Basavaraj C Honnihalli

Basavaraj C Honnihalli ಜನರಿಂದ ಜನರಿಗಾಗಿ ಜನರಿಗೋಸ್ಕರ ಸದಾ ನಿಮ್ಮ ಸೇವೆಗೆ

27/09/2024

ಹುಟ್ಟು ಹಬ್ಬಕ್ಕೆ ಶುಭಕೋರಿ ಆಶೀರ್ವದಿಸಿದ ಎಲ್ಲರಿಗು ಕೋಟಿ ಕೋಟಿ
🙏ವಂದನೆಗಳು 🙏

29/06/2024

ಇಂದು ಲಡಾಖ್ ನಲ್ಲಿ ಆದ ಅಪಘಾತದಲ್ಲಿ ಪ್ರಾಣತ್ಯಾಗ ಮಾಡಿದ ಐವರು ಭಾರತೀಯ ಸೇನಾ ಪಡೆಯ ಯೋಧರಿಗೆ ಗೌರವಪೂರ್ವಕ ನಮನಗಳು. ಮೃತರ ಆತ್ಮಕ್ಕೆ ಚಿರಶಾಂತಿ ಬೇಡುತ್ತಾ, ಈ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬಸ್ಥರಿಗೆ ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.🙏🙏🙏🙏🙏🙏🙏🙏🙏🙏
ChebbiBJP KarnatakaPralhad JoshiBharatiya Janata Party (BJP)BJP for 2024 - Modi Mattomme

04/06/2024

ಪಕ್ಷಕ್ಕಾಗಿ ಹಗಲಿರುಳು ದುಡಿದು ಶ್ರಮವಹಿಸಿ ಜಯಕ್ಕೆ ಕಾರಣೀಕರ್ತರಾದ ಕಲಘಟಗಿ ಮತಕ್ಷೇತ್ರದ ಎಲ್ಲ ಪ್ರೀತಿಯ ಕಾರ್ಯಕರ್ತ ಬಂಧುಗಳಿಗೆ ನನ್ನ ಹೃದಯ ಪೂರ್ವಕ ಕೋಟಿ ಕೋಟಿ ನಮನಗಳು.
ಜೈ ಬಿಜೆಪಿ..

ಇಂದು ಲೋಕಸಭಾ ಚುನಾವಣೆಯ ಅಂಗವಾಗಿ ಕಲಘಟಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶ್ರೀ ನಾಗರಾಜ್ ಛಬ್ಬಿ ಅಣ್ಣನವರು ಸಂಚರಿಸಿ ಪಟ್ಟಣದಲ್ಲಿನ ಹಿರಿಯರ ಹಾಗೂ...
02/05/2024

ಇಂದು ಲೋಕಸಭಾ ಚುನಾವಣೆಯ ಅಂಗವಾಗಿ ಕಲಘಟಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶ್ರೀ ನಾಗರಾಜ್ ಛಬ್ಬಿ ಅಣ್ಣನವರು ಸಂಚರಿಸಿ ಪಟ್ಟಣದಲ್ಲಿನ ಹಿರಿಯರ ಹಾಗೂ ಎಲ್ಲ ಸಮಾಜದ ಪ್ರಮುಖರನ್ನು ಭೇಟಿಯಾಗಿ ಬಿಜೆಪಿ ಅಭ್ಯರ್ಥಿಯಾದ ಶ್ರೀ ಪ್ರಹ್ಲಾದ್ ಜೋಶಿಯವರ ಪರವಾಗಿ ಮತ ಯಾಚನೆ ಮಾಡಿದರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದ ಎಲ್ಲ ಪಟ್ಟಣ ಪಂಚಾಯತ ಸದಸ್ಯರಿಗೆ ಹಾಗೂ ಪಕ್ಷದ ಎಲ್ಲ ಪದಾಧಿಕಾರಿಗಳು ಕಾರ್ಯಕರ್ತರಿಗೆ ಗುರು ಹಿರಿಯರಿಗೆ ತುಂಬು ಹೃದಯದ ಧನ್ಯವಾದಗಳು . Nagaraj ChebbiPralhad Joshi@highlightNarendra ModiBJP KarnatakaBS YediyurappaAmit ShahVijayendra YediyurappaNitin GadkariJ.P.Nadda

I have reached 800 followers! Thank you for your continued support. I could not have done it without each of you. 🙏🤗🎉
25/03/2023

I have reached 800 followers! Thank you for your continued support. I could not have done it without each of you. 🙏🤗🎉

14/01/2023

*"ಆದಿದೇವ ನಮಸ್ತುಭ್ಯಂ ಪ್ರಸೀದ ಮಮ ಭಾಸ್ಕರ ದಿವಾಕರ ನಮಸ್ತುಭ್ಯಂ ಪ್ರಭಾಕರ ನಮೋಸ್ತುತೇ॥*

ನಾಡಿನ ಸಮಸ್ತ ಜನತೆಗೆ
ಮಕರ ಸಂಕ್ರಮಣದ
ಹಾರ್ದಿಕ ಶುಭಾಶಯಗಳು.

ಬಸವರಾಜ ಹೊನ್ನಿಹಳ್ಳಿ

ಭೂತ್ ವಿಜಯೋತ್ಸವ ಅಭಿಯಾನ.. ಪ್ರತಿ ಕಾರ್ಯಕರ್ತರ ಮನೆಯ ಮೇಲೆ ಬಿಜೆಪಿ ದ್ವಜ ಹರಿಸುವ ಮೂಲಕ ಚಾಲನೆ ಮಾಡಲಾಯಿತು
03/01/2023

ಭೂತ್ ವಿಜಯೋತ್ಸವ ಅಭಿಯಾನ.. ಪ್ರತಿ ಕಾರ್ಯಕರ್ತರ ಮನೆಯ ಮೇಲೆ ಬಿಜೆಪಿ ದ್ವಜ ಹರಿಸುವ ಮೂಲಕ ಚಾಲನೆ ಮಾಡಲಾಯಿತು

ಓಂ ಶಾಂತಿ 🙏🙏🙏🙏🙏🙏
03/01/2023

ಓಂ ಶಾಂತಿ 🙏🙏🙏🙏🙏🙏

ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸಭೆ  ಧಾರವಾಡ..ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಧಾರವಾಡ ಗ್ರಾಮಾಂತರ ಸಭೆ....
24/12/2022

ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸಭೆ ಧಾರವಾಡ..ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಧಾರವಾಡ ಗ್ರಾಮಾಂತರ ಸಭೆ....

ಉಚಿತ ನೇತ್ರ ತಪಾಸಣಾ ಶಿಬಿರ.. ಕಲಘಟಗಿ ಪಟ್ಟಣ
14/12/2022

ಉಚಿತ ನೇತ್ರ ತಪಾಸಣಾ ಶಿಬಿರ.. ಕಲಘಟಗಿ ಪಟ್ಟಣ

Address

Kalghatgi

Website

Alerts

Be the first to know and let us send you an email when Basavaraj C Honnihalli posts news and promotions. Your email address will not be used for any other purpose, and you can unsubscribe at any time.

Contact The Organization

Send a message to Basavaraj C Honnihalli:

Share