ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ - ರಿ ಮಂಡ್ಯ, ತಗ್ಗಹಳ್ಳಿ ವೆಂಕಟೇಶ್

  • Home
  • India
  • Mandya
  • ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ - ರಿ ಮಂಡ್ಯ, ತಗ್ಗಹಳ್ಳಿ ವೆಂಕಟೇಶ್

ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ - ರಿ ಮಂಡ್ಯ, ತಗ್ಗಹಳ್ಳಿ ವೆಂಕಟೇಶ್ ಅನ್ನದಾತ

05/11/2024

ಎಲ್ಲರು ಬನ್ನಿ

Asianet News Kannada Prabha

22/10/2024

*ನಮಸ್ತೆ,*
2024 ನವೆಂಬರ್‌ ತಿಂಗಳಿನಲ್ಲಿ 8-10ರವರೆಗೆ ಮೂರು ದಿವಸ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ ಟ್ರಸ್ಟ್‌ (ರಿ.), ಮಂಡ್ಯ ಅವರ ವತಿಯಿಂದ ಮೂರು ದಿವಸದ ಮೆಗಾ ಉತ್ಸವ ಮಂಡ್ಯ ನಗರದಲ್ಲಿ ನಡೆಯಲಿದೆ. *ಕಾವೇರಿ ಉತ್ಸವ, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ ನೆನಪೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ* ಕಾರ್ಯಕ್ರಮ ಅದಾಗಿದ್ದು, ಆ ಸಂದರ್ಭದಲ್ಲಿ ಹೊರತರುತ್ತಿರುವ *ಜೀವನಾಡಿ* ಸ್ಮರಣ ಸಂಚಿಕೆಗೆ ಕಾವೇರಿ, ನಾಲ್ವಡಿ ಹಾಗೂ ಕನ್ನಡ ರಾಜ್ಯೋತ್ಸವ ವಿಷಯಗಳಲ್ಲಿ ಯಾವುದಾದರೊಂದು ತಮ್ಮ ಆಸಕ್ತಿಯ ವಿಷಯದಲ್ಲಿ *ಲೇಖನ* ನೀಡಲು ಕೋರಲಾಗಿದೆ. ಅ. 27 ರೊಳಗೆ ಲೇಖನ ಕಳುಹಿಸಿಕೊಡಲು ಮನವಿ ಮಾಡಲಾಗಿದೆ. ಗರಿಷ್ಠ 500 ಪದಮಿತಿಯಲ್ಲಿ ಲೇಖನ ಕಳುಹಿಸುವುದು. Email: [email protected]...
ಚಂದ್ರಶೇಖರ ದ.ಕೋ.ಹಳ್ಳಿ
ಸಂಪಾದಕ
*ಜೀವನಾಡಿ, ಸ್ಮರಣ ಸಂಚಿಕೆ*

20/10/2024

17ನೇ ಗುರುವಾರದಂದು ತಲಕಾವೇರಿಯಲ್ಲಿ ನಡೆದ ಕಾವೇರಿ ತೀರ್ಥೋದ್ಭವದ ಅಂಗವಾಗಿ ಮಂಡ್ಯದಲ್ಲಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ವತಿಯಿಂದ ಕಾವೇರಿ ಮಾತಾ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

Address

Mandya
571401

Website

Alerts

Be the first to know and let us send you an email when ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ - ರಿ ಮಂಡ್ಯ, ತಗ್ಗಹಳ್ಳಿ ವೆಂಕಟೇಶ್ posts news and promotions. Your email address will not be used for any other purpose, and you can unsubscribe at any time.

Shortcuts

Share