Rahul Acharya

Rahul Acharya Proprietor,
Express 360 IFS

Ex-Vice President Bengaluru,
Jaya Karnataka Janapara Vedike This is my official page, Follow

Environmentalist, Joint Secretary of the Indian Wrestling Federation, President of the All India Beach Wrestling Associa...
19/03/2026

Environmentalist, Joint Secretary of the Indian Wrestling Federation, President of the All India Beach Wrestling Association, President of the Karnataka Wrestling Association, Founder President of Jayakarnataka Janapara Vedike, and all admirers join together in extending our heartfelt greetings to our beloved and respected leader,
Shri B.Gunaranjan Shetty.

On this special occasion of your birthday, we bow with deep respect and gratitude for your inspiring leadership, your tireless service to society, and your unwavering commitment to nurturing tradition, culture, and sports. Your vision continues to guide us, your wisdom strengthens us, and your presence uplifts us.

May this day bring you joy, health, and divine blessings, and may your journey ahead be filled with continued success in guiding and inspiring generations.

Once again Happy Birthday Guna Anna 💐

Jai Sri Ram! 🚩🙏
25/11/2025

Jai Sri Ram! 🚩🙏


ವಿಂಗ್ ಕಮಾಂಡರ್ ನಮ್ನಾಶ್ ಸ್ಯಾಲ್ ಅವರು ದುಬೈನಲ್ಲಿ ನಡೆದ ಎಲ್‌ಸಿಎ ತೇಜಸ್‌ ವಿಮಾನ ಅಪಘಾತದಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡ ಭಾರತೀಯ ವಾಯುಪಡ...
21/11/2025

ವಿಂಗ್ ಕಮಾಂಡರ್ ನಮ್ನಾಶ್ ಸ್ಯಾಲ್ ಅವರು ದುಬೈನಲ್ಲಿ ನಡೆದ ಎಲ್‌ಸಿಎ ತೇಜಸ್‌ ವಿಮಾನ ಅಪಘಾತದಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡ ಭಾರತೀಯ ವಾಯುಪಡೆಯ ಪೈಲಟ್ 🙏☹️

ನಿಮ್ಮ ಆತ್ಮಕ್ಕೆ ಶಾಂತಿ ದೊರಕಲಿ, ಜೈ ಹಿಂದ್ 🫡

Wing Commander Namnash Syal was the Indian Air Force pilot who lost his life in the LCA Tejas crash in Dubai 🙏☹️

May his soul rest in peace, Jai Hind 🫡

ಸ್ಯಾಂಕಿ ಕೆರೆ ಉಳಿಸಿ, ಬೆಂಗಳೂರು ರಕ್ಷಿಸಿ !ಬೆಂಗಳೂರು ನಗರದ ಅಮೂಲ್ಯ ಹಸಿರು ಪರಂಪರೆಯಾದ ಸ್ಯಾಂಕಿ ಕೆರೆಯನ್ನು ನಾಶ ಮಾಡುವ ಟನಲ್ ಯೋಜನೆಯನ್ನೂ ನ...
15/11/2025

ಸ್ಯಾಂಕಿ ಕೆರೆ ಉಳಿಸಿ, ಬೆಂಗಳೂರು ರಕ್ಷಿಸಿ !

ಬೆಂಗಳೂರು ನಗರದ ಅಮೂಲ್ಯ ಹಸಿರು ಪರಂಪರೆಯಾದ ಸ್ಯಾಂಕಿ ಕೆರೆಯನ್ನು ನಾಶ ಮಾಡುವ ಟನಲ್ ಯೋಜನೆಯನ್ನೂ ನಾವು ಒಪ್ಪುವುದಿಲ್ಲ. ನಗರದ ಪರಿಸರ, ನೀರು, ಮರಗಳು, ಜೀವವೈವಿಧ್ಯ — ಇವುಗಳೆಲ್ಲ ಜನರ ಭವಿಷ್ಯ.

ಅವೈಜ್ಞಾನಿಕ ಟನಲ್ ಯೋಜನೆಯ ಹೆಸರಿನಲ್ಲಿ ಸ್ಯಾಂಕಿ ಕೆರೆ ಬಲಿ ಕೊಡಿಸುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಹಿ ಸಂಗ್ರಹ ಅಭಿಯಾನ ಮಾಡಲಾಯಿತು.

ಈ ಟನಲ್ ಯೋಜನೆಯಿಂದ ಸ್ಯಾಂಕಿ ಕೆರೆಯ ಬಳಿ ಆಗಮನ ಮತ್ತು ನಿರ್ಗಮನವನ್ನು ಕೈ ಬಿಡಬೇಕು ಎಂದು ಆಗ್ರಯಿಸುತ್ತೇನೆ.

ಈ ಸಂದರ್ಭದಲ್ಲಿ ಕೇಂದ್ರ ಸಚಿವೆ ಹಾಗೂ ಬೆಂಗಳೂರು ಉತ್ತರ ಸಂಸದರಾಗಿರುವ ಕುಮಾರಿ ಶೋಭಾ ಕರಂದ್ಲಾಜೆ,
ವಿಪಕ್ಷ ನಾಯಕ ಶ್ರೀ ಆರ್. ಅಶೋಕ,
ಶಾಸಕರಾದ ಶ್ರೀ ಡಾ ಸಿ.ಎನ್. ಅಶ್ವಥ್ ನಾರಾಯಣ, ಶ್ರೀ ಕೆ. ಗೋಪಾಲಯ್ಯ, ಪರಿಸರ ಪ್ರೇಮಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಪದ್ಮಶ್ರೀ ಪುರಸ್ಕೃತರಾದ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಅವರ ಉದಾತ್ತ ಬದುಕು ಇಡೀ ಮಾನವ ಕೋಟಿಗೆ ಮಾದರಿಯಾಗಿದೆ. ಮರ-ಗಿಡಗಳನ್ನು ತನ್ನ ಮಕ್ಕಳಂತ...
14/11/2025

ಪದ್ಮಶ್ರೀ ಪುರಸ್ಕೃತರಾದ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಅವರ ಉದಾತ್ತ ಬದುಕು ಇಡೀ ಮಾನವ ಕೋಟಿಗೆ ಮಾದರಿಯಾಗಿದೆ. ಮರ-ಗಿಡಗಳನ್ನು ತನ್ನ ಮಕ್ಕಳಂತೆ ಸಾಕಿ ಬೆಳೆಸಿದ ಅಪಾರ ತ್ಯಾಗ, ಪರಿಸರದ ಕಡೆಗಿನ ಅವರ ಅಪ್ರತಿಮ ಪ್ರೀತಿಯು ಈ ಧರೆಯ ಹೃದಯವನ್ನು ಹಸನಾಗಿಸಿದೆ.

ಇವರ ಅಗಲಿಕೆಯಿಂದ ಪ್ರಕೃತಿ ತನ್ನ ಅಮ್ಮನನ್ನು ಕಳೆದುಕೊಂಡಂತಾಗಿದೆ. ಪರಿಸರ ಸಂರಕ್ಷಣೆಯ ದೀಪವನ್ನು ಜ್ವಲಂತವಾಗಿ ಹಿಡಿದಿಟ್ಟುಕೊಂಡಿದ್ದ ತಿಮ್ಮಕ್ಕ ಅಮ್ಮನ ಆತ್ಮಕ್ಕೆ ಪರಮಶಾಂತಿ ಲಭಿಸಲಿ.

ವಿಪರ್ಯಾಸವೆಂದರೆ ಮರ-ಗಿಡಗಳನ್ನು ಮಕ್ಕಳಂತೆ ಪೋಷಣೆ, ಆರೈಕೆ ಮಾಡುತ್ತಿದ್ದ ಸಾಲುಮರದ ತಿಮ್ಮಕ್ಕರವರು ಮಕ್ಕಳ ದಿನಾಚರಣೆಯoದು ಆಗಲಿ ಮಕ್ಕಳು(ಮರ-ಗಿಡಗಳು,ಪರಿಸರ) ತಬ್ಬಲಿಗಳು ಆಗಿದ್ದಾರೆ

🌳ಮತ್ತೊಮ್ಮೆ ಹುಟ್ಟಿ ಬನ್ನಿ, ಬರಲೇಬೇಕು ಈ ನಾಡಿಗೆ, ಈ ಪರಿಸರಕ್ಕೆ ನಿಮ್ಮ ಅವಶ್ಯಕತೆ ತುಂಬಾ ತುಂಬಾ ಇದೆ. 🙏

ಓಂ ಶಾಂತಿ 🙏☹️💐💐💐

#ಸಾಲು_ಮರದ_ತಿಮ್ಮಕ್ಕ #ವೃಕ್ಷಮಾತೆ

ಆತ್ಮೀಯ ಮಿತ್ರರು ಮತ್ತು ಮತ್ತಿಕೆರೆ ದಿವಾನರಪಾಳ್ಯದ ಸಂಘಟನೆಯ ಮುಖಂಡರಾದ ಶ್ರೀ ನಾಗೇಂದ್ರ ಶೆಟ್ಟಿ (ನಾಗು) ಹಾಗೂ ಅವರ ತಂಡದ ವತಿಯಿಂದ ೭೦ ನೇ ಕನ್...
09/11/2025

ಆತ್ಮೀಯ ಮಿತ್ರರು ಮತ್ತು ಮತ್ತಿಕೆರೆ ದಿವಾನರಪಾಳ್ಯದ ಸಂಘಟನೆಯ ಮುಖಂಡರಾದ ಶ್ರೀ ನಾಗೇಂದ್ರ ಶೆಟ್ಟಿ (ನಾಗು) ಹಾಗೂ ಅವರ ತಂಡದ ವತಿಯಿಂದ ೭೦ ನೇ ಕನ್ನಡ ರಾಜ್ಯೋತ್ಸವ ಮತ್ತು ಕನ್ನಡ ಚಿತ್ರರಂಗ ಕಂಡ ಅಪರೂಪದ ಪ್ರತಿಭಾವಂತ ನಟ, ನಿರ್ದೇಶಕ, ನಿರ್ಮಾಪಕ ಶ್ರೀ ಶಂಕರ್ ನಾಗ್ ರವರ ಜನ್ಮದಿನೋತ್ಸವವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಆತ್ಮೀಯ ಸ್ನೇಹಿತರಾದ ಶ್ರೀ ನೀಲಕಂಠ ಗೌಡ್ರು, ಜಿ.ಕೆ. ಯೋಗೇಶ್, ಮಂಜು, ಸಂಜಯ್, ಬಾಲಾಜಿ, ಯೋಗೇಶ್ ಕುಮಾರ್ ಹಾಗೂ ಇನ್ನೂ ಅನೇಕ ಸ್ನೇಹಿತರು ಭಾಗವಹಿಸಿದ್ದರು.

#ಕನ್ನಡ_ರಾಜ್ಯೋತ್ಸವ #ಕನ್ನಡ #ಶಂಕರನಾಗ್

ಎಲ್ಲಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛❤️ಸಿರಿಗನ್ನಡಂ ಗೆಲ್ಗೆ... ಸಿರಿಗನ...
31/10/2025

ಎಲ್ಲಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು.
ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛❤️

ಸಿರಿಗನ್ನಡಂ ಗೆಲ್ಗೆ... ಸಿರಿಗನ್ನಡಂ ಬಾಳ್ಗೆ

#ಕನ್ನಡ_ರಾಜ್ಯೋತ್ಸವ #ಕನ್ನಡ #ಕರ್ನಾಟಕ

ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸು ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಚಿನ್ನಟೆಕೂರು ಬಳಿ ಸಂಭವಿಸಿದ ಅಗ್ನಿ ದುರಂತದಲ್ಲಿ ...
24/10/2025

ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸು ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಚಿನ್ನಟೆಕೂರು ಬಳಿ ಸಂಭವಿಸಿದ ಅಗ್ನಿ ದುರಂತದಲ್ಲಿ ಅನೇಕರು ಸಾವನ್ನಪ್ಪಿರುವ ಸುದ್ದಿ ದುಃಖಕರವಾಗಿದೆ.

ಈ ದುರಂತದಲ್ಲಿ ಮೃತರಾದವರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ‌.

ಈ ಅಗ್ನಿ ದುರಂತದ ಸೂಕ್ತ ತನಿಖೆ ನಡೆಸಿ ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸುವ ಕೆಲಸ ಸರ್ಕಾರ ಮಾಡಬೇಕಿದೆ.

"ಮಾತೇ ಮುತ್ತು - ಮಾತೇ ಮೃತ್ಯು" ಎಂಬ ಗಾದೆ ನೆನಪಾಗುತ್ತಿದೆ.ಮಾತು ಆಡುವ ಮುಂಚೆ ಸಾವಿರ ಸಲ ಯೋಚಿಸ ಬೇಕು. ಇರ್ಲಿ ನಿಮ್ಮ ಆರೋಗ್ಯ ಮತ್ತು ಆಯಸ್ಸು ...
14/10/2025

"ಮಾತೇ ಮುತ್ತು - ಮಾತೇ ಮೃತ್ಯು" ಎಂಬ ಗಾದೆ ನೆನಪಾಗುತ್ತಿದೆ.

ಮಾತು ಆಡುವ ಮುಂಚೆ ಸಾವಿರ ಸಲ ಯೋಚಿಸ ಬೇಕು. ಇರ್ಲಿ ನಿಮ್ಮ ಆರೋಗ್ಯ ಮತ್ತು ಆಯಸ್ಸು ಚೆನ್ನಾಗಿರಲಿ, ಅಪ್ಪನ ಹೆಸರು ಇನ್ನೂ ಉತ್ತುಂಗಕ್ಕೆ ಕೊಂಡೊಯ್ಯಲು ಆ ಭಗವಂತ ನಿಮಗೆ ಒಳ್ಳೆಯ ಸದ್ಬುದ್ಧಿ ಕೊಡಲಿ, ಮಾತು ಹಿಡಿತದಲ್ಲಿ ಇರಲೂ ಶಕ್ತಿಯನ್ನು ಕೊಡಲಿ.

02/10/2025

ರಾಷ್ಟೀಯ ಸ್ವಯಂಸೇವಕ ಸಂಘದ ನೂರು ವರ್ಷಗಳ ಅದ್ಭುತ ಪಯಣ ಭಾರತದ ದಿಕ್ಕನ್ನೇ ಬದಲಾಯಿಸಿದೆ.

1925 ರ ವಿಜಯದಶಮಿಯಂದು ಆರಂಭಗೊಂಡ ಆರ್‌ಎಸ್‌ಎಸ್‌ನ ಈ ಪಯಣವು ರಾಷ್ಟ್ರೀಯ ಹಿತಾಸಕ್ತಿಗಾಗಿ ತ್ಯಾಗ, ಶಿಸ್ತು, ಸೇವೆ ಮತ್ತು ಸಮರ್ಪಣೆಯ ಜೀವಂತ ಕಥೆಯಾಗಿದೆ.

ರಾಷ್ಟ್ರ ಸೇವೆ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಎಲ್ಲಾ ಸ್ವಯಂಸೇವಕರಿಗೆ ಸಂಘ ಸ್ಥಾಪನಾ ದಿನ ಮತ್ತು ಸಂಘ ಶತಾಬ್ದಿಯ ಹಾರ್ದಿಕ ಶುಭಾಶಯಗಳು.

#ಸಂಘಶತಾಬ್ದಿ

🏆🇮🇳 CHAMPIONS OF ASIA! 🇮🇳🏆 ಪಾಕಿಸ್ತಾನ ವಿರುದ್ಧದ ರೋಮಾಂಚಕ ಫೈನಲ್‌ನಲ್ಲಿ ಭಾರತ again once again proves its dominance! ಬ್ಯಾಟಿಂಗ್‌...
28/09/2025

🏆🇮🇳 CHAMPIONS OF ASIA! 🇮🇳🏆

ಪಾಕಿಸ್ತಾನ ವಿರುದ್ಧದ ರೋಮಾಂಚಕ ಫೈನಲ್‌ನಲ್ಲಿ ಭಾರತ again once again proves its dominance! ಬ್ಯಾಟಿಂಗ್‌ನಲ್ಲಿ ಬ್ಲಾಸ್ಟ್, ಬೌಲಿಂಗ್‌ನಲ್ಲಿ ಬೆಂಕಿ—ಟೀಮ್ ಇಂಡಿಯಾ ತನ್ನ ಶ್ರೇಷ್ಠತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಈ ಜಯ ಕೇವಲ ಟ್ರೋಫಿ ಅಲ್ಲ...ಇದು ಹೆಮ್ಮೆಯ ಕ್ಷಣ! 💙🔥

ಭಾರತೀಯರ ಹೃದಯದಲ್ಲಿ ಹಬ್ಬದ ಸಂಭ್ರಮ!

India reigns supreme in the Asia Cup 2025, defeating Pakistan in a high-octane final! From blistering boundaries to fiery spells, the Men in Blue delivered a masterclass in cricketing excellence. This win isn’t just a trophy—it’s a statement. 💥🔥

💙 Proud moment for every Indian!

23/09/2025

Address

Mangalore

Telephone

+919902799778

Website

Alerts

Be the first to know and let us send you an email when Rahul Acharya posts news and promotions. Your email address will not be used for any other purpose, and you can unsubscribe at any time.

Contact The Organization

Send a message to Rahul Acharya:

Share