16/04/2022
ನಾನೊಬ್ಬ ಹೆಮ್ಮೆಯ ಭಾರತೀಯ ನಾನು ಎಲ್ಲಾ ಧರ್ಮವನ್ನು ಗೌರವಿಸುತ್ತೆನೆ ಸರ್ವಧರ್ಮ ಸಮನ್ವಯವಾಗಿ ಜೀವನ ಮಾಡುತಿದ್ದೇನೆ ಎರಡು ತಿಂಗಳ ಮೊದಲೇ ನನ್ನ ಜನ್ಮ ಭೂಮಿ ಕೋಲಾರದ ನನ್ನ ಹಿಂದೂ ಭಾಂದವರ ಮನೆಗಳಿಗೆ ಖುದ್ದಾಗಿ ಭೇಟಿ ನೀಡಿ ದೀಪಾವಳಿ ಹಬ್ಬದ ಉಡುಗೊರೆ ಯಾಗಿ 2000 ಪ್ರತಿ ಮನೆಗೆ ನೀಡುತ್ತೆನೆ (ಅಂದಾಜು ಮೂರು ಕೋಟಿ ) ನೀಡಿ ನಮ್ಮ ಹಿಂದೂ ಅಕ್ಕ , ತಾಯಿ , ತಂದೆ , ಹಿರಿಯರ ಆಶೀರ್ವಾದ ಪಡೆದು ಕೊಳ್ಳುತ್ತೇನೆ..
ಕೋಲಾರದ ಮಣ್ಣಿನ ಮಗ