Praveen jadhav fan's club

Praveen jadhav fan's club JDS

ಕನ್ನಡ ನಾಡಿನ ಸಮಸ್ತ ಜನತೆಗೆ ಹನುಮಾನ ಜಯಂತಿಯ ಶುಭಾಶಯಗಳು, ಈ ಸಂದರ್ಭದಲ್ಲಿ ಪ್ರವೀಣ ಎಲ ಜಾಧವ ಜೆಡಿಎಸ್ ಗ್ರಾಮೀಣ ಮತಕ್ಷೇತ್ರದ ಪ್ರಭಲ ಆಕಾಂಕ್ಷೆ...
06/04/2023

ಕನ್ನಡ ನಾಡಿನ ಸಮಸ್ತ ಜನತೆಗೆ ಹನುಮಾನ ಜಯಂತಿಯ ಶುಭಾಶಯಗಳು, ಈ ಸಂದರ್ಭದಲ್ಲಿ ಪ್ರವೀಣ ಎಲ ಜಾಧವ ಜೆಡಿಎಸ್ ಗ್ರಾಮೀಣ ಮತಕ್ಷೇತ್ರದ ಪ್ರಭಲ ಆಕಾಂಕ್ಷೆ ಅವರಿಗೆ ಸನ್ಮಾನ ಮಾಡಲಾಯಿತು🙏🙏

ಕನ್ನಡ ನಾಡಿನ ಸಮಸ್ತ ಜನತೆಗೆ ಬಾಬುಜಗಜೀವನರಾಂ ಅವರ ಜಯಂತಿಯ ಶುಭಾಶಯಗಳು
05/04/2023

ಕನ್ನಡ ನಾಡಿನ ಸಮಸ್ತ ಜನತೆಗೆ ಬಾಬುಜಗಜೀವನರಾಂ ಅವರ ಜಯಂತಿಯ ಶುಭಾಶಯಗಳು

ಇಂದು ಕಲಬುರಗಿ ನಗರದಲಿ ಸರ್ಕಾರದ ವಿರುದ್ಧ ಲಂಬಾಣಿ ಸಮುದಾಯ ಆಕ್ರೋಶ - ತಾಂಡಾದಲ್ಲಿ ಕಟ್ಟಿದ್ದ ಬಿಜೆಪಿ ಬಾವುಟ ಕಿತ್ತು ಆಕ್ರೋಶ - ಮನೆ, ವಿದ್ಯುತ...
31/03/2023

ಇಂದು ಕಲಬುರಗಿ ನಗರದಲಿ ಸರ್ಕಾರದ ವಿರುದ್ಧ ಲಂಬಾಣಿ ಸಮುದಾಯ ಆಕ್ರೋಶ - ತಾಂಡಾದಲ್ಲಿ ಕಟ್ಟಿದ್ದ ಬಿಜೆಪಿ ಬಾವುಟ ಕಿತ್ತು ಆಕ್ರೋಶ - ಮನೆ, ವಿದ್ಯುತ್ ಕಂಬಕ್ಕೆ ಕಟ್ಟಿದ್ದ ಬಿಜೆಪಿ ಧ್ವಜ ತೆರವು

https://youtu.be/Z8YDlFF2YUQ          H D ಕುಮಾರಸ್ವಾಮಿ ರವರಿಗೆ ಗ್ರಾಮೀಣ ಮತಕ್ಷೇತ್ರದ ಪ್ರಭಲ ಆಕಾಂಕ್ಷೆ ಆಗಿರುವ  ಪ್ರವೀಣ್ ಎಲ್ ಜಾಧವ್...
24/03/2023

https://youtu.be/Z8YDlFF2YUQ
H D ಕುಮಾರಸ್ವಾಮಿ ರವರಿಗೆ ಗ್ರಾಮೀಣ ಮತಕ್ಷೇತ್ರದ ಪ್ರಭಲ ಆಕಾಂಕ್ಷೆ ಆಗಿರುವ ಪ್ರವೀಣ್ ಎಲ್ ಜಾಧವ್ ರವರು ಕಲಬುರಗಿ ಗ್ರಾಮೀಣ MLA ಟಿಕೇಟ್ ನೀಡಬೇಕೆಂದು ಮನವಿ
Facebook Link**
https://fb.watch/jsm1jwnMy6/

H D ಕುಮಾರಸ್ವಾಮಿ ರವರಿಗೆ ಗ್ರಾಮೀಣ ಮತಕ್ಷೇತ್ರದ ಪ್ರಭಲ ಆಕಾಂಕ್ಷೆ ಆಗಿರುವ ಪ್ರವೀಣ್ ಎಲ್ ಜಾಧವ್ ರವರು ಕಲಬುರಗಿ ಗ್ರಾಮೀಣ MLA ಟಿಕೇಟ್ .....

ಬಂಜಾರಾ ಕುಲಗುರು ಸಂತ ಶ್ರೀ ಸೇವಾಲಾಲ್ ಮಹಾರಾಜರ 284ನೆ ಜಯಂತಿ ಶುಭಾಶಯಗಳು ಜೈ ಸೇವಾಲಾಲ್ ಮಹಾರಾಜ್ 🚩🏳️🏳️🚩🚩💐🇮🇳🏳️
14/02/2023

ಬಂಜಾರಾ ಕುಲಗುರು ಸಂತ ಶ್ರೀ ಸೇವಾಲಾಲ್ ಮಹಾರಾಜರ 284ನೆ ಜಯಂತಿ ಶುಭಾಶಯಗಳು ಜೈ ಸೇವಾಲಾಲ್ ಮಹಾರಾಜ್ 🚩🏳️🏳️🚩🚩💐🇮🇳🏳️

06/02/2023
ಇಂದು ಕಲಬುರ್ಗಿ ನಗರದ ಗ್ರಾಮಿಣ ಮತ ಕ್ಷೇತ್ರದ ಹಗರಗಾ ಗ್ರಾಮದಲ್ಲಿ. ಬಿಜೆಪಿ,  ತೊರೆದು ಜೆಡಿಎಸ ಪಕ್ಷಕೆ ಸೇರ್ಪಡೆ ಆಗಿದರು ಯುವಕರು, ಹಾಗೂ ಜೆಡಿಎ...
06/02/2023

ಇಂದು ಕಲಬುರ್ಗಿ ನಗರದ ಗ್ರಾಮಿಣ ಮತ ಕ್ಷೇತ್ರದ ಹಗರಗಾ ಗ್ರಾಮದಲ್ಲಿ. ಬಿಜೆಪಿ, ತೊರೆದು ಜೆಡಿಎಸ ಪಕ್ಷಕೆ ಸೇರ್ಪಡೆ ಆಗಿದರು ಯುವಕರು, ಹಾಗೂ ಜೆಡಿಎಸ್ MLA ಪ್ರಭಲ ಆಕಾಂಕ್ಷಿ ಆಗಿರುವ ಪ್ರವೀಣ ಎಲ ಜಾಧವ ಅವರಿಗೆ ಗ್ರಾಮದ ಯುವಕರು ಸನ್ಮಾನ ಮಾಡಲಾಯಿತು ,

ಇಂದು ಕಲಬುರ್ಗಿ ನಗರದ ಜೆಡಿಎಸ್ ಗ್ರಾಮೀಣ ಮುಖಂಡರು ಬಸ್ವರಾಜ ಬಿರಬಿಟಿ ಗಡ್ರು  ಹಾಗು ನಮ್ಮ ಹಿರಿಯ ಮಾರ್ಗ ದರ್ಷಕರು ಅವರಿಗೆ ಜೆಡಿಎಸ ಗ್ರಾಮೀಣ ಮತ...
06/02/2023

ಇಂದು ಕಲಬುರ್ಗಿ ನಗರದ ಜೆಡಿಎಸ್ ಗ್ರಾಮೀಣ ಮುಖಂಡರು ಬಸ್ವರಾಜ ಬಿರಬಿಟಿ ಗಡ್ರು ಹಾಗು ನಮ್ಮ ಹಿರಿಯ ಮಾರ್ಗ ದರ್ಷಕರು ಅವರಿಗೆ ಜೆಡಿಎಸ ಗ್ರಾಮೀಣ ಮತಕ್ಷೇತ್ರದ MLA ಆಕಾಂಶೀ ಪ್ರವೀಣ ಎಲ ಜಾಧವ ಅವರು ಸನ್ಮಾನಿಸಿದರು, ಇ ಸಂಧರ್ಬ್ದ್ ದಲಿ ಅರವಿಂದ್ ರಂಜೇರಿ, ದೇವಿಂದ್ರ ಹಸ್ನಪೂರ್ ಮತ್ತು ಇತರರು ಇದ್ದರು 💐💐

Address

Gulbarga
585101

Website

Alerts

Be the first to know and let us send you an email when Praveen jadhav fan's club posts news and promotions. Your email address will not be used for any other purpose, and you can unsubscribe at any time.

Share