Sfi Bangalur Rural

Sfi Bangalur Rural Contact information, map and directions, contact form, opening hours, services, ratings, photos, videos and announcements from Sfi Bangalur Rural, Political organisation, doddaballapur, Doddaballapur.

*ಅಂದು ಪದ್ಮಲತಾ ಇಂದು ಸೌಜನ್ಯ...*ಸೌಜನ್ಯ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಆಗಸ್ಟ್ 28 ರಂದು ನಡೆಯುವ "ಚಲೋ ಬೆಳ್ತಂಗಡಿ" ಮಹಾ ಧರಣಿಗೆ  *ಭಾರತ...
28/08/2023

*ಅಂದು ಪದ್ಮಲತಾ ಇಂದು ಸೌಜನ್ಯ...*

ಸೌಜನ್ಯ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಆಗಸ್ಟ್ 28 ರಂದು ನಡೆಯುವ "ಚಲೋ ಬೆಳ್ತಂಗಡಿ" ಮಹಾ ಧರಣಿಗೆ *ಭಾರತ ವಿದ್ಯಾರ್ಥಿ ಫೆಡರೇಷನ್(SFI) ಬಟ್ಟೆದಡಿ ಘಟಕ ಕುತ್ತಾರ್ ಬೆಂಬಲ ಸೂಚಿಸಿ. ಚಲೋ ಬೆಳ್ತಂಗಡಿಯ ಪೋಸ್ಟರ್ ಅನಾವರಣಗೊಳಿಸಲಾಯಿತು*


06/08/2023

#ಎಸ್ಎಫ್ಐ ರಾಜ್ಯಮಟ್ಟದ ಕಾರ್ಯಗಾರದಲ್ಲಿ "ಸಂಘಟನೆ" ಎಂಬ ವಿಷಯದ ಕುರಿತು ಎಸ್ಎಫ್ಐ ಮಾಜಿ ರಾಜ್ಯಾಧ್ಯಕ್ಷರು ಹಾಗೂ ಸಂಘದ ಜಂಟಿ ಕಾರ್ಯದರ್ಶಿ ಕಾಂ|| ಎಚ್.ಆರ್. ನವೀನ ಕುಮಾರ ಅವರು ಉಪನ್ಯಾಸ ನೀಡಿದರು.

ಜ್ಯೋತಿಬಸು ಭವನ ಬೆಂಗಳೂರು
5-6 ಆಗಸ್ಟ್‌ 2023
SFI Karnataka

06/08/2023

ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ "ಮಾದ್ಯಮ ಮಧ್ಯೆ ಪ್ರವೇಶ" ಎಂಬ ವಿಷಯದ ಕುರಿತು ಎಸ್ಎಫ್ಐ ಮಾಜಿ ಮುಖಂಡರು ಹಾಗೂ ಪತ್ರಕರ್ತರು ,ಬರಹಗಾರರಾದ ಜಿ.ಎನ್‌.ಮೋಹನ್ ಅವರು ಪಾಠವನ್ನು ಮಾಡಿದರು.

ಜ್ಯೋತಿಬಸು ಭವನ ಬೆಂಗಳೂರು
5-6 ಆಗಸ್ಟ್‌ 2023

"ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳ ಉಳಿವಿಗಾಗಿ" ಬೆಂಗಳೂರಿನ ಬಸವನಗುಡಿಯ ಜ್ಯೋತಿ ಬಸು ಭವನದಲ್ಲಿ ನಡೆಯುತ್ತಿರುವ ಎರಡು ದಿನಗಳ  #ಎಸ್ಎಫ್...
05/08/2023

"ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳ ಉಳಿವಿಗಾಗಿ" ಬೆಂಗಳೂರಿನ ಬಸವನಗುಡಿಯ ಜ್ಯೋತಿ ಬಸು ಭವನದಲ್ಲಿ ನಡೆಯುತ್ತಿರುವ ಎರಡು ದಿನಗಳ #ಎಸ್ಎಫ್ಐ ನ ರಾಜ್ಯ ಮಟ್ಟದ ಕಾರ್ಯಾಗಾರವನ್ನು SFI ಅಖಿಲ ಭಾರತ ಜಂಟಿ ಕಾರ್ಯದರ್ಶಿ ನಿತೀಶ್ ನಾರಾಯಣ್ ಉದ್ಘಾಟಿಸಿ ಮಾತನಾಡಿದರು.

ವೇದಿಕೆಯ ಮೇಲೆ ರಾಜ್ಯಾಧ್ಯಕ್ಷರಾದ ಅಮರೇಶ ಕಡಗದ, ಕಾರ್ಯದರ್ಶಿ ಭೀಮನಗೌಡ ಸುಂಕೇಶ್ವರಾಳ, ಮಾಜಿ ರಾಜ್ಯಾಧ್ಯಕ್ಷರಾದ ಎಚ್.ಆರ್. ನವೀನ್ ಕುಮಾರ್ ಸೇರಿದಂತೆ ಪದಾಧಿಕಾರಿಗಳು ಇದ್ದರು.



01/08/2023


01/08/2023
29/07/2023

ಬೆಂಗಳೂರು ಗ್ರಾಮಾಂತರ ಜಿಲ್ಲೆ.

29/07/2023
  bangaluru rural
29/07/2023

bangaluru rural

"ಜನಾಂಗ ನಿಂದನೆ ತಪ್ಪು, ಅದಕ್ಕಾಗಿ ರಾಹುಲ್ ಗಾಂಧಿಗೆ ನ್ಯಾಯಾಲಯ ಶಿಕ್ಷೆ ನೀಡಿದೆ, ನೀವೇಕೆ ಮೋದಿ ಸರಕಾರವನ್ನು ಹೊಣೆ ಮಾಡುತ್ತೀರಿ, ಕಾನೂನು ಅದರ ...
26/03/2023

"ಜನಾಂಗ ನಿಂದನೆ ತಪ್ಪು, ಅದಕ್ಕಾಗಿ ರಾಹುಲ್ ಗಾಂಧಿಗೆ ನ್ಯಾಯಾಲಯ ಶಿಕ್ಷೆ ನೀಡಿದೆ, ನೀವೇಕೆ ಮೋದಿ ಸರಕಾರವನ್ನು ಹೊಣೆ ಮಾಡುತ್ತೀರಿ, ಕಾನೂನು ಅದರ ದಾರಿಯಲ್ಲಿ ನಡೆಯುತ್ತದೆ' ಎಂದು ಬಿಜೆಪಿ ಬೆಂಬಲಿಗರು ರಾಹುಲ್ ಅನರ್ಹತೆಯ ಸಮರ್ಥನೆಗಿಳಿದಿದ್ದಾರೆ. ಇದೇ ಜನಗಳು ಸಿಟಿ ರವಿ, ನಳಿನ್ ಕುಮಾರ್ ಕಟೀಲ್‌, ಈಶ್ವರಪ್ಪ, ಯತ್ನಾಳ್‌, ಮುತಾಲಿಕ್‌, ಜಗದೀಶ ಕಾರಂತ, ಕಲ್ಲಡ್ಕ ಭಟ್ ಗಳ ಜನಾಂಗ ದ್ವೇಷದ ಹೀನಾತಿಹೀನ ಮಾತುಗಳನ್ನು ಖಂಡಿಸುವುದು ಬಿಡಿ, ಬಾಯಿ ಚಪ್ಪರಿಸಿ ಹಂಚುತ್ತಾರೆ. ಚಪ್ಪಾಳೆಯ ಸುರಿಮಳೆ ಸುರಿಸುತ್ತಾರೆ. ಇತ್ತೀಚೆಗೆ ಮುಸ್ಲಿಮರ ಕೊಲೆಗಳನ್ನು ಸಮರ್ಥಿಸಿದ ಶರಣ್ ಪಂಪ್ ವೆಲ್ ಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ ಮೇಲೂ ಪೊಲೀಸರು ಬಂಧಿಸುವ ಪ್ರಯತ್ನ ಮಾಡದಿರುವ ಕುರಿತು ಮಾತಾಡುವುದಿಲ್ಲ. ಇದು ಮೋದಿ ಕಾಲದ ಭಾರತ.
Sfi doddaballopur

Address

Doddaballapur
Doddaballapur
561203

Telephone

+917204083836

Website

Alerts

Be the first to know and let us send you an email when Sfi Bangalur Rural posts news and promotions. Your email address will not be used for any other purpose, and you can unsubscribe at any time.

Share