Dakshina Kannada District Police

Dakshina Kannada District Police Dakshina Kannada District Police

ಅಕ್ಕಪಡೆ ಸಿಬ್ಬಂದಿಯವರು ಬೆಳ್ತಂಗಡಿ ಠಾಣಾ ವ್ಯಾಪ್ತಿಯ ಡಿ.ದೇವರಾಜ್ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಬ...
05/09/2026

ಅಕ್ಕಪಡೆ ಸಿಬ್ಬಂದಿಯವರು ಬೆಳ್ತಂಗಡಿ ಠಾಣಾ ವ್ಯಾಪ್ತಿಯ ಡಿ.ದೇವರಾಜ್ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಬೇಟಿ ನೀಡಿ ಮಕ್ಕಳಿಗೆ ಅಕ್ಕಪಡೆ'ಕಾರ್ಯವೈಖರಿ ಹಾಗೂ ಮಕ್ಕಳ ದೌರ್ಜನ್ಯ & ಸುರಕ್ಷತೆ, ಪೋಕ್ಸೋ ಕಾಯ್ದೆ, ಮಾದಕ ವ್ಯಸನ & ಅದರ ದುಷ್ಪರಿಣಾಮಗಳುಹಾಗೂ 112 ಸಹಾಯವಾಣಿ ಬಗ್ಗೆ ಮಾಹಿತಿ ನೀಡಿರುತ್ತಾರೆ. Karnataka State Police

No bank sends app links on WhatsApp: Never download a "KYC Update" file received via messaging apps.Karnataka State Poli...
05/09/2026

No bank sends app links on WhatsApp: Never download a "KYC Update" file received via messaging apps.
Karnataka State Police


Be Alert- One Click or Call is Enough For Cyber Criminals, Don't Risk Your Money or Life.Karnataka State Police
05/09/2026

Be Alert- One Click or Call is Enough For Cyber Criminals, Don't Risk Your Money or Life.
Karnataka State Police


ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಅ.ಕ್ರ: 110/2026 ಕಲಂ 305(e) ಬಿ.ಎನ್.ಎಸ್ 2023, ಪ್ರಕಣಕ್ಕೆ ಸಂಬಂದಿಸಿದಂತೆ ಪುತ್ತೂರು ಗ್ರಾಮಾಂತರ ಠಾಣ...
05/09/2026

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಅ.ಕ್ರ: 110/2026 ಕಲಂ 305(e) ಬಿ.ಎನ್.ಎಸ್ 2023, ಪ್ರಕಣಕ್ಕೆ ಸಂಬಂದಿಸಿದಂತೆ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ತನಿಖೆ ನಡಿಸಿ ಆರೋಪಿಯಾದ ಸತೀಶ್ ಎಂಬಾತನನ್ನು ಕೇರಳ ರಾಜ್ಯದ ಬದಿಯಡ್ಕ ಎಂಬಲ್ಲಿ ದಸ್ತಗಿರಿ ಮಾಡಿ, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. Karnataka State Police

ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ. 118/2026 ಕಲಂ 35(1),303(2) ಬಿ.ಎನ್‌.ಎಸ್‌ 2023, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಜೈಮುತ್ತಾ ಹಾ...
05/09/2026

ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ. 118/2026 ಕಲಂ 35(1),303(2) ಬಿ.ಎನ್‌.ಎಸ್‌ 2023, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಜೈಮುತ್ತಾ ಹಾಗೂ ಮುತ್ತು ಎಂಬವರನ್ನು ಉಪ್ಪಿನಂಗಡಿ ಠಾಣಾ ಪೊಲೀಸರು ದಸ್ತಗಿರಿ ಮಾಡಿರುತ್ತಾರೆ. Karnataka State Police

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳೆದುಹೋದ ಬಗ್ಗೆ ದಾಖಲಾದ ದೂರಿಗೆ ಸಂಬಂಧಿಸಿದಂತೆ ಕಳೆದುಹೋದ Mobile ನ್ನು CEIR PORTAL ಮುಖ...
05/09/2026

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳೆದುಹೋದ ಬಗ್ಗೆ ದಾಖಲಾದ ದೂರಿಗೆ ಸಂಬಂಧಿಸಿದಂತೆ ಕಳೆದುಹೋದ Mobile ನ್ನು CEIR PORTAL ಮುಖಾಂತರ ಪತ್ತೆ ಮಾಡಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. Karnataka State Police

ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳೆದುಹೋದ ಬಗ್ಗೆ ದಾಖಲಾದ ದೂರಿಗೆ ಸಂಬಂಧಿಸಿದಂತೆ ಕಳೆದುಹೋದ Mobile ನ್ನು CEIR PORTAL ಮುಖಾಂತರ ಪತ್...
05/09/2026

ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳೆದುಹೋದ ಬಗ್ಗೆ ದಾಖಲಾದ ದೂರಿಗೆ ಸಂಬಂಧಿಸಿದಂತೆ ಕಳೆದುಹೋದ Mobile ನ್ನು CEIR PORTAL ಮುಖಾಂತರ ಪತ್ತೆ ಮಾಡಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. Karnataka State Police

ಬೆಳ್ತಂಗಡಿ ಸಂಚಾರ ಠಾಣಾ ವ್ಯಾಪ್ತಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಾಲೆಯ ಮಕ್ಕಳನ್ನು ತೆರೆದ ಮನೆ ಕಾರ್ಯಕ್ರಮದಡಿಯಲ್ಲಿ ಠಾಣೆಗೆ ಬರಮಾಡಿಕೊಂಡು...
05/09/2026

ಬೆಳ್ತಂಗಡಿ ಸಂಚಾರ ಠಾಣಾ ವ್ಯಾಪ್ತಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಾಲೆಯ ಮಕ್ಕಳನ್ನು ತೆರೆದ ಮನೆ ಕಾರ್ಯಕ್ರಮದಡಿಯಲ್ಲಿ ಠಾಣೆಗೆ ಬರಮಾಡಿಕೊಂಡು ವಿದ್ಯಾರ್ಥಿಗಳಿಗೆ ಠಾಣಾ ಕಾರ್ಯವೈಖರಿ,ಪೊಕ್ಸೊ ಕಾಯ್ದೆ,ಸೈಬರ್ ಕ್ರೈಂ,ಮಾದಕ ವ್ಯಸನ & ಅದರ ದುಷ್ಪರಿಣಾಮಗಳು, ಸಂಚಾರ ನಿಯಮಗಳು ಹಾಗೂ 1098,1930,112 ಸಹಾಯವಾಣಿಗಳ ಬಗ್ಗೆ ಮಾಹಿತಿ ನೀಡಿರುತ್ತಾರೆ. Karnataka State Police

ಬೆಳ್ತಂಗಡಿ ಠಾಣಾ ವ್ಯಾಪ್ತಿಯ SDM ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳನ್ನು ತೆರೆದ ಮನೆ ಕಾರ್ಯಕ್ರಮದಡಿಯಲ್ಲಿ ಠಾಣೆಗೆ ಬರಮಾಡಿಕೊಂಡು ವಿದ್ಯಾರ್ಥಿಗಳಿಗೆ...
05/09/2026

ಬೆಳ್ತಂಗಡಿ ಠಾಣಾ ವ್ಯಾಪ್ತಿಯ SDM ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳನ್ನು ತೆರೆದ ಮನೆ ಕಾರ್ಯಕ್ರಮದಡಿಯಲ್ಲಿ ಠಾಣೆಗೆ ಬರಮಾಡಿಕೊಂಡು ವಿದ್ಯಾರ್ಥಿಗಳಿಗೆ ಠಾಣಾ ಕಾರ್ಯವೈಖರಿ,ಪೊಕ್ಸೊ ಕಾಯ್ದೆ,ಸೈಬರ್ ಕ್ರೈಂ,ಮಾದಕ ವ್ಯಸನ & ಅದರ ದುಷ್ಪರಿಣಾಮಗಳು, ಸಾಮಾಜಿಕ ಜಾಲತಾಣಗಳ ದುರ್ಬಳಕೆ ಹಾಗೂ 1098,1930,112 ಸಹಾಯವಾಣಿಗಳ ಬಗ್ಗೆ ಮಾಹಿತಿ ನೀಡಿರುತ್ತಾರೆ. Karnataka State Police

Address

DISTRICT POLICE OFFICE
Mangalore
575001

Alerts

Be the first to know and let us send you an email when Dakshina Kannada District Police posts news and promotions. Your email address will not be used for any other purpose, and you can unsubscribe at any time.

Contact The Organization

Send a message to Dakshina Kannada District Police:

Shortcuts

Share