Sanju anna daily live updates

Sanju anna daily live updates Contact information, map and directions, contact form, opening hours, services, ratings, photos, videos and announcements from Sanju anna daily live updates, Political Party, Gulbarga.

Good morning to you all...
17/07/2022

Good morning to you all...

16/07/2022
ಸಮಾಜ ಕಲ್ಯಾಣ ಇಲಾಖೆಯ ಹೊರ  ಮೂಲ ಸಂಸ್ಥೆಯ ಸಿಬ್ಬಂದಿಗಳಿಗೆ 5 ತಿಂಗಳ ವೇತನ ನೀಡುವಂತೆ ಯಾಕಾಪೂರ ಒತ್ತಾಯ ಚಿಂಚೋಳಿ ತಾಲೂಕ ಸಮಾಜ ಕಲ್ಯಾಣ ಇಲಾಖೆಯ ...
16/07/2022

ಸಮಾಜ ಕಲ್ಯಾಣ ಇಲಾಖೆಯ ಹೊರ ಮೂಲ ಸಂಸ್ಥೆಯ ಸಿಬ್ಬಂದಿಗಳಿಗೆ 5 ತಿಂಗಳ ವೇತನ ನೀಡುವಂತೆ ಯಾಕಾಪೂರ ಒತ್ತಾಯ

ಚಿಂಚೋಳಿ ತಾಲೂಕ ಸಮಾಜ ಕಲ್ಯಾಣ ಇಲಾಖೆಯ ಹೊರ ಮೂಲ ಸಂಸ್ಥೆಯ ಸಿಬ್ಬಂದಿಗಳ ವಿವಿಧ ವಸತಿ ನಿಲಯಗಳಲ್ಲಿ ಅಡುಗೆ, ಅಡಿಗೆ ಸಹಾಯಕರು, ರಾತ್ರಿ ಕಾವಲುಗರಾರು ಹೊರ ಮೂಲ ಸಂಸ್ಥೆಯಿಂದ ನೇಮಕಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದು ಅವರಿಗೆ ಸುಮಾರು 5 ತಿಂಗಳಿಂದ ಅಧಿಕ ಸಮಯದಿಂದ ಸಂಬಳ ಪಾವತಿಸಿರುವುದಿಲ್ಲ, ಈ ಸಂಬಂಧ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಈ ಎಲ್ಲಾ ಹೊರ ಮೂಲ ಸಂಸ್ಥೆಯ ನೌಕರರ 5 ತಿಂಗಳ ವೇತನವನ್ನು ಪಾವತಿಸಬೇಕೆಂದು ಚಿಂಚೋಳಿ ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾದ ಮಾನ್ಯ ಶ್ರೀ ಸಂಜೀವನ್ ಆರ್ ಯಾಕಾಪೂರ ರವರ ನೇತೃತ್ವದಲ್ಲಿ ಇಂದು ಸಮಾಜ ಕಲ್ಯಾಣ ಇಲಾಖೆಗೆ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ್ ಚಿಂಚೋಳಿ ಇವರಿಗೆ ಮನವಿ ಪತ್ರ ನೀಡಿ ಅತೀಶೀಘ್ರದಲ್ಲಿ ಹೊರ ಮೂಲ ಸಂಸ್ಥೆಯ ನೌಕರರಿಗೆ 5 ತಿಂಗಳ ವೇತನವನ್ನು ಪಾವತಿಸಬೇಕೆಂದು ಒತ್ತಾಯಿಸಿದರು ಇಲ್ಲಹೋದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂಧರ್ಭದಲ್ಲಿ ಜೆಡಿಎಸ್ ತಾಲೂಕ ಅಧ್ಯಕ್ಷರಾದ ರವಿಶಂಕರ್ ರೆಡ್ಡಿ ಮುತ್ತಂಗಿ,ಮುಖಂಡರಾದ ವಿಷ್ಣುಕಾಂತ್ ಮೂಲಗಿ, ಹಣಮಂತ ಪೂಜಾರಿ,ಹಣಮಂತ ರೆಡ್ಡಿ ದೋಟಿಕೋಳ್, ಜೆಡಿಎಸ್ ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ರಾಹುಲ ಸಂಜೀವನ್ ಯಾಕಾಪೂರ, ಮಲ್ಲಿಕಾರ್ಜುನ್ ಪೂಜಾರಿ ಅಣವಾರ, ಬಸಯ್ಯ ಸ್ವಾಮಿ ಅಣವಾರ, ಯಲ್ಲಪ್ಪ ಅಣವಾರ,ಸುರೇಂದ್ರ ಶಿವರೆಡ್ಡಿಪಲ್ಲಿ,ಜೆಡಿಎಸ್ ಅಲ್ಪಸಂಖ್ಯಾತ ನಗರ ಘಟಕದ ಅಧ್ಯಕ್ಷರಾದ ಮಕ್ತುಮ್ ಜಬ್ಬಾರ, ಶೇಕ್ ಅಮೀರ್, ಮಾಪಣ್ಣ, ಜಗನ್ನಾಥ್ ಬೆಲಕಟ್ಟುರ್, ಸೇರಿದಂತೆ ಅನೇಕ ಅಡುಗೆ ಸಹಾಯಕ, ಸಹಾಯಕಿಯರು ಉಪಸ್ಥಿತರಿದ್ದರು.

15/07/2022
15/07/2022

15/07/2022

15/07/2022

𝓙𝓪𝓲 𝓳𝓭𝓼 𝓳𝓪𝓲 𝓼𝓪𝓷𝓳𝓾 𝓪𝓷𝓷𝓪

14/07/2022

ಜೈ ಜೆಡಿಎಸ್

14/07/2022

Address

Gulbarga
585305

Website

Alerts

Be the first to know and let us send you an email when Sanju anna daily live updates posts news and promotions. Your email address will not be used for any other purpose, and you can unsubscribe at any time.

Videos

Share