05/08/2024
ಮುಧೋಳ ನಗರದ ಡಾ. ಬಿ.ಆರ್.ಅಂಬೇಡ್ಕರ ಭವನದಲ್ಲಿ ಇಂದು, ಮುಧೋಳ ತಾಲೂಕಾ ಪರಿಶಿಷ್ಟ ಜಾತಿ ಸಮುದಾಯಗಳ ವತಿಯಿಂದ,
ಪರಿಶಿಷ್ಟ ಜಾತಿಯ ಜನಸಂಖ್ಯಾಧಾರಿತ ಒಳಮೀಸಲಾತಿಗಾಗಿ ಶ್ರಮಿಸಿದ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಹಾಲಿ ಸಂಸದರಾದ #ಸನ್ಮಾನ್ಯ_ಶ್ರೀ_ಗೋವಿಂದ_ಕಾರಜೋಳ ಸಾಹೇಬರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮುಧೋಳ ತಾಲೂಕಿನ ವಿವಿಧ ಪರಿಶಿಷ್ಟ ಜಾತಿ ಸಮುದಾಯಗಳ ಹಿರಿಯರು,ಒಳಮೀಸಲಾತಿ ಹೋರಾಟಗಾರರು, ಯುವಕರು, ತಾಯಂದಿರು ಪಾಲ್ಗೊಂಡಿದ್ದರು.