Karnataka Municipal Data Society

Karnataka Municipal Data Society Karnataka Municipal Data Society (KMDS) is a registered society in Karnataka.

It was created by the Directorate of Municipal Administration (DMA) of Urban Development Department (UDD), Government of Karnataka

E-Khatha/E-Aasthi Abhiyana
17/02/2025

E-Khatha/E-Aasthi Abhiyana

Inaugartion of E-Khatha/E-Aasthi Abhiyana in Urban Local Bodies by Honble Chief Minister, Govt of Karnataka on 18-02-202...
17/02/2025

Inaugartion of E-Khatha/E-Aasthi Abhiyana in Urban Local Bodies by Honble Chief Minister, Govt of Karnataka on 18-02-2025 at 11.00AM through Video Conference

Schemes for ULB's and CC. ತಂತ್ರಾಂಶವನ್ನು FBAS ಮತ್ತು E Procurement ತಂತ್ರಾಂಶಗಳೊಂದಿಗೆ  ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ನಗರ ಸ್ಥಳ...
18/06/2024

Schemes for ULB's and CC. ತಂತ್ರಾಂಶವನ್ನು FBAS ಮತ್ತು E Procurement ತಂತ್ರಾಂಶಗಳೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಸಂಬಂಧಪಟ್ಟ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕರ್ನಾಟಕ ಮುನಿಸಿಪಲ್ ಡೇಟಾ ಸೊಸೈಟಿ ವತಿಯಿಂದ ತರಬೇತಿಯನ್ನು ಆಯೋಜಿಸಲಾಯಿತು.

ವ್ಯಾಪಾರ್ ಅಪ್ಲಿಕೇಶನ್ನಲ್ಲಿ, ನಾಗರಿಕರು ವ್ಯಾಪಾರ ಚಟುವಟಿಕೆಗಳಿಗಾಗಿ ವ್ಯಾಪಾರ ಪರವಾನಗಿಗಳಿಗಾಗಿ ವಿನಂತಿಯನ್ನು ಸಲ್ಲಿಸಬಹುದು. ವ್ಯಾಪಾರ್ ಅಪ್ಲ...
23/05/2024

ವ್ಯಾಪಾರ್ ಅಪ್ಲಿಕೇಶನ್ನಲ್ಲಿ, ನಾಗರಿಕರು ವ್ಯಾಪಾರ ಚಟುವಟಿಕೆಗಳಿಗಾಗಿ ವ್ಯಾಪಾರ ಪರವಾನಗಿಗಳಿಗಾಗಿ ವಿನಂತಿಯನ್ನು ಸಲ್ಲಿಸಬಹುದು. ವ್ಯಾಪಾರ್ ಅಪ್ಲಿಕೇಶನ್ ವ್ಯಾಪಾರ ಚಟುವಟಿಕೆಗಳಿಗೆ DSC ಪ್ರಮಾಣೀಕೃತ ವ್ಯಾಪಾರ ಪರವಾನಗಿಗಳನ್ನು ನೀಡುತ್ತದೆ. ಕೆಳಗಿನ ಲಿಂಕ್ ಅನ್ನು ಬಳಸಿಕೊಂಡು ನಾಗರಿಕರು ಡಿಜಿಟಲ್ ಅನುಮೋದಿತ ವ್ಯಾಪಾರ ಪರವಾನಗಿಗಳನ್ನು ಡೌನ್ಲೋಡ್ ಮಾಡಬಹುದು.
http://www.mrc.gov.in/TradeLicense/login

In Vyapar Application, Citizen can submit request for Trade Licenses for the trade activities. Vyapar Application will i...
23/05/2024

In Vyapar Application, Citizen can submit request for Trade Licenses for the trade activities. Vyapar Application will issue DSC certified trade Licenses for the trade activities. Citizen can download digitally approved Trade Licenses by using the below link.
http://www.mrc.gov.in/TradeLicense/login

ಇ-ಸ್ವೀಕೃತಿ ಅಪ್ಲಿಕೇಶನ್ ಮೂಲಕ ನಾಗರೀಕರು ಚಲನ್ಗಳನ್ನು ರಚಿಸುವ ಮೂಲಕ  ನಗರ ಸ್ಥಳೀಯ ಸಂಸ್ಥೆಗಳ ತೆರಿಗೆಗಳು ಮತ್ತು ಶುಲ್ಕಗಳನ್ನು  ವಿವಿಧ ಆನ್ಲೈ...
21/05/2024

ಇ-ಸ್ವೀಕೃತಿ ಅಪ್ಲಿಕೇಶನ್ ಮೂಲಕ ನಾಗರೀಕರು ಚಲನ್ಗಳನ್ನು ರಚಿಸುವ ಮೂಲಕ ನಗರ ಸ್ಥಳೀಯ ಸಂಸ್ಥೆಗಳ ತೆರಿಗೆಗಳು ಮತ್ತು ಶುಲ್ಕಗಳನ್ನು ವಿವಿಧ ಆನ್ಲೈನ್ ಮತ್ತು ಆಫ್ಲೈನ್ ಪಾವತಿ ವಿಧಾನಗಳ ಮೂಲಕ ಈ ಕೆಳಗಿನ ಲಿಂಕ್ ಅನ್ನು ಬಳಸಿ ಪಾವತಿಸಬಹುದು
http://www.mrc.gov.in/epay/welcome.htm

e-Sweekruthi Application enables citizens to pay taxes and fees of urban local bodies though various online and offline ...
21/05/2024

e-Sweekruthi Application enables citizens to pay taxes and fees of urban local bodies though various online and offline payment modes by generating challans using the below link
http://www.mrc.gov.in/epay/welcome.htm

ನಾಗರೀಕರು ನಿರ್ಮಾಣ-2 ತಂತ್ರಾಂಶದಲ್ಲಿ ಕಟ್ಟಡ ಪರವಾನಿಗೆ ಮತ್ತು ಸ್ವಾಧೀನಾನುಭವ ಪ್ರಮಾಣ ಪತ್ರ ಕೋರಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ತಂತ...
18/05/2024

ನಾಗರೀಕರು ನಿರ್ಮಾಣ-2 ತಂತ್ರಾಂಶದಲ್ಲಿ ಕಟ್ಟಡ ಪರವಾನಿಗೆ ಮತ್ತು ಸ್ವಾಧೀನಾನುಭವ ಪ್ರಮಾಣ ಪತ್ರ ಕೋರಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ತಂತ್ರಾಂಶವು ಸ್ವಯಂಚಾಲಿತವಾಗಿ ಕಟ್ಟಡ ಪರವಾನಿಗೆಯನ್ನು ವಲಯವಾರು ನಿಯಮಾವಳಿಯೊಂದಿಗೆ ಪರಿಶೀಲಿಸಿ, ಪರಿಶೀಲನಾ ವರದಿಯನ್ನು ಸೃಜಿಸುತ್ತದೆ. ನಾಗರೀಕರು ಡಿಜಿಟಲ್ ಅನುಮೋದಿತ ಕಟ್ಟಡ ಪರವಾನಿಗೆ ಮತ್ತು ಸ್ವಾಧೀನಾನುಭವ ಪ್ರಮಾಣ ಪತ್ರವನ್ನು ನಿರ್ಮಾಣ-2 ತಂತ್ರಾಂಶದಿಂದ ಕೆಳಗಿನ ಲಿಂಕ್ ಬಳಸಿ ಡೌನಲೋಡ್ ಮಾಡಬಹುದಾಗಿರುತ್ತದೆ.
https://bhu-yojane.karnataka.gov.in/Nirmana2P/Home

In Nirman-2 application, Citizens can submit request for Building License and Occupancy Certificate. Application will do...
18/05/2024

In Nirman-2 application, Citizens can submit request for Building License and Occupancy Certificate. Application will do auto verification of Building plan with Zonal regulation and generate scrutiny report. Citizen can download digitally approved Building License and Occupancy certificate from the Nirman-2 application by using the below link.

https://bhu-yojane.karnataka.gov.in/Nirmana2P/Home

ಆಸ್ತಿ ತೆರಿಗೆ ಲೆಕ್ಕಾಚಾರ ತಂತ್ರಾಂಶವು ಸಾರ್ವಜನಿಕರಿಗೆ ಆಸ್ತಿ ಮಾಹಿತಿಯನ್ನು ದಾಖಲಿಸಿ ಆಸ್ತಿ ತೆರಿಗೆ ಲೆಕ್ಕಾಚಾರ ಮಾಡಲು ಅವಕಾಶಕಲ್ಪಿಸಿದೆ. ಸ...
17/05/2024

ಆಸ್ತಿ ತೆರಿಗೆ ಲೆಕ್ಕಾಚಾರ ತಂತ್ರಾಂಶವು ಸಾರ್ವಜನಿಕರಿಗೆ ಆಸ್ತಿ ಮಾಹಿತಿಯನ್ನು ದಾಖಲಿಸಿ ಆಸ್ತಿ ತೆರಿಗೆ ಲೆಕ್ಕಾಚಾರ ಮಾಡಲು ಅವಕಾಶಕಲ್ಪಿಸಿದೆ. ಸಾರ್ವಜನಿಕರು ಕೆಳಗಿನ ಲಿಂಕ್ ಬಳಸಿ ಆಸ್ತಿ ತೆರಿಗೆಯನ್ನು ಆನ್ಲೈನ್ ಮೂಲಕ ಅಥವ ಆಫ್ಲೈನ್ ಮೂಲಕ ಪಾವತಿಸ ಬಹುದಾಗಿರುತ್ತದೆ.
http://www.mrc.gov.in/kn/CitizenOnlineServicesKn

Property Tax Calculator application enables citizens to enter property details and calculate property tax. Citizens can ...
17/05/2024

Property Tax Calculator application enables citizens to enter property details and calculate property tax. Citizens can make property tax payments through Online or Offline mode by using the below link.
http://www.mrc.gov.in/en/CitizenOnlineServices

ಕರ್ನಾಟಕ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಇ-ಆಸ್ತಿ ತಂತ್ರಾಂಶದಲ್ಲಿ ಸೂಕ್ತ ದಾಖಲಾತಿಗಳ ಮೂಲಕ ಗಣಕೀಕರಣಗೊಳಿಸಿ ಡಿಜಿಟಲ್ ಅನುಮೋದನೆಯಾದ ನ...
16/05/2024

ಕರ್ನಾಟಕ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಇ-ಆಸ್ತಿ ತಂತ್ರಾಂಶದಲ್ಲಿ ಸೂಕ್ತ ದಾಖಲಾತಿಗಳ ಮೂಲಕ ಗಣಕೀಕರಣಗೊಳಿಸಿ ಡಿಜಿಟಲ್ ಅನುಮೋದನೆಯಾದ ನಮೂನೆ-3/2 ಅನ್ನು ಸೃಜನೆ ಮಾಡುತ್ತಿವೆ. ಇ-ಆಸ್ತಿ ತಂತ್ರಾಂಶವನ್ನು ಉಪ-ನೋಂದಣಾಧಿಕಾರಿಗಳ ಕಛೇರಿಯಲ್ಲಿ ಆಸ್ತಿಗಳ ನೋಂದಣಿಗೆ ಬಳಸುತ್ತಿರುವ ಕಾವೇರಿ ತಂತ್ರಾಂಶದೊಂದಿಗೆ ಜೋಡಣೆಗೊಳಿಸಿ ಆಸ್ತಿ ಮಾಲೀಕತ್ವ ಹಕ್ಕು ವರ್ಗಾವಣೆಯನ್ನು ಸ್ವಯಂಚಾಲಿತಗೊಳಿಸಲಾಗಿದೆ. ನಾಗರೀಕರು ಆಸ್ತಿಗಳನ್ನು ಇ-ಆಸ್ತಿ ತಂತ್ರಾಂಶದಲ್ಲಿ ದಾಖಲಿಸಲು ಮನವಿಯನ್ನು ಸಲ್ಲಿಸಬಹುದಾಗಿದೆ. ಮತ್ತು ಅವರ ಆಸ್ತಿ ವಿವರಗಳನ್ನು ವಿವರಗಳನ್ನು ಕೆಳಗಿನ ಲಿಂಕ್ ಬಳಸಿ ವೀಕ್ಷಿಸಬಹುದು.
https://eaasthi.karnataka.gov.in/

Address

KARNATAKA MUNICIPAL DATA SOCIETY (Under Directorate Of Municipal Administration) #1-4, 6th Floor, I. T Park, Rajajinagar Industrial Estate, Bengaluru/
Industrial Estate
560010

Alerts

Be the first to know and let us send you an email when Karnataka Municipal Data Society posts news and promotions. Your email address will not be used for any other purpose, and you can unsubscribe at any time.

Contact The Organization

Send a message to Karnataka Municipal Data Society:

Share