Bramha Sri Narayana Guru Samaja Seva Sangha Kavoor

Bramha Sri Narayana Guru Samaja Seva Sangha Kavoor This is the official Page of Brahma Sri Narayana Guru Samaja Seva Sangha Kavoor This is the Official Page of Bramha Sri Narayana Guru Samaja Seva Sangha Kavoor

ಇಂದು ಬೆಳಿಗ್ಗೆ 10 ರಿಂದ 12 ಗಂಟೆಯ ತನಕ, ನಮ್ಮ ಸಂಘದಲ್ಲಿ  ಭಜನಾ ತರಬೇತಿ ನಡೆಯಲಿದೆ. ಎಲ್ಲಾ ಮಕ್ಕಳು ಇದರ ಸದುಪಯೋಗ ಪಡೆಯಬೇಕಾಗಿ ವಿನಂತಿ. ಆಸಕ...
30/08/2026

ಇಂದು ಬೆಳಿಗ್ಗೆ 10 ರಿಂದ 12 ಗಂಟೆಯ ತನಕ, ನಮ್ಮ ಸಂಘದಲ್ಲಿ ಭಜನಾ ತರಬೇತಿ ನಡೆಯಲಿದೆ. ಎಲ್ಲಾ ಮಕ್ಕಳು ಇದರ ಸದುಪಯೋಗ ಪಡೆಯಬೇಕಾಗಿ ವಿನಂತಿ. ಆಸಕ್ತಿಯಿದ್ದ ಸದಸ್ಯರು ಕೂಡ ಭಾಗವಯಿಸಬಹುದು.

28/08/2026
28/08/2026
28/08/2026

🌸 ಶ್ರೀ ನಾರಾಯಣ ಗುರು ಜಯಂತಿಯ ಹಾರ್ದಿಕ ಶುಭಾಶಯಗಳು! 🌸

“ಒಂದೇ ಜಾತಿ, ಒಂದೇ ಮತ, ಒಂದೇ ದೇವರು – ಮನುಷ್ಯನಿಗೆ.”

ಶ್ರೀ ನಾರಾಯಣ ಗುರುಗಳ ಸಮಾನತೆ, ಶಾಂತಿ, ಜ್ಞಾನ ಮತ್ತು ಮಾನವೀಯತೆಯ ಸಂದೇಶ ನಮ್ಮೆಲ್ಲರ ಜೀವನಕ್ಕೆ ದಾರಿದೀಪವಾಗಲಿ. 🙏✨

ನಾರಾಯಣ ಗುರು ಜಯಂತಿಯ ಶುಭಾಶಯಗಳು! 🌼

12/08/2026

ಕನ್ನಡ ಜನಪದ ಹಾಡಿಗೆ ನೃತ್ಯ ಮಾಡಿದ ನಮ್ಮ ಸಂಘದ ಮಕ್ಕಳು

11/08/2026

ನಮ್ಮ ತುಳುನಾಡ ಆಟಿ ಕಾರ್ಯಕ್ರಮದಲ್ಲಿ ನಮಗೆ ಅಡುಗೆ ಮಾಡಿ ಬಡಿಸಿದ ನಮ್ಮ ಸಂಘದ ಮಹಿಳೆಯರಿಗೆ ಧನ್ಯವಾದಗಳು part 2

Address

Near Kavoor Katte, Palaneer
Mangalore
575015

Telephone

+919845231968

Website

Alerts

Be the first to know and let us send you an email when Bramha Sri Narayana Guru Samaja Seva Sangha Kavoor posts news and promotions. Your email address will not be used for any other purpose, and you can unsubscribe at any time.

Shortcuts

Share

Category