Merrill Rego

Merrill Rego General Secretary- Karnataka Pradesh Youth Congress

12/10/2025

Cant believe i got featured in a video with my hero. Truly a full circle moment. ❤️ Rahul Gandhi

ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಗೆ ನಡೆದ ಚುನಾವಣೆಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾಗಿ ಬಹುಮತದೊಂದಿಗೆ ಆಯ್ಕೆಯಾದ "ಇಬ್ರಾಹಿಂ ...
19/02/2025

ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಗೆ ನಡೆದ ಚುನಾವಣೆಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾಗಿ ಬಹುಮತದೊಂದಿಗೆ ಆಯ್ಕೆಯಾದ "ಇಬ್ರಾಹಿಂ ನವಾಜ್" ಅವರನ್ನು ಇಂದು ನನ್ನ ಸ್ವಗೃಹದಲ್ಲಿ ಅಭಿನಂದಿಸಿ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಯುವ ಕಾಂಗ್ರೆಸ್ಸನ್ನು ಗಟ್ಟಿಯಾಗಿ ಸಂಘಟಿಸುವಂತೆ ಸಲಹೆಯನ್ನು ನೀಡಿದೆ.

ಜಗತ್ತಿಗೆ ಪ್ರೀತಿ ಮತ್ತು ದಯೆಯ ಸಂದೇಶವನ್ನು ಸಾರಿದ ಏಸುಕ್ರಿಸ್ತರ ಜನ್ಮದಿನವಾದ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು.ಶಾಂತಿದೂತ ಏಸುಕ್ರಿಸ್ತ...
25/12/2023

ಜಗತ್ತಿಗೆ ಪ್ರೀತಿ ಮತ್ತು ದಯೆಯ ಸಂದೇಶವನ್ನು ಸಾರಿದ ಏಸುಕ್ರಿಸ್ತರ ಜನ್ಮದಿನವಾದ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು.

ಶಾಂತಿದೂತ ಏಸುಕ್ರಿಸ್ತರ ಜನ್ಮದಿನದ ಹಬ್ಬದ ಈ ಶುಭ ಸಂದರ್ಭದಲ್ಲಿ ವಿಶ್ವದ ಎಲ್ಲಾ ಕಡೆ ಮತ್ತೆ ಸಂಭ್ರಮದ ವಾತಾವರಣ ಮನೆ ಮಾಡಿದೆ. ದಯಾಮಯನಾದ ಯೇಸುವು ಎಲ್ಲರಿಗೂ ಶಾಂತಿ ಮತ್ತು ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

Merry Christmas to you all on the Birth of Jesus Christ, who preached the message of love and kindness to the world.

On this auspicious occasion of the birthday celebration of Jesus Christ king of peace, the world has once again created a celebratory atmosphere. May the merciful Jesus pray for peace and prosperity for all.

Grateful to have an insightful and stimulating meeting with my guide, well wisher and an inspiring leader, MLA, represen...
10/11/2023

Grateful to have an insightful and stimulating meeting with my guide, well wisher and an inspiring leader, MLA, representing Khatima constituency, state of Uttarakhand, Deputy CLP Leader Shri. Bhuwan Chandra Kapri ji, last night in Bangalore.

Bhuwan Kapri

ವಿಜಯದ ಸಂಕೇತವಾಗಿರುವ "ವಿಜಯದಶಮಿ" ಎಲ್ಲರಿಗೂ ಜಯ ತರಲಿ. ಸೋಲು-ಸವಾಲುಗಳನ್ನು ಎದುರಿಸಿ ನಿಂತು ಯಶಸ್ಸು ಸಾಧಿಸುವ ಶಕ್ತಿ ನೀಡಲಿ.ಸಹಬಾಳ್ವೆ, ಪ್ರೀ...
24/10/2023

ವಿಜಯದ ಸಂಕೇತವಾಗಿರುವ "ವಿಜಯದಶಮಿ" ಎಲ್ಲರಿಗೂ ಜಯ ತರಲಿ. ಸೋಲು-ಸವಾಲುಗಳನ್ನು ಎದುರಿಸಿ ನಿಂತು ಯಶಸ್ಸು ಸಾಧಿಸುವ ಶಕ್ತಿ ನೀಡಲಿ.

ಸಹಬಾಳ್ವೆ, ಪ್ರೀತಿ ವಿಶ್ವಾಸ ಎಲ್ಲೆಡೆ ಪಸರಿಸಲಿ ಎಂದು ಹಾರೈಸುತ್ತೇನೆ. ನಾಡಬಾಂಧವರಿಗೆ ವಿಜಯದಶಮಿ ಹಾಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.

ದೇಶದ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.ನಿರಂತರ ಹೋರಾಟ, ತ್ಯಾಗ, ಬಲಿದಾನಗಳ ಮೂಲಕ ನಮ್ಮ ಹಿರಿಯರು ಗಳಿಸಿಕೊಟ್ಟ ಸ್ವ...
14/08/2023

ದೇಶದ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

ನಿರಂತರ ಹೋರಾಟ, ತ್ಯಾಗ, ಬಲಿದಾನಗಳ ಮೂಲಕ ನಮ್ಮ ಹಿರಿಯರು ಗಳಿಸಿಕೊಟ್ಟ ಸ್ವಾತಂತ್ರ್ಯದ ಸಂಭ್ರಮಾಚರಣೆಯ ಜೊತೆಗೆ ಸಂರಕ್ಷಣೆಯ ಕರ್ತವ್ಯವನ್ನೂ ನಾವು ನಿರ್ವಹಿಸೋಣ. ದೇಶಪ್ರೇಮದ ಹಾದಿಯಲ್ಲಿ ನಾವೆಲ್ಲರೂ ಹೆಜ್ಜೆ ಹಾಕೋಣ.


ನಮ್ಮ ಯುವಕರ ಧ್ವನಿಯಾಗಿ ಭಾರತೀಯ ಯುವ ಕಾಂಗ್ರೆಸಿನ ಪ್ರಯತ್ನ ಮತ್ತು ಹೋರಾಟ ಶ್ಲಾಘನೀಯ. ಭಾರತದ ದೊಡ್ಡ ಆಸ್ತಿ ನಮ್ಮ ಯುವಕರು, ಮತ್ತು ಅವರ ಕನಸುಗಳ...
09/08/2023

ನಮ್ಮ ಯುವಕರ ಧ್ವನಿಯಾಗಿ ಭಾರತೀಯ ಯುವ ಕಾಂಗ್ರೆಸಿನ ಪ್ರಯತ್ನ ಮತ್ತು ಹೋರಾಟ ಶ್ಲಾಘನೀಯ. ಭಾರತದ ದೊಡ್ಡ ಆಸ್ತಿ ನಮ್ಮ ಯುವಕರು, ಮತ್ತು ಅವರ ಕನಸುಗಳನ್ನು ನನಸಾಗಿಸಲು ಯುವ ಕಾಂಗ್ರೆಸ್ ಬಹುದೊಡ್ಡ ಆಶೋತ್ತರ ವೇದಿಕೆ.

ಭಾರತೀಯ ಯುವ ಕಾಂಗ್ರೆಸ್‌ನ ಸಂಸ್ಥಾಪನಾ ದಿನದ ಶುಭಾಶಯಗಳು.

We welcome the verdict by the Hon’ble   giving relief to Shri  Ji. Justice has finally been delivered.The highest court ...
04/08/2023

We welcome the verdict by the Hon’ble giving relief to Shri Ji.

Justice has finally been delivered.

The highest court in the country has realized that Shri has only spoken the truth and fought for the people of India.

Satyameva Jayate!

ಅಹಿಂದ ನಾಯಕ, ಬಡವರ ಬಂಧು, ನುಡಿದಂತೆ ನಡೆದ ನಾಡಿನ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ Siddaramaiah ಅವರಿಗೆ ಜನ್ಮದಿನದ ಶುಭಾಶಯಗಳು.ಸದಾ ಜನಪರ ...
03/08/2023

ಅಹಿಂದ ನಾಯಕ, ಬಡವರ ಬಂಧು, ನುಡಿದಂತೆ ನಡೆದ ನಾಡಿನ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ Siddaramaiah ಅವರಿಗೆ ಜನ್ಮದಿನದ ಶುಭಾಶಯಗಳು.

ಸದಾ ಜನಪರ ಯೋಜನೆಗಳಿಗಾಗಿ ಹಾಗೂ ರಾಜ್ಯದ ಕಲ್ಯಾಣಕ್ಕಾಗಿ ಶ್ರಮಿಸುವ ನಿಮಗೆ ದೇವರು ದೀರ್ಘಾಯುಷ್ಯ, ಆರೋಗ್ಯ ನೀಡಲಿ, ನಿಮ್ಮ ನೇತೃತ್ವದಲ್ಲಿ ನಾಡು ಇನ್ನಷ್ಟು ಅಭಿವೃದ್ಧಿಯಾಗಲಿ ಎಂದು ಆಶಿಸುತ್ತೇನೆ.

ಕೇರಳದ ಮಾಜಿ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುತ್ಸದ್ಧಿ ನಾಯಕರಾದ ಶ್ರೀ ಒಮ್ಮನ್ ಚಾಂಡಿ ಅವರ ನಿಧನ ಅತೀವ ದುಃಖವುಂಟುಮಾಡಿದೆ.ಜ...
18/07/2023

ಕೇರಳದ ಮಾಜಿ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುತ್ಸದ್ಧಿ ನಾಯಕರಾದ ಶ್ರೀ ಒಮ್ಮನ್ ಚಾಂಡಿ ಅವರ ನಿಧನ ಅತೀವ ದುಃಖವುಂಟುಮಾಡಿದೆ.

ಜನಪರ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ಅಸಾಧಾರಣ ಜನ ನಾಯಕರಾಗಿದ್ದರು ಮತ್ತು ಕೇರಳ ರಾಜ್ಯದ ಪ್ರಗತಿಗಾಗಿ ಅವಿರತವಾಗಿ ಶ್ರಮಿಸಿದ ಧೀಮಂತ ವ್ಯಕ್ತಿಯಾಗಿದ್ದ ಅವರು, ಬದ್ಧತೆ ಮತ್ತು ದೂರದೃಷ್ಟಿಯ ನಾಯಕತ್ವದ ಮೂಲಕ ಪ್ರಜಾಪ್ರಭುತ್ವ, ದುರ್ಬಲ ಜನರ ಪರವಾದ ಗಟ್ಟಿಧ್ವನಿಯಾಗಿದ್ದರು.

ಅವರ ಅಗಲಿಕೆಯ ನೋವು ಭರಿಸುವ ಶಕ್ತಿಯು, ಕುಟುಂಬ ವರ್ಗದವರಿಗೆ ಮತ್ತು ಅಭಿಮಾನಿಗಳಿಗೆ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ.

Deeply saddened by the demise of Former CM of Kerala Shri Oommen Chandy.

An exceptional leader who dedicated his life to public service and worked tirelessly for the progress of Kerala. His efforts towards the state's progress and our nation's politics will never be forgotten.

Address

Mangalore

Telephone

+919964112131

Website

Alerts

Be the first to know and let us send you an email when Merrill Rego posts news and promotions. Your email address will not be used for any other purpose, and you can unsubscribe at any time.

Contact The Organization

Send a message to Merrill Rego:

Share