ಜಾಗೃತ ಕರ್ನಾಟಕ, ಮಂಡ್ಯ

ಜಾಗೃತ ಕರ್ನಾಟಕ, ಮಂಡ್ಯ ರಾಜಕೀಯ ಪಕ್ಷವಲ್ಲ - ಆದರೂ ಚುನಾವಣಾ ರಾಜಕೀಯವನ್ನು ಬದಲಿಸುವ ಗುರಿ

01/09/2026
29/08/2026

SIR ಶಾಕ್: ಮಂಡ್ಯದ ಒಂದೂವರೆ ಲಕ್ಷ ಮತದಾರರ ಮತಕ್ಕೆ ಕುತ್ತು?

Pruthvi Raj



#ಜಾಗೃತ_ಕರ್ನಾಟಕ






 #ಜಾಗೃತ_ಕರ್ನಾಟಕ #ಜಾಗೃತ_ಕರ್ನಾಟಕ_ಹೊಸ_ಲೋಗೋ #ರಾಜಕೀಯ_ಪರಿವರ್ತನೆಯ_ದೃಢಸಂಕಲ್ಪ
26/08/2026

#ಜಾಗೃತ_ಕರ್ನಾಟಕ
#ಜಾಗೃತ_ಕರ್ನಾಟಕ_ಹೊಸ_ಲೋಗೋ
#ರಾಜಕೀಯ_ಪರಿವರ್ತನೆಯ_ದೃಢಸಂಕಲ್ಪ

26/08/2026

*ಜಾಗೃತ ಕರ್ನಾಟಕ ಹುಟ್ಟಿಕೊಂಡಿದ್ದು ಇದಕ್ಕಾಗಿ*
ಬ್ರಿಟಿಷರಿಂದ ಸ್ವಾತಂತ್ರ್ಯಕ್ಕಾಗಿ ಮತ್ತು ಅಸಮಾನತೆಯಿಂದ ಮುಕ್ತಿಗಾಗಿ ನಡೆದ ಹೋರಾಟದ ಫಲವಾಗಿ ಭಾರತ ಹುಟ್ಟಿತು. ಭಾರತಕ್ಕೆ ಸಂವಿಧಾನ ಬಂತು. ಕರ್ನಾಟಕವೂ ರೂಪುಗೊಂಡಿತು.

ಆದರೆ ಇವೆಲ್ಲವೂ ಉಳಿಯಬೇಕು, ಬೆಳೆಯಬೇಕು, ಒಂದಾಗಿರಬೇಕು ಎಂದರೆ ನಮ್ಮ ರಾಜಕೀಯವೂ ಬದಲಾಗಬೇಕು.

ರಾಜಕೀಯ ಬದಲಾವಣೆ ಸಾಧ್ಯವಿಲ್ಲ ಎಂದು ಕೈಚೆಲ್ಲುವುದೂ ಬೇಡ. ಪ್ರಾಯೋಗಿಕವಲ್ಲದ ದಾರಿಯಲ್ಲಿ ಬಸವಳಿಯುವುದೂ ಬೇಡ.

*ಆದರ್ಶವೂ, ಪ್ರಾಯೋಗಿಕವೂ ಆದ ಒಂದು ದಾರಿ ಇದೆ ಎಂಬ ವಿಶ್ವಾಸವೇ ಜಾಗೃತ ಕರ್ನಾಟಕದ್ದು.*
*ರಾಜಕೀಯದ ಪರಿವರ್ತನೆಯ ದೃಢಸಂಕಲ್ಪ* ದಿಂದ ಹುಟ್ಟಿಕೊಂಡ *ಜಾಗೃತ ಕರ್ನಾಟಕದ ಹೊಸ ಲೋಗೋ* ಇದೀಗ ನಿಮ್ಮ ಮುಂದಿದೆ.

Address

Mandya
571428

Alerts

Be the first to know and let us send you an email when ಜಾಗೃತ ಕರ್ನಾಟಕ, ಮಂಡ್ಯ posts news and promotions. Your email address will not be used for any other purpose, and you can unsubscribe at any time.

Shortcuts

Share