BJP kalaburagi North

BJP kalaburagi North Sabka Sath Sabka Vikas..

20/11/2023

ನಮ್ಮ ಪಕ್ಷದ ಕಾರ್ಯಕರ್ತ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿತ್ತಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಣಿಕಂಠ ರಾಠೋಡ ಅವರ ಮೇಲೆ ಸಚಿವ ಪ್ರಿಯಾಂಕ್ ಖರ್ಗೆ ರಾಜಕೀಯ ಪುಢಾರಿಗಳನ್ನು ಬಿಟ್ಟು ಶನಿವಾರ ಮಧ್ಯರಾತ್ರಿ ಹಲ್ಲೆ ಮಾಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ಎಲ್ಲವೂ ಸುಸೂತ್ರವಾಗಿ ನಡೆದುಕೊಂಡು ಹೋಗಬೇಕು ಎನ್ನುವುದಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣವೇ ಆ ಸಚಿವರ ರಾಜೀನಾಮೆ ಪಡೆಯಬೇಕು.
- ಶ್ರೀ ವಿಜಯೇಂದ್ರ ಯಡಿಯೂರಪ್ಪ, ರಾಜ್ಯಾಧ್ಯಕ್ಷರು
ಪೂರ್ಣ ವಿಡಿಯೋ ವೀಕ್ಷಿಸಿ : https://www.youtube.com/watch?v=_jSJCV9_x2A

ರಾಜ್ಯದ  ಸರ್ಕಾರದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಇಲ್ಲಿಯವರೆಗೂ ಸಚಿವ  ಯವರು,  ಬಿಜೆಪಿ...
19/11/2023

ರಾಜ್ಯದ ಸರ್ಕಾರದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಇಲ್ಲಿಯವರೆಗೂ ಸಚಿವ ಯವರು, ಬಿಜೆಪಿ ಮುಖಂಡರಾದ ಮಣಿಕಂಠ ರಾಠೋಡ್ ರವರನ್ನು ಇನ್ನಿಲ್ಲದಂತೆ ಟಾರ್ಗೆಟ್ ಮಾಡಿ, ಕಿರುಕುಳ ನೀಡಿದ್ದಾರೆ.

ಮಣಿಕಂಠ ರಾಠೋಡ್ ರವರ ಜೀವಕ್ಕೆ ಏನಾದರೂ ಹಾನಿಯಾದರೆ, ಅದಕ್ಕೆ ನೇರ ಹೊಣೆ ಸಚಿವ ಮತ್ತು ಕಾಂಗ್ರೆಸ್ ಸರ್ಕಾರ

ರಾಜ್ಯದ ಕಾಂಗ್ರೆಸ್ ಸರ್ಕಾರದ ಅರಾಜಕತೆಯ ಆಡಳಿತದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಹಾಗೂ ಕೊಲೆ ಯತ್ನಗಳು ನಿರಂತರವಾಗಿ ನಡೆಯುತ್ತಲೇ ಇದೆ.

ಚಿತ್ತಾಪುರ ಮತಕ್ಷೇತ್ರದ ಬಿಜೆಪಿ ಪಕ್ಷದ ಮುಖಂಡರಾದ ಮಣಿಕಂಠ ರಾಠೋಡ್ ಅವರ ಮೇಲೆ ನಡೆದಿರುವ ಕೊಲೆ ಯತ್ನ ಅತ್ಯಂತ ಖಂಡನೀಯ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಣಿಕಂಠ ರಾಠೋಡ್‌ರವರೊಂದಿಗೆ ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ದೂರವಾಣಿಯಲ್ಲಿ ಮಾತನಾಡಿ ಆರೋಗ್ಯ ವಿಚಾರಿಸಿ, ಮಾನಸಿಕ ಸ್ಥೈರ್ಯ ತುಂಬಿದ್ದಾರೆ.

ರಾಜ್ಯದ  ಸರ್ಕಾರದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಇಲ್ಲಿಯವರೆಗೂ ಸಚಿವ  ಯವರು,  ಬಿಜೆಪಿ...
19/11/2023

ರಾಜ್ಯದ ಸರ್ಕಾರದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಇಲ್ಲಿಯವರೆಗೂ ಸಚಿವ ಯವರು, ಬಿಜೆಪಿ ಮುಖಂಡರಾದ ಮಣಿಕಂಠ ರಾಠೋಡ್ ರವರನ್ನು ಇನ್ನಿಲ್ಲದಂತೆ ಟಾರ್ಗೆಟ್ ಮಾಡಿ, ಕಿರುಕುಳ ನೀಡಿದ್ದಾರೆ.

ಮಣಿಕಂಠ ರಾಠೋಡ್ ರವರ ಜೀವಕ್ಕೆ ಏನಾದರೂ ಹಾನಿಯಾದರೆ, ಅದಕ್ಕೆ ನೇರ ಹೊಣೆ ಸಚಿವ ಮತ್ತು ಕಾಂಗ್ರೆಸ್ ಸರ್ಕಾರ

ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಇಲ್ಲಿಯವರೆಗೂ ಸಚಿವ ಪ್ರಿಯಾಂಕ್ ಖರ್ಗೆ ಅವರು, ಬಿಜೆಪಿ ಮುಖಂಡರಾದ ಮಣಿಕಂಠ ರಾಠೋಡ್‌ರವರನ್ನು ಇನ್ನಿಲ್ಲದಂತೆ ಟಾರ್ಗೆಟ್ ಮಾಡಿ, ಕಿರುಕುಳ ನೀಡಿದ್ದಾರೆ.

ಮಣಿಕಂಠ ರಾಠೋಡ್‌ರವರ ಜೀವಕ್ಕೆ ಏನಾದರೂ ಹಾನಿಯಾದರೆ, ಅದಕ್ಕೆ ನೇರ ಹೊಣೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕಾಂಗ್ರೆಸ್ ಸರ್ಕಾರ.

ಇಂದು ಗದ್ವಾಲನಲ್ಲಿ ನಡೆಯಲಿರುವ ಶ್ರೀ ಅಮಿತ ಶಾಜಿ ಅವರ ಕಾರ್ಯಕ್ರಮದ ಸಿದ್ದತೆಯನ್ನು ಶ್ರೀ ಚಂದು ಪಾಟೀಲ ಅವರು ವೀಕ್ಷಣೆ ಮಾಡುತ್ತಿರುವದು.
18/11/2023

ಇಂದು ಗದ್ವಾಲನಲ್ಲಿ ನಡೆಯಲಿರುವ ಶ್ರೀ ಅಮಿತ ಶಾಜಿ ಅವರ ಕಾರ್ಯಕ್ರಮದ ಸಿದ್ದತೆಯನ್ನು ಶ್ರೀ ಚಂದು ಪಾಟೀಲ ಅವರು ವೀಕ್ಷಣೆ ಮಾಡುತ್ತಿರುವದು.

06/09/2023

12/07/2023

*ದೇಶದ ಅಭಿವೃದ್ಧಿಯ ಅಡಿಪಾಯ ಸಾರಿಗೆ ಸಂಪರ್ಕ!*
*ಇದನ್ನು ಮನಗಂಡ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ಅವರು 148 ಹೊಸ ವಿಮಾನ ನಿಲ್ದಾಣಗಳ ಸ್ಥಾಪಿಸಿ, 63.73 ಲಕ್ಷ ಕಿ.ಮೀ. ರಸ್ತೆ ಜಾಲವನ್ನು ಭದ್ರಗೊಳಿಸಿದ್ದರಿಂದಲೇ ಭಾರತ ವಿಶ್ವಪ್ರಿಯ ದೇಶವಾಗಿರುವುದು..* 🇮🇳 🙏💪

ಗೋಮಾತೆ
11/06/2023

ಗೋಮಾತೆ

ಜನ ಮೆಚ್ಚಿದ ಜನಪ್ರಿಯ ನಾಯಕರಾದ ಶ್ರೀ ಚಂದು ಪಾಟೀಲ ಜಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
09/06/2023

ಜನ ಮೆಚ್ಚಿದ ಜನಪ್ರಿಯ ನಾಯಕರಾದ ಶ್ರೀ ಚಂದು ಪಾಟೀಲ ಜಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

09/06/2023

wish u happy birthday chandu patilji

09/05/2023

ಮತದಾನ ನಮ್ಮ ಹಕ್ಕು ತಪ್ಪದೆ ಚಲಾಯಿಸೋಣ.
ಕ್ರಮ ಸಂಖ್ಯೆ 02

09/05/2023

ಚಂದು ಪಾಟೀಲ ಅವರ ಪರವಾಗಿ ಮತಯಾಚನೆ ಮಾಡಿದ ಮಗು

05/05/2023

ಅಭಿಮಾನದ ನುಡಿಗಳು,


04/05/2023

ವಿಶ್ವ ನಾಯಕ ನರೇಂದ್ರ ಮೋದಿ



03/05/2023

ನಿಮ್ಮ ಅಭಿಮಾನಿಕ್ಕೆ ನಾನು ಚಿರರುಣಿ

03/05/2023
29/04/2023

ಉತ್ತರ ಮತ ಕ್ಷೇತ್ರದ ಭರವಸೆಯ ನಾಯಕ

11/04/2023

ಕಲಬುರ್ಗಿ ಉತ್ತರದ ಸಾರಥಿ

ನಮ್ಮ ಹೆಮ್ಮೆಯ ನಾಯಕರು
11/04/2023

ನಮ್ಮ ಹೆಮ್ಮೆಯ ನಾಯಕರು

08/04/2023

ನಮ್ಮ ಗೌಡ್ರು,ಚಂದು ಪಾಟೀಲರು.

ಕಲಬುರ್ಗಿ ಉತ್ತರ ಮತ ಕ್ಷೇತ್ರದ ಮುನಿಮ್ ಸಂಘದ  ಕಾಲೊನಿಯಲ್ಲಿ ಚಂದು ಪಾಟೀಲ ಫೌಂಡೇಶನ್ ವತಿಯಿಂದ ನೀರಿನ ಟ್ಯಾಂಕರ ಮೂಲಕ ನೀರನ್ನು ವದಗಿಸಿಸಲಾಯಿತು...
08/04/2023

ಕಲಬುರ್ಗಿ ಉತ್ತರ ಮತ ಕ್ಷೇತ್ರದ ಮುನಿಮ್ ಸಂಘದ ಕಾಲೊನಿಯಲ್ಲಿ ಚಂದು ಪಾಟೀಲ ಫೌಂಡೇಶನ್ ವತಿಯಿಂದ ನೀರಿನ ಟ್ಯಾಂಕರ ಮೂಲಕ ನೀರನ್ನು ವದಗಿಸಿಸಲಾಯಿತು

04/04/2023

ಕಲಬುರಗಿ ಉತ್ತರ ಕ್ಷೇತ್ರದ ದುಬೈ ಕಾಲನಿಯಲ್ಲಿ ೧೦೦ ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಬಿಜೆಪಿ ಸರ್ಕಾರದ ಅಡಿಗಲ್ಲು ನೆರವೇರಿಸಿದ್ದು,ಕಡಿಮೆ ಅವಧಿಯಲ್ಲಿ ಕಟ್ಟಡ ಕಾಮಗಾರಿ ಸಂಪೂರ್ಣ ಗೊಂಡಿದೆ.




BJP Karnataka

ಕಲಬುರ್ಗಿ ಉತ್ತರ ಮತ ಕ್ಷೇತ್ರದ ಗಣೇಶ್ ನಗರದ ಹೌಸಿಂಗ್ ಬೊರ್ಡ ಕಾಲೊನಿಯಲ್ಲಿ ಚಂದು ಪಾಟೀಲ ಫೌಂಡೇಶನ್ ವತಿಯಿಂದ ನೀರಿನ ಟ್ಯಾಂಕರ ಮೂಲಕ ನೀರನ್ನು ವ...
01/04/2023

ಕಲಬುರ್ಗಿ ಉತ್ತರ ಮತ ಕ್ಷೇತ್ರದ ಗಣೇಶ್ ನಗರದ ಹೌಸಿಂಗ್ ಬೊರ್ಡ ಕಾಲೊನಿಯಲ್ಲಿ ಚಂದು ಪಾಟೀಲ ಫೌಂಡೇಶನ್ ವತಿಯಿಂದ ನೀರಿನ ಟ್ಯಾಂಕರ ಮೂಲಕ ನೀರನ್ನು ವದಗಿಸಿಸಲಾಯಿತು

31/03/2023

ಕಲಬುರ್ಗಿಯ ಐತಿಹಾಸಿಕ ರಾಮ ನವಮಿ

31/03/2023

ಜಗ ಮೆಚ್ಚುವ ನಾಯಕ,ನಮ್ಮ ನಾಯಕ

30/03/2023

ಶ್ರೀ ರಾಮ ನವಮಿ ಉತ್ಸವ,ಕಲಬುರಗಿ 8 ನೇ ವರ್ಷದ
ರಾಮ ನವಮಿಯ ಶೋಭಾ ಯಾತ್ರೆಯಲ್ಲಿ ಭಾಗವಹಿಸಿ.

28/03/2023

ಕಲಬುರ್ಗಿ ಉತ್ತರ ಮತ ಕ್ಷೇತ್ರದ ಚನ್ನವೀರ ನಗರ,ದೇವರ ದಾಸಿಮಯ್ಯ ಕಾಲೊನಿಯಲ್ಲಿ ಚಂದು ಪಾಟೀಲ ಫೌಂಡೇಶನ್ ವತಿಯಿಂದ ನೀರಿನ ಟ್ಯಾಂಕರ ಮೂಲಕ ನೀರನ್ನು ...
28/03/2023

ಕಲಬುರ್ಗಿ ಉತ್ತರ ಮತ ಕ್ಷೇತ್ರದ ಚನ್ನವೀರ ನಗರ,ದೇವರ ದಾಸಿಮಯ್ಯ ಕಾಲೊನಿಯಲ್ಲಿ ಚಂದು ಪಾಟೀಲ ಫೌಂಡೇಶನ್ ವತಿಯಿಂದ ನೀರಿನ ಟ್ಯಾಂಕರ ಮೂಲಕ ನೀರನ್ನು ವದಗಿಸಿಸಲಾಯಿತು

20/03/2023

ನಮ್ಮ ನೆಚ್ಚಿನ ನಾಯಕರಾದ ಶ್ರೀ ಚಂದು ಪಾಟೀಲ ಅವರ ಗೆಲುವಿಗಾಗಿ ಚಂದು ಪಾಟೀಲ ಅವರ ಅಭಿಮಾನಿ ಗಂಗಾ ನಗರದಿಂದ ಶ್ರೀ ಶರಣ ಬಸವೇಶ್ವರ ದೇವಸ್ಥಾನದ ವರೆಗೆ ದಿರ್ಘದಂಡ ನಮಸ್ಕಾರ ಹಾಕಿದ್ದಾರೆ.

ನೀನೆ ರಾಜಕುಮಾರ್.
20/03/2023

ನೀನೆ ರಾಜಕುಮಾರ್.

ಕಲಬುರಗಿ ಉತ್ತರ ಮತ ಕ್ಷೇತ್ರದ ದೇವರ ದಾಸಿಮಯ್ಯ ಕಾಲೊನಿಯಲ್ಲಿ ಚಂದು ಪಾಟೀಲ ಫೌಂಡೇಶನ್ ವತಿಯಿಂದ ನೀರಿನ ಟ್ಯಾಂಕರ್ ಮೂಲಕ ನೀರು ಒದಗಿಸಲಾಯಿತು.   ...
17/03/2023

ಕಲಬುರಗಿ ಉತ್ತರ ಮತ ಕ್ಷೇತ್ರದ ದೇವರ ದಾಸಿಮಯ್ಯ ಕಾಲೊನಿಯಲ್ಲಿ ಚಂದು ಪಾಟೀಲ ಫೌಂಡೇಶನ್ ವತಿಯಿಂದ ನೀರಿನ ಟ್ಯಾಂಕರ್ ಮೂಲಕ ನೀರು ಒದಗಿಸಲಾಯಿತು.

13/03/2023

ನಮ್ಮ ಕಲಬುರಗಿಯ ಉತ್ತರ ಮತ ಕ್ಷೇತ್ರದಲ್ಲಿ ಜರುಗಿದ ವಿಜಯ ಸಂಕಲ್ಪ ಯಾತ್ರೆಯ ಕೆಲವು ದೃಶ್ಯಗಳು. #ವಿಜಯ_ಸಂಕಲ್ಪ_ಯಾತ್ರೆ_ಕಲಬುರಗಿ     #ಬಿಜೆಪಿಯೇ...
05/03/2023

ನಮ್ಮ ಕಲಬುರಗಿಯ ಉತ್ತರ ಮತ ಕ್ಷೇತ್ರದಲ್ಲಿ ಜರುಗಿದ ವಿಜಯ ಸಂಕಲ್ಪ ಯಾತ್ರೆಯ ಕೆಲವು ದೃಶ್ಯಗಳು.
#ವಿಜಯ_ಸಂಕಲ್ಪ_ಯಾತ್ರೆ_ಕಲಬುರಗಿ
#ಬಿಜೆಪಿಯೇ_ಭರವಸೆ #ವಿಜಯ_ಸಂಕಲ್ಪ_ಯಾತ್ರೆ

04/03/2023

"ವಿಜಯ ಸಂಕಲ್ಪ ಯಾತ್ರೆ" ಕಲಬುರಗಿ


#ಬಿಜೆಪಿಯೇ_ಭರವಸೆ #ವಿಜಯ_ಸಂಕಲ್ಪ_ಯಾತ್ರೆ

ಇವತ್ತು ಪವರ್ ಟಿವಿಯಲ್ಲಿ ಕಲಬುರಗಿ ಉತ್ತರ ಮತಕ್ಷೇತ್ರದ ಜನರ  ಮುಖಾಂತರ ವೋಟ್ ಸಮೀಕ್ಷೆ ನಡೆಯಲಿದ್ದು ಸಾಯಂಕಾಲ 4:00 ಯಿಂದ 6:30ವರೆಗೆ .  080 6...
28/02/2023

ಇವತ್ತು ಪವರ್ ಟಿವಿಯಲ್ಲಿ ಕಲಬುರಗಿ ಉತ್ತರ ಮತಕ್ಷೇತ್ರದ ಜನರ ಮುಖಾಂತರ ವೋಟ್ ಸಮೀಕ್ಷೆ ನಡೆಯಲಿದ್ದು ಸಾಯಂಕಾಲ 4:00 ಯಿಂದ 6:30ವರೆಗೆ . 080 69205999 ಈ ನಂಬರಿಗೆ ಕರೆ ಮಾಡಿ ಮಾತಾಡಿ ಉತ್ತರ ಮತಕ್ಷೇತ್ರದ ಯುವ ನಾಯಕರಾದ ಬಿಜೆಪಿ ಅಭ್ಯರ್ಥಿ ಶ್ರೀ ಚಂದು ಪಾಟೀಲ್ ಪರವಾಗಿ ಕರೆ ಮಾಡಿ. ವೋಟ್ ಮಾಡಬೇಕಾಗಿ ವಿನಂತಿ

26/02/2023

ಸನ್ಮಾನ್ಯ ಶ್ರೀ ಯಡೀಯೂರಪ್ಪ ಜಿ ಅವರಿಗೆ
ಶ್ರೀ ಚಂದು ಪಾಟೀಲ ಅಭಿಮಾನಿ ಬಳಗದ ವತಿಯಿಂದ,ಜನ್ಮದಿನಾಚರಣೆ ಸಮಾರಂಭ.

ಸ್ಥಳ: ಪ್ರತಿಭಾ ಇಂಟರನ್ಯಾಷನಲ್ ಸ್ಕೂಲ್ ಮೈದಾನ
ಗಂಜ್ ಬಸ್ ನಿಲ್ದಾಣ ಎದುರುಗಡೆ, ಗಂಜ ಬ್ಯಾಂಕ್ ಕಾಲೋನಿ,ಕಲಬುರಗಿ
ದಿನಾಂಕ : 27.02.2023
ಸಮಯ : ಸಾಯಂಕಾಲ 5.00 ಗಂಟೆಗೆ

Address

Gulbarga

Website

Alerts

Be the first to know and let us send you an email when BJP kalaburagi North posts news and promotions. Your email address will not be used for any other purpose, and you can unsubscribe at any time.

Videos

Share