SDPI-Mangaluru Rural District

SDPI-Mangaluru Rural District SDPI-Mangaluru Rural District Official Page
Politics is For a Cause
Freedom From Hunger,Freedom From Fear

08/08/2026

ಚುನಾವಣಾ ಆಯೋಗ ಬಿಜೆಪಿಯ
ಏಜೆಂಟ್ ನಂತೆ ಕಾರ್ಯ ನಿರ್ವಹಿಸುತ್ತಿದೆ: ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕೊಡ್ಲಿಪೇಟೆ

ಅಭಿನಂದನೆಗಳುಯಂಗ್ ಡೆಮಾಕ್ರಟ್ಸ್ ಕರ್ನಾಟಕ ರಾಜ್ಯ ಜಾಯಿಂಟ್ ಕನ್ವಿನರ್ ಆಗಿ ಆಯ್ಕೆಯಾಗಿರುವ ಮೂನಿಶ್ ಅಲಿಯವರನ್ನು SDPI ಮಂಗಳೂರು ಗ್ರಾಮಾಂತರ ಜಿಲ...
08/08/2026

ಅಭಿನಂದನೆಗಳು
ಯಂಗ್ ಡೆಮಾಕ್ರಟ್ಸ್ ಕರ್ನಾಟಕ ರಾಜ್ಯ ಜಾಯಿಂಟ್ ಕನ್ವಿನರ್ ಆಗಿ ಆಯ್ಕೆಯಾಗಿರುವ ಮೂನಿಶ್ ಅಲಿಯವರನ್ನು SDPI ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ವತಿಯಿಂದ ಅಭಿನಂದಿಸಲಾಯಿತು.

ಅಭಿನಂದನೆಗಳುSDPI ಮಂಗಳೂರು ಗ್ರಾಮಾಂತರ ಜಿಲ್ಲಾ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಕಲಾಂ ಸುಳ್ಯರವರಿಗೆ ಹೃತ್ಪೂರ್ವಕ ಅಭಿನಂದನೆಗಳು SDPI ಮಂಗಳೂರ...
08/08/2026

ಅಭಿನಂದನೆಗಳು

SDPI ಮಂಗಳೂರು ಗ್ರಾಮಾಂತರ ಜಿಲ್ಲಾ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಕಲಾಂ ಸುಳ್ಯರವರಿಗೆ ಹೃತ್ಪೂರ್ವಕ ಅಭಿನಂದನೆಗಳು

SDPI ಮಂಗಳೂರು ಗ್ರಾಮಾಂತರ ಜಿಲ್ಲೆ

05/08/2026

ರಾಜ್ಯ ಸರ್ಕಾರದ "ವಾರಂಟಿ ಮುಗಿಸಿದ ಗ್ಯಾರಂಟಿ ಸ್ಕೀಮ್ ಗಳು" SDPI PRESS MEET

05/08/2026

ಮನೆಗೆ ತೆರಳದೆ ಅಬ್ಟೆಂಡ್ ಗುರುತು ಪರಿಣಾಮ 1 ಕೋಟಿ 10 ಲಕ್ಷ ಮತದಾರರು ಪಟ್ಟಿಯಿಂದ ನಾಪತ್ತೆ

ಅಬ್ದುಲ್ ಮಜೀದ್ ಕೊಡ್ಲಿಪೇಟೆ
SDPI ರಾಜ್ಯಾಧ್ಯಕ್ಷ, ಕರ್ನಾಟಕ

ಪತ್ರಿಕಾ ವರದಿಬಿ.ಸಿ ರೋಡ್ ನಲ್ಲಿ ಹಿಂದೂ ರಾಷ್ಟ್ರನಿರ್ಮಾಣ ಕಾರ್ಯಕ್ರಮ : SDPI ದೂರು
29/07/2026

ಪತ್ರಿಕಾ ವರದಿ
ಬಿ.ಸಿ ರೋಡ್ ನಲ್ಲಿ ಹಿಂದೂ ರಾಷ್ಟ್ರನಿರ್ಮಾಣ ಕಾರ್ಯಕ್ರಮ : SDPI ದೂರು

ಆಗಸ್ಟ್ 18ಬೆಳಿಗ್ಗೆ 9.30ಕ್ಕೆಟೋಲ್ ಗೇಟ್ ಬಳಿಯಿಂದ.."ಅವೈಜ್ಞಾನಿಕ ಬ್ರಹ್ಮರಕೊಟ್ಲು ಟೋಲ್ ಗೇಟ್ ತೆರವುಗೊಳಿಸಿ!"✊ಮಂಗಳೂರು ಜಿಲ್ಲಾಧಿಕಾರಿ ಕಚೇರ...
29/07/2026

ಆಗಸ್ಟ್ 18
ಬೆಳಿಗ್ಗೆ 9.30ಕ್ಕೆ
ಟೋಲ್ ಗೇಟ್ ಬಳಿಯಿಂದ..

"ಅವೈಜ್ಞಾನಿಕ ಬ್ರಹ್ಮರಕೊಟ್ಲು ಟೋಲ್ ಗೇಟ್ ತೆರವುಗೊಳಿಸಿ!"✊

ಮಂಗಳೂರು ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ

➤ಫಿಟ್ನೆಸ್, ವಿಮೆ ಇಲ್ಲದ ವಾಹನದಲ್ಲಿ ಮಕ್ಕಳ ಜೀವದೊಂದಿಗೆ ಚೆಲ್ಲಾಟ: ಕಲ್ಲಡ್ಕ ಶ್ರೀರಾಮ ಶಾಲಾ ಆಡಳಿತದ ನಿರ್ಲಕ್ಷ್ಯಕ್ಕೆ SDPI ತೀವ್ರ ಖಂಡನೆCli...
27/07/2026

➤ಫಿಟ್ನೆಸ್, ವಿಮೆ ಇಲ್ಲದ ವಾಹನದಲ್ಲಿ ಮಕ್ಕಳ ಜೀವದೊಂದಿಗೆ ಚೆಲ್ಲಾಟ: ಕಲ್ಲಡ್ಕ ಶ್ರೀರಾಮ ಶಾಲಾ ಆಡಳಿತದ ನಿರ್ಲಕ್ಷ್ಯಕ್ಕೆ SDPI ತೀವ್ರ ಖಂಡನೆ

Click https://prasthutha.news/fitness-risking-childrens-lives-in-uninsured-vehicles-sdpi-strongly-condemns-the-negligence-of-kalladka-shriram-school-administration/

https://prasthutha.news/

ಬಂಟ್ವಾಳ: ತಾಲೂಕಿನ ಬರಿಮಾರ್‌ನಲ್ಲಿ ಶಾಲಾ ವಾಹನದ ಮೇಲೆ ಮರ ಬಿದ್ದು 6 ವರ್ಷದ ಎಲ್ ಕೆ ಜಿ ವಿದ್ಯಾರ್ಥಿನಿ ಮೃತಪಟ್ಟಿರುವ ಹಾಗೂ ಹಲವು ವಿ.....

Address

Bcroad
Mangalore
574219

Alerts

Be the first to know and let us send you an email when SDPI-Mangaluru Rural District posts news and promotions. Your email address will not be used for any other purpose, and you can unsubscribe at any time.

Shortcuts

Share