೆಯಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ರವರಿಂದ ಬದಲಾವಣೆಯ ಪರ್ವ.
➡ಸೂರ್ಯ ಕಿರಣಗಳಲ್ಲಿನ ಶಕ್ತಿಯನ್ನು ವಿದ್ಯುತ್ ಆಗಿ ಪರಿವರ್ತಿಸಿ ರೈತರ ಕೃಷಿಗೆ ಶಕ್ತಿ ತುಂಬಲು ಇಂಧನ ಇಲಾಖೆ ಜಾರಿಗೆ ತಂದಿರುವ ಯೋಜನೆ “ಸೂರ್ಯ ರೈತ” ಯೋಜನೆ.
➡ಸೂರ್ಯ ರೈತ ಯೋಜನೆ ಇಡೀ ರೈತ ಸಮುದಾಯಕ್ಕೆ ಒಂದು ಮಹತ್ವಾಕಾಂಕ್ಷೆ ಯೋಜನೆ.
➡ಸೂರ್ಯ ಇರುವವರೆಗೂ ವಿದ್ಯುತ್ ಉತ್ಪಾದನೆಮಾಡಿ ರೈತ ತನ್ನ ಸ್ವಂತ ಜಮೀನಿಗೆ ವಿದ್ಯುತ್ ಬಳಕೆ ಮಾಡಿಕೊಳ್ಳುತ್ತಾ ಉಳಿದ ವಿದ್ಯುತ್ ಅನ್ನು ಸರ್ಕಾರಕ್ಕೆ ಮಾರಿ ಹಣ ಪಡೆದು ಸರ್ಕಾರಕ್ಕೂ ಸಹಾಯವಾಗುವಂತೆ ಹಾಗು ರೈತನಿಗೂ ಅನುಕೂಲವಾಗುವ ಬಹುಮಹತ್ವಾಕಾಂಕ್ಷೆ ಸೂರ್ಯ ರೈತ ಯೋಜನೆ.
➡ಸೂರ್ಯ ರೈತ ಯೋಜನೆಗೆ ಬ್ಯಾಂಕ್ ಗಳಿಂದ ಶೇಕಡಾ 90 ರಷ್ಟು ಸಾಲವನ್ನು ನೀಡಲಾಗುತ್ತಿದ್ದು ಸಾಲ ತೀರಿದ ನಂತರ ರೈತನಿಗೆ ಯೋಜನೆಯಿಂದ ಉತ್ಪತ್ತಿಯಾಗುವ ಪ್ರತಿ ಯೂನಿಟ್ ವಿದ್ಯುತ್ ಗೆ 7 ರೂ ಸಿಗಲಿದೆ.
➡ನಮ್ಮ ರಾಜ್ಯದ ಸೂರ್ಯ ರೈತ ಯೋಜನೆಯನ್ನ ಇಡೀ ದೇಶದ ಎಲ್ಲ ರೈತ ಸಮುದಾಯ ಗಮನಿಸುತ್ತಿದೆ.
ಇಂಧನ ಸಚಿವ ಡಿ.ಕೆ. ಶಿವಕುಮಾರ್ ರಿಂದ ನಿರ್ಮಾಣ
ಹೆಚ್ಚಿನ ಮಾಹಿತಿಗೆ ವೀಡಿಯೊ ನೋಡಿ…