Taluk Panchayath Kunigal

Taluk Panchayath Kunigal Rural Development and Panchayat Raj - Karnataka

ಕುಣಿಗಲ್ ತಾಲ್ಲೂಕು ಪಂಚಾಯಿತಿ ವತಿಯಿಂದ ಸಾರ್ವಜನಿಕ ಮಾಹಿತಿ, ಯೋಜನೆಗಳ ವಿವರ, ಸಭೆ, ಕಾರ್ಯಕ್ರಮಗಳ ಅಪ್ಡೇಟ್

ಜಾಬ್ ಕಾರ್ಡ್ ಮೇಳ ಹಾಗೂ ಕೂಲಿ ಆಧಾರಿತ ಕಾಮಗಾರಿಗಳ ಜಾಗೃತಿ ಅಭಿಯಾನಕೆಂಪನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಟ್ಟೂರು, ರಾಜಗೆರೆ, ಸೊಂದಲಗೆರೆ...
04/09/2026

ಜಾಬ್ ಕಾರ್ಡ್ ಮೇಳ ಹಾಗೂ ಕೂಲಿ ಆಧಾರಿತ ಕಾಮಗಾರಿಗಳ ಜಾಗೃತಿ ಅಭಿಯಾನ

ಕೆಂಪನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಟ್ಟೂರು, ರಾಜಗೆರೆ, ಸೊಂದಲಗೆರೆ ಹಾಗೂ ಕೆಂಪನಹಳ್ಳಿ ಗ್ರಾಮಗಳಲ್ಲಿ ಇಂದು VB-G RAM G (ವಿಕಸಿತ ಭಾರತ್ – ಗ್ರಾಮೀಣ ಉದ್ಯೋಗ ಖಾತರಿ ಯೋಜನೆ) ಅಡಿಯಲ್ಲಿ ಜಾಬ್ ಕಾರ್ಡ್ ಮೇಳ ಹಾಗೂ ಕೂಲಿ ಆಧಾರಿತ ಕಾಮಗಾರಿಗಳ ಅಭಿಯಾನ ಹಮ್ಮಿಕೊಳ್ಳಲಾಯಿತು.

ಅಭಿಯಾನದ ಅಂಗವಾಗಿ ಮನೆ ಮನೆಗೆ ತೆರಳಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರಚಾರದ ಮೂಲಕ ಗ್ರಾಮಸ್ಥರಿಗೆ ಯೋಜನೆಯ ಕುರಿತು ಮಾಹಿತಿ ಹಾಗೂ ಅರಿವು ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಹೊಸ ಜಾಬ್ ಕಾರ್ಡ್ ಪಡೆಯುವ ವಿಧಾನ, ಕೆಲಸದ ಬೇಡಿಕೆ ಸಲ್ಲಿಸುವ ಪ್ರಕ್ರಿಯೆ ಹಾಗೂ ಕೂಲಿ ಆಧಾರಿತ ಕಾಮಗಾರಿಗಳಿಂದ ದೊರೆಯುವ ಪ್ರಯೋಜನಗಳ ಕುರಿತು ಗ್ರಾಮಸ್ಥರಿಗೆ ವಿವರಿಸಲಾಯಿತು.

ಅರ್ಹ ಗ್ರಾಮಸ್ಥರು ಯೋಜನೆಯ ಸದುಪಯೋಗ ಪಡೆದುಕೊಂಡು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ತಿಳಿಸಲಾಯಿತು.

#ಜಾಬ್_ಕಾರ್ಡ್_ಮೇಳ #ಕೂಲಿ_ಆಧಾರಿತ_ಕಾಮಗಾರಿಗಳು #ಗ್ರಾಮೀಣ_ಉದ್ಯೋಗ #ಕೆಂಪನಹಳ್ಳಿ #ನಿಟ್ಟೂರು #ರಾಜಗೆರೆ #ಸೊಂದಲಗೆರೆ #ಗ್ರಾಮೀಣ_ಅಭಿವೃದ್ಧಿ

ಜಾಬ್ ಕಾರ್ಡ್ ಮೇಳ ಹಾಗೂ ಕೂಲಿ ಆಧಾರಿತ ಕಾಮಗಾರಿಗಳ ಜಾಗೃತಿ ಅಭಿಯಾನಹುತ್ರಿದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಗನಪುರ ಗ್ರಾಮದಲ್ಲಿ ಇಂದು VB-...
04/09/2026

ಜಾಬ್ ಕಾರ್ಡ್ ಮೇಳ ಹಾಗೂ ಕೂಲಿ ಆಧಾರಿತ ಕಾಮಗಾರಿಗಳ ಜಾಗೃತಿ ಅಭಿಯಾನ

ಹುತ್ರಿದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಗನಪುರ ಗ್ರಾಮದಲ್ಲಿ ಇಂದು VB-G RAM G (ವಿಕಸಿತ ಭಾರತ್ – ಗ್ರಾಮೀಣ ಉದ್ಯೋಗ ಖಾತರಿ ಯೋಜನೆ) ಅಡಿಯಲ್ಲಿ ಜಾಬ್ ಕಾರ್ಡ್ ಮೇಳ ಹಾಗೂ ಕೂಲಿ ಆಧಾರಿತ ಕಾಮಗಾರಿಗಳ ಅಭಿಯಾನ ಹಮ್ಮಿಕೊಳ್ಳಲಾಯಿತು.

ಅಭಿಯಾನದ ಅಂಗವಾಗಿ ಮನೆ ಮನೆಗೆ ತೆರಳಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರಚಾರದ ಮೂಲಕ ಗ್ರಾಮಸ್ಥರಿಗೆ ಯೋಜನೆಯ ಕುರಿತು ಮಾಹಿತಿ ಹಾಗೂ ಅರಿವು ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಹೊಸ ಜಾಬ್ ಕಾರ್ಡ್ ಪಡೆಯುವ ವಿಧಾನ, ಕೆಲಸದ ಬೇಡಿಕೆ ಸಲ್ಲಿಸುವ ಪ್ರಕ್ರಿಯೆ ಹಾಗೂ ಕೂಲಿ ಆಧಾರಿತ ಕಾಮಗಾರಿಗಳ ಮೂಲಕ ದೊರೆಯುವ ಪ್ರಯೋಜನಗಳ ಕುರಿತು ಸಾರ್ವಜನಿಕರಿಗೆ ವಿವರಿಸಲಾಯಿತು.

ಅರ್ಹ ಗ್ರಾಮಸ್ಥರು ಯೋಜನೆಯ ಸದುಪಯೋಗ ಪಡೆದುಕೊಂಡು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ತಿಳಿಸಲಾಯಿತು.

#ಜಾಬ್_ಕಾರ್ಡ್_ಮೇಳ #ಗ್ರಾಮೀಣ_ಉದ್ಯೋಗ #ಕೂಲಿ_ಆಧಾರಿತ_ಕಾಮಗಾರಿಗಳು #ಹುತ್ರಿದುರ್ಗ #ಮೂಗನಪುರ #ಗ್ರಾಮೀಣ_ಅಭಿವೃದ್ಧಿ

ಜಾಬ್ ಕಾರ್ಡ್ ಮೇಳ ಹಾಗೂ ಕೂಲಿ ಆಧಾರಿತ ಕಾಮಗಾರಿಗಳ ಕುರಿತು ಜಾಗೃತಿ ಅಭಿಯಾನಯಲಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಟ್ಟಸಂದ್ರ ಗ್ರಾಮದಲ್ಲಿ VB-...
03/09/2026

ಜಾಬ್ ಕಾರ್ಡ್ ಮೇಳ ಹಾಗೂ ಕೂಲಿ ಆಧಾರಿತ ಕಾಮಗಾರಿಗಳ ಕುರಿತು ಜಾಗೃತಿ ಅಭಿಯಾನ

ಯಲಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಟ್ಟಸಂದ್ರ ಗ್ರಾಮದಲ್ಲಿ VB-G RAM G ಯೋಜನೆಯ ಜಾಬ್ ಕಾರ್ಡ್ ಮೇಳ ಅಭಿಯಾನ ಹಾಗೂ ಕೂಲಿ ಆಧಾರಿತ ಕಾಮಗಾರಿಗಳ ಅಭಿಯಾನದ ಅಂಗವಾಗಿ ಸಾರ್ವಜನಿಕರಿಗೆ ಪ್ರಚಾರದ ಮೂಲಕ ಯೋಜನೆಯ ಕುರಿತು ಮಾಹಿತಿ ಹಾಗೂ ಅರಿವು ಮೂಡಿಸಲಾಯಿತು.

ಅರ್ಹ ಕೂಲಿಕಾರರು ಯೋಜನೆಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಜಾಬ್ ಕಾರ್ಡ್ ಪಡೆಯುವಂತೆ ಸಾರ್ವಜನಿಕರಿಗೆ ತಿಳಿಸಲಾಯಿತು.

#ಗ್ರಾಮೀಣಉದ್ಯೋಗ #ಜಾಗೃತಿಅಭಿಯಾನ #ಯಲಿಯೂರುಗ್ರಾಮಪಂಚಾಯಿತಿ

ಜಾಬ್ ಕಾರ್ಡ್ ಮೇಳ ಹಾಗೂ ಕೂಲಿ ಆಧಾರಿತ ಕಾಮಗಾರಿಗಳ ಕುರಿತು ಜಾಗೃತಿ ಅಭಿಯಾನಯಲಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗಮ್ಮನಪಾಳ್ಯ ಗ್ರಾಮದಲ್ಲಿ ...
03/09/2026

ಜಾಬ್ ಕಾರ್ಡ್ ಮೇಳ ಹಾಗೂ ಕೂಲಿ ಆಧಾರಿತ ಕಾಮಗಾರಿಗಳ ಕುರಿತು ಜಾಗೃತಿ ಅಭಿಯಾನ

ಯಲಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗಮ್ಮನಪಾಳ್ಯ ಗ್ರಾಮದಲ್ಲಿ VB-G RAM G ಯೋಜನೆಯ ಜಾಬ್ ಕಾರ್ಡ್ ಮೇಳ ಅಭಿಯಾನ ಹಾಗೂ ಕೂಲಿ ಆಧಾರಿತ ಕಾಮಗಾರಿಗಳ ಅಭಿಯಾನದ ಅಂಗವಾಗಿ ಸಾರ್ವಜನಿಕರಿಗೆ ಪ್ರಚಾರದ ಮೂಲಕ ಯೋಜನೆಯ ಕುರಿತು ಮಾಹಿತಿ ಹಾಗೂ ಅರಿವು ಮೂಡಿಸಲಾಯಿತು.

ಅರ್ಹ ಕೂಲಿಕಾರರು ಜಾಬ್ ಕಾರ್ಡ್ ಪಡೆದುಕೊಂಡು ಯೋಜನೆಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಹಾಗೂ ಕೂಲಿ ಆಧಾರಿತ ಕಾಮಗಾರಿಗಳಲ್ಲಿ ಭಾಗವಹಿಸುವಂತೆ ಸಾರ್ವಜನಿಕರಿಗೆ ತಿಳಿಸಲಾಯಿತು.

#ಗ್ರಾಮೀಣಉದ್ಯೋಗ #ಜಾಗೃತಿಅಭಿಯಾನ #ಯಲಿಯೂರುಗ್ರಾಮಪಂಚಾಯಿತಿ
Zilla Panchayath Tumkur Dr. HD Ranganath

ಜಾಬ್ ಕಾರ್ಡ್ ಮೇಳ ಹಾಗೂ ಕೂಲಿ ಆಧಾರಿತ ಕಾಮಗಾರಿಗಳ ಕುರಿತು ಜಾಗೃತಿ ಅಭಿಯಾನಯಲಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಲಿಯೂರು ಗ್ರಾಮದಲ್ಲಿ VB-G ...
03/09/2026

ಜಾಬ್ ಕಾರ್ಡ್ ಮೇಳ ಹಾಗೂ ಕೂಲಿ ಆಧಾರಿತ ಕಾಮಗಾರಿಗಳ ಕುರಿತು ಜಾಗೃತಿ ಅಭಿಯಾನ

ಯಲಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಲಿಯೂರು ಗ್ರಾಮದಲ್ಲಿ VB-G RAM G ಯೋಜನೆಯ ಜಾಬ್ ಕಾರ್ಡ್ ಮೇಳ ಅಭಿಯಾನ ಹಾಗೂ ಕೂಲಿ ಆಧಾರಿತ ಕಾಮಗಾರಿಗಳ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಪ್ರಚಾರದ ಮೂಲಕ ಯೋಜನೆಯ ಉದ್ದೇಶ, ಜಾಬ್ ಕಾರ್ಡ್ ಪಡೆಯುವ ವಿಧಾನ ಹಾಗೂ ಯೋಜನೆಯಡಿ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ಮತ್ತು ಅರಿವು ಮೂಡಿಸಲಾಯಿತು.

ಅರ್ಹ ಕೂಲಿಕಾರರು ಜಾಬ್ ಕಾರ್ಡ್ ಪಡೆದುಕೊಂಡು ಯೋಜನೆಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕೈಗೊಳ್ಳಲಾಗುವ ಕೂಲಿ ಆಧಾರಿತ ಕಾಮಗಾರಿಗಳಲ್ಲಿ ಭಾಗವಹಿಸುವಂತೆ ಸಾರ್ವಜನಿಕರಿಗೆ ತಿಳಿಸಲಾಯಿತು.

ಗ್ರಾಮೀಣ ಉದ್ಯೋಗಕ್ಕೆ ಉತ್ತೇಜನ – ಪ್ರತಿಯೊಬ್ಬ ಅರ್ಹ ಕೂಲಿಕಾರರಿಗೂ ಉದ್ಯೋಗದ ಅವಕಾಶ.

#ಜಾಬ್_ಕಾರ್ಡ್_ಮೇಳ #ಜಾಗೃತಿ_ಅಭಿಯಾನ #ಗ್ರಾಮೀಣ_ಉದ್ಯೋಗ #ಯಲಿಯೂರು_ಗ್ರಾಮ_ಪಂಚಾಯಿತಿ

VBG RAM G ಯೋಜನೆ ಕುರಿತು ಮಾಹಿತಿ ಹಾಗೂ ವಾರ್ಡ್ ಸಭೆಯಡಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಟ್ಟೆಕೆರೆ ಹಾಗೂ ಗೊಟ್ಟಿಕೆರೆ ಗ್ರಾಮಗಳಲ್ಲಿ VBG ...
02/09/2026

VBG RAM G ಯೋಜನೆ ಕುರಿತು ಮಾಹಿತಿ ಹಾಗೂ ವಾರ್ಡ್ ಸಭೆ

ಯಡಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಟ್ಟೆಕೆರೆ ಹಾಗೂ ಗೊಟ್ಟಿಕೆರೆ ಗ್ರಾಮಗಳಲ್ಲಿ VBG RAM G ಯೋಜನೆಯ ಕುರಿತು ಗ್ರಾಮಸ್ಥರಿಗೆ ಸಮಗ್ರ ಮಾಹಿತಿ ಹಂಚಿಕೊಳ್ಳಲಾಯಿತು.

ಯೋಜನೆಯ ಉದ್ದೇಶ, ಲಭ್ಯವಿರುವ ಸೌಲಭ್ಯಗಳು ಹಾಗೂ ಗ್ರಾಮೀಣ ಜನರು ಯೋಜನೆಯ ಸದುಪಯೋಗ ಪಡೆದುಕೊಳ್ಳುವ ಕುರಿತು ಮಾಹಿತಿ ನೀಡಲಾಯಿತು.

ಇದೇ ಸಂದರ್ಭದಲ್ಲಿ ವಾರ್ಡ್ ಸಭೆ ನಡೆಸಿ, ಗ್ರಾಮದಲ್ಲಿನ ವಿವಿಧ ಮೂಲಭೂತ ಸಮಸ್ಯೆಗಳ ಕುರಿತು ಗ್ರಾಮಸ್ಥರೊಂದಿಗೆ ಚರ್ಚಿಸಿ, ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ತೀರ್ಮಾನಿಸಲಾಯಿತು.

ಗ್ರಾಮದ ಅಭಿವೃದ್ಧಿಯಲ್ಲಿ ಜನರ ಭಾಗವಹಿಸುವಿಕೆ ಹಾಗೂ ಗ್ರಾಮಸ್ಥರ ಸಲಹೆಗಳಿಗೆ ಆದ್ಯತೆ ನೀಡಲಾಯಿತು.

#ವಾರ್ಡ್_ಸಭೆ #ಗ್ರಾಮಾಭಿವೃದ್ಧಿ #ಜನಸಹಭಾಗಿತ್ವ

02/09/2026
ಇಂದಿನ ದಿನ ಪತ್ರಿಕೆಗಳಲ್ಲಿ
02/09/2026

ಇಂದಿನ ದಿನ ಪತ್ರಿಕೆಗಳಲ್ಲಿ

ಜಾಬ್ ಕಾರ್ಡ್ ಮೇಳ ಅಭಿಯಾನಸಂತೆಮಾವತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕದ್ರಾಪುರ ಗ್ರಾಮದಲ್ಲಿ ಆಯೋಜಿಸಲಾಗಿದ್ದ VB-G RAM G ಹಾಗೂ ಅಜೀವಿಕ ಮಿ...
02/09/2026

ಜಾಬ್ ಕಾರ್ಡ್ ಮೇಳ ಅಭಿಯಾನ

ಸಂತೆಮಾವತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕದ್ರಾಪುರ ಗ್ರಾಮದಲ್ಲಿ ಆಯೋಜಿಸಲಾಗಿದ್ದ VB-G RAM G ಹಾಗೂ ಅಜೀವಿಕ ಮಿಷನ್ ಗ್ರಾಮೀಣ ಯೋಜನೆಯ ಜಾಬ್ ಕಾರ್ಡ್ ಮೇಳ ಅಭಿಯಾನ ಕಾರ್ಯಕ್ರಮದಲ್ಲಿ ಮಾನ್ಯ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ), ಕುಣಿಗಲ್ ರವರು ಭಾಗವಹಿಸಿದರು.

ಈ ಸಂದರ್ಭದಲ್ಲಿ VB-G RAM G ಯೋಜನೆಯ ಸಂಪೂರ್ಣ ಮಾಹಿತಿ ಹಾಗೂ ಯೋಜನೆಯಡಿ ದೊರೆಯುವ ಸೌಲಭ್ಯಗಳು ಮತ್ತು ಉದ್ಯೋಗಾವಕಾಶಗಳ ಕುರಿತು ರೈತರು ಹಾಗೂ ಗ್ರಾಮಸ್ಥರಿಗೆ ವಿವರವಾಗಿ ಮಾಹಿತಿ ನೀಡಿದರು.

ಅರ್ಹ ಫಲಾನುಭವಿಗಳು ಯೋಜನೆಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು, ಗ್ರಾಮೀಣ ಪ್ರದೇಶದಲ್ಲಿ ಲಭ್ಯವಿರುವ ಉದ್ಯೋಗಾವಕಾಶಗಳನ್ನು ಬಳಸಿಕೊಳ್ಳುವಂತೆ ತಿಳಿಸಿದರು.

#ಅಜೀವಿಕಮಿಷನ್ #ಗ್ರಾಮೀಣಉದ್ಯೋಗ #ಕುಣಿಗಲ್
Zilla Panchayath Tumkur

Address

Taluk Panchayath
Kunigal
572130

Alerts

Be the first to know and let us send you an email when Taluk Panchayath Kunigal posts news and promotions. Your email address will not be used for any other purpose, and you can unsubscribe at any time.

Shortcuts

Share